Monday, 25th November 2024

ಕೇರಳ: ಮದ್ಯದ ಮೇಲಿನ ಮಾರಾಟ ತೆರಿಗೆಯಲ್ಲಿ ಏರಿಕೆ..?

ತಿರುವನಂತಪುರಂ: ಮದ್ಯದ ಮೇಲಿನ ಮಾರಾಟ ತೆರಿಗೆಯನ್ನು ಕೇರಳ ಸರ್ಕಾರವು ಶೇ. 4ರಷ್ಟು ಹೆಚ್ಚಳ ಮಾಡಲು ನಿರ್ಧರಿಸಿ ರುವುದರಿಂದ ಭಾರತೀಯ ನಿರ್ಮಿತ ವಿದೇಶಿ ಮದ್ಯದ (ಐಎಂಎಫ್‌ಎಲ್) ಬೆಲೆ ಮುಂಬರುವ ದಿನಗಳಲ್ಲಿ ಹೆಚ್ಚಾಗುವ ನಿರೀಕ್ಷೆಯಿದೆ. ಮುಖ್ಯಮಂತ್ರಿ ಪಿಣರಾಯಿ ವಿಜಯನ್ ನೇತೃತ್ವದ ಕೇರಳ ಸಚಿವ ಸಂಪುಟ ಸಭೆಯಲ್ಲಿ ತೆರಿಗೆ ಹೆಚ್ಚಿಸುವ ನಿರ್ಧಾರ ಕೈಗೊಳ್ಳಲಾಗಿದೆ. ಕೇರಳದೊಳಗೆ ವಿದೇಶಿ ಮದ್ಯ ತಯಾ ರಿಸುವ ಮತ್ತು ಮಾರಾಟ ಮಾಡುವ ಡಿಸ್ಟಿಲರ್‌ಗಳ ಮೇಲೆ ವಿಧಿಸಲಾದ 5% ವಹಿವಾಟು ತೆರಿಗೆ ವಿಧಿಸಲು ಸರ್ಕಾರ ನಿರ್ಧರಿಸಿದೆ.   ವಹಿವಾಟು ತೆರಿಗೆಯನ್ನು […]

ಮುಂದೆ ಓದಿ

ಫೀಫಾ ವಿಶ್ವಕಪ್ ವೀಕ್ಷಿಸಲು 23 ಲಕ್ಷ ರೂ. ಮನೆ ಖರೀದಿ

ಕೊಚ್ಚಿ: ಫೀಫಾ ವಿಶ್ವಕಪ್(FIFA World Cup) 2022 ಹವಾ ಜೋರಾಗಿದೆ. ಕೇರಳದ 17 ಫುಟ್‌ಬಾಲ್ ಅಭಿಮಾನಿಗಳ ಗುಂಪು ಒಟ್ಟಾಗಿ ಪಂದ್ಯಗಳನ್ನು ವೀಕ್ಷಿಸಲು ಮನೆಯೊಂದನ್ನು 23 ಲಕ್ಷ ರೂ....

ಮುಂದೆ ಓದಿ

ಮಿಲ್ಮಾ ಹಾಲಿನ ದರ ಲೀಟರ್‌ಗೆ 5 ರೂ. ತನಕ ಹೆಚ್ಚಳ ?

ಕೇರಳ: ಕೇರಳದಲ್ಲಿ ಮಿಲ್ಮಾ ಹಾಲಿನ ದರ ಲೀಟರ್‌ಗೆ 4 ರಿಂದ 5 ರೂ. ತನಕ ಹೆಚ್ಚಳಗೊಳಿಸಬಹುದು ಎಂದು ಶಿಫಾರಸು ಮಾಡಲಾಗಿದೆ. ಹಾಲಿನ ದರ ಏರಿಕೆಗೆ ಪ್ರಧಾನವಾಗಿ ಮೇವಿನ...

ಮುಂದೆ ಓದಿ

ನ.17 ರಿಂದ ಅಯ್ಯಪ್ಪ ಸ್ವಾಮಿ ದೇಗುಲ ದರ್ಶನ

ಶಬರಿಮಲೆ: ಸ್ವಾಮಿ ಶಬರಿಮಲೆ ಅಯ್ಯಪ್ಪ ಸ್ವಾಮಿ ದೇಗುಲ ನವೆಂಬರ್ 17 ರಿಂದ ತೆರೆಯಲಿದೆ. ಶಬರಿಮಲೆ ದೇವಾಲಯದ ತೀರ್ಥಯಾತ್ರಾ ಕಾಲ 2022 ಡಿಸೆಂಬರ್ 27 ಮಂಡಲ ಪೂಜೆ ಯಿಂದ...

ಮುಂದೆ ಓದಿ

ಕಾರು ಸ್ಫೋಟ ಪ್ರಕರಣ: 45 ಸ್ಥಳಗಳಲ್ಲಿ ಎನ್‌ಐಎ ಶೋಧ

ಕೊಯಮತ್ತೂರು: ತಮಿಳುನಾಡಿನ ಕೊಯಮತ್ತೂರಿನಲ್ಲಿ ಸಂಭವಿಸಿದ ಕಾರು ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ಗುರುವಾರ ಚೆನ್ನೈ, ಮಧುರೈ ಸೇರಿದಂತೆ ರಾಜ್ಯಾದ್ಯಂತ 45 ಸ್ಥಳಗಳಲ್ಲಿ ಶೋಧ...

ಮುಂದೆ ಓದಿ

ಕಳವು ಪ್ರಕರಣ: 37 ವರ್ಷಗಳ ಬಳಿಕ ಬಂಧನ

ಪತ್ತನಂತಿಟ್ಟ: ರಬ್ಬರ್‌ ಶೀಟ್‌ ಕಳವು ಪ್ರಕರಣಕ್ಕೆ ಸಂಬಂಧಿಸಿ ಸುಮಾರು 37 ವರ್ಷಗಳ ಬಳಿಕ ಆರೋಪಿಯ ಬಂಧನವಾಗಿದೆ. ಕಳವು ಮಾಡಿದ ಬಳಿಕ ಅರಣ್ಯ ಪ್ರದೇಶದಲ್ಲಿ ತಲೆಮರೆಸಿಕೊಂಡಿದ್ದ ದಕ್ಷಿಣ ಕೇರಳದ...

ಮುಂದೆ ಓದಿ

ರನ್‌ವೇ ಮೂಲಕ ಮೆರವಣಿಗೆ: ನಾಳೆ ಐದು ಗಂಟೆ ವಿಮಾನ ಸೇವೆ ಸ್ಥಗಿತ

ತಿರುವನಂತಪುರಂ: ಕೇರಳದ ತಿರುವನಂತಪುರಂ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮಂಗಳವಾರ ಐದು ಗಂಟೆಗಳ ಕಾಲ ವಿಮಾನ ಸೇವೆ ಸ್ಥಗಿತ ಗೊಳ್ಳಲಿದೆ ಎಂದು ವಿಮಾನ ನಿಲ್ದಾಣದ ಅಧಿಕಾರಿಗಳು ತಿಳಿಸಿದ್ದಾರೆ. ಶ್ರೀ...

ಮುಂದೆ ಓದಿ

ನರಬಲಿ ಹತ್ಯೆ ಪ್ರಕರಣ: ಮೂವರಿಗೆ ನ್ಯಾಯಾಂಗ ಬಂಧನ

ಎರ್ನಾಕುಲಂ: ಮಾಟಮಂತ್ರದ ವಿಧಿವಿಧಾನಗಳಲ್ಲಿ ಇಬ್ಬರು ಮಹಿಳೆಯರನ್ನು ನರಬಲಿಯಾಗಿ ಹತ್ಯೆಗೈದ ಆರೋಪದ ಮೇಲೆ ಎರ್ನಾಕುಲಂ ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ಮೂವರು ಆರೋಪಿಗಳನ್ನು ಬುಧವಾರ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ. ಆರೋಪಿಯನ್ನು 14...

ಮುಂದೆ ಓದಿ

ಹಜ್ ಯಾತ್ರೆಗೆ ಕಾಲ್ನಡಿಗೆ: ಭಾರತೀಯ ಮುಸಲ್ಮಾನನಿಗೆ ಪಾಕಿಸ್ತಾನ ವೀಸಾ ನಿರಾಕರಣೆ

ಲುಧಿಯಾನಾ: ಕೇರಳದಿಂದ ಸೌದಿ ಅರೇಬಿಯಾದ ಮೆಕ್ಕಾಗೆ ಹಜ್ ಯಾತ್ರೆಗಾಗಿ ಕಾಲ್ನಡಿಗೆಯಲ್ಲಿ ತೆರಳಿದ್ದ ಶಿಹಾಬ್ ಚಿತ್ತೂರ್ ಇವರಿಗೆ ಪಾಕಿಸ್ತಾನ ಸರಕಾರವು ಅವರ ದೇಶದಿಂದ ಹಾದು ಹೋಗಲು ನಿರಾಕರಿಸಿದೆ. ಈ...

ಮುಂದೆ ಓದಿ

ಪಾಲಕ್ಕಾಡ್‌ನಲ್ಲಿ ಭೀಕರ ಅಪಘಾತ: 9 ಜನ ಸಾವು

ಪಾಲಕ್ಕಾಡ್‌: ಕೇರಳದ ಪಾಲಕ್ಕಾಡ್‌ನಲ್ಲಿ ಭೀಕರ ಅಪಘಾತ ಸಂಭವಿಸಿ 9 ಜನ ಸಾವು ಕಂಡಿದ್ದು, 35 ಮಂದಿ ಗಾಯಗೊಂಡಿ ದ್ದಾರೆ. ಬುಧವಾರ ರಾತ್ರಿ ಪಾಲಕ್ಕಾಡ್‌ ನ ವಡಕ್ಕೆಂಚೇರಿ ಪ್ರದೇಶದಲ್ಲಿ ಅಪಘಾತ...

ಮುಂದೆ ಓದಿ