Monday, 25th November 2024

ತಮಿಳುನಾಡು, ಕೇರಳದಲ್ಲೂ ಪಿಎಫ್‌ಐ ಮೇಲೆ ನಿಷೇಧ

ನವದೆಹಲಿ/ಚೆನ್ನೈ: ಕೇಂದ್ರ ಸರ್ಕಾರ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ) ಹಾಗೂ ಅದರ ಅಂಗಸಂಸ್ಥೆಗಳನ್ನು ಐದು ವರ್ಷಗಳ ಕಾಲ ನಿಷೇಧಿಸಿ ಆದೇಶ ಹೊರಡಿಸಿದ ಬೆನ್ನಲ್ಲೇ ತಮಿಳು ನಾಡು ಹಾಗೂ ಕೇರಳ ಸರ್ಕಾರಗಳೂ ಕೂಡ ಪಿಎಫ್‌ಐ ಹಾಗೂ ಅದರ ಅಂಗಸಂಸ್ಥೆಗಳ ಮೇಲೆ ನಿಷೇಧ ಹೇರಿವೆ. ದೇಶದಲ್ಲಿ ಭಯೋತ್ಪಾದನಾ ಚಟುವಟಿಕೆಗಳಿಗೆ ಕುಮ್ಮಕ್ಕು ನೀಡುವ ಮೂಲಕ ಕೋಮು ದ್ವೇಷ ಹರಡಲು ಈ ಸಂಘಟನೆಗಳು ಯತ್ನಿಸಿದ್ದವು ಎಂಬುದರ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಇದರ ಮೇಲೆ ನಿಷೇಧ ಹೇರಿತ್ತು. 2006 ರಲ್ಲಿ ಆರಂಭವಾದ ಪಿಎಫ್‌ಐ ಸಂಘಟನೆ […]

ಮುಂದೆ ಓದಿ

ಪಿಎಫ್‌ಐ ನಿಷೇಧ: ಕೇರಳದಲ್ಲಿ ಹೈಲರ್ಟ್‌

ಕೇರಳ : ಕೇರಳದಾದ್ಯಂತ ಪಿಎಫ್‌ಐನ ಭದ್ರಕೋಟೆಗಳಲ್ಲಿ ಹೆಚ್ಚುವರಿ ಪಡೆಗಳನ್ನು ನಿಯೋಜಿಸಿ, ಪೊಲೀಸರಿಂದ ಹೈಲರ್ಟ್‌ ಘೋಷಣೆ ಮಾಡಲಾಗಿದೆ. ಗುಪ್ತಚರ ಸಂಸ್ಥೆಗಳು ಕೂಡ ಹೈ ಅಲರ್ಟ್‌ನಲ್ಲಿವೆ. ಇತ್ತೀಚಿನ ಹರತಾಳಕ್ಕೆ ಸಂಬಂಧಿಸಿ ಕಳೆದ...

ಮುಂದೆ ಓದಿ

ಸೆ.30 ರಂದು ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ಶಶಿ ತರೂರ್ ನಾಮಪತ್ರ ಸಲ್ಲಿಕೆ

ನವದೆಹಲಿ : ಹಿರಿಯ ಕಾಂಗ್ರೆಸ್ ನಾಯಕ ಮತ್ತು ಸಂಸದ ಶಶಿ ತರೂರ್ ಅವರು ಸೆ. 30 ರಂದು ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಲಿದ್ದಾರೆ. ತಮ್ಮ ಉಮೇದುವಾರಿಕೆ...

ಮುಂದೆ ಓದಿ

ಎನ್‌ಐಎ, ಇ.ಡಿ ದಾಳಿಗೆ ಖಂಡನೆ: ಪಿಎಫ್‌ಐ ಬಂದ್‌ ಕರೆ, ಬಸ್ ಧ್ವಂಸ

ತಿರುವನಂತಪುರ: ಎನ್‌ಐಎ, ಇ.ಡಿ ದಾಳಿ ಖಂಡಿಸಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಕರೆ ನೀಡಿರುವ ಕೇರಳ ಬಂದ್ ಹಿಂಸಾರೂಪಕ್ಕೆ ತಿರುಗಿದೆ. ರಾಜ್ಯದ ವಿವಿಧ ಭಾಗಗಳಲ್ಲಿ ಹಿಂಸಾಚಾರದ ಘಟನೆಗಳು...

ಮುಂದೆ ಓದಿ

‘ಭಾರತ್ ಜೋಡೋ ಯಾತ್ರೆ’ ವೇಳೆ ಗೂಂಡಾಗಿರಿ: ಕೈ ಕಾರ್ಯಕರ್ತರ ಅಮಾನತು

ಕೊಲ್ಲಂ: ಕಾಂಗ್ರೆಸ್‌ನ ಮಹತ್ವಾಕಾಂಕ್ಷೆಯ ‘ಭಾರತ್ ಜೋಡೋ ಯಾತ್ರೆ’ ಯನ್ನು ಎಂಟು ದಿನಗಳು ಕೇರಳದ ಕೊಲ್ಲಂನಲ್ಲಿ ಕಾಂಗ್ರೆಸ್‌ ಪಕ್ಷವು ಪಾದ ಯಾತ್ರೆ ಮಾಡಿದೆ. ಈ ವೇಳೆ ಕೈ ಕಾರ್ಯಕರ್ತರು...

ಮುಂದೆ ಓದಿ

ಕೇರಳ ಪ್ರವೇಶಿಸಿದ ಭಾರತ್ ಜೋಡೋ ಯಾತ್ರೆ

ತಿರುವನಂತಪುರ: ಕಾಂಗ್ರೆಸ್ ಪಕ್ಷದ ಭಾರತ್ ಜೋಡೋ ಯಾತ್ರೆಯು ಪಕ್ಷದ ನಾಯಕ ರಾಹುಲ್ ಗಾಂಧಿ ನೇತೃತ್ವದಲ್ಲಿ ಭಾನುವಾರ ಕೇರಳ ಪ್ರವೇಶಿಸಿತು. ಕೇರಳದ ತಿರುವ ನಂತಪುರಂ ಜಿಲ್ಲೆಯ ಪರಸ್ಸಾಲಾದಿಂದ ರಾಹುಲ್...

ಮುಂದೆ ಓದಿ

ಒಂದು ವಾರದಲ್ಲಿ 625 ಕೋಟಿ ರೂ.ಗಳ ಮದ್ಯ ಮಾರಾಟ..!

ತಿರುವನಂತಪುರಂ: ಓಣಂ ಹಬ್ಬದ ಅವಧಿಯ ಪ್ರಮುಖ ದಿನಗಳಲ್ಲಿ ಒಂದಾದ ತಿರುಓಣಂಗೆ ಒಂದು ದಿನ ಮುಂಚಿತವಾಗಿ ಕೇರಳದಾದ್ಯಂತ 117 ಕೋಟಿ ರೂ. ಮೌಲ್ಯದ ಮದ್ಯ ಮಾರಾಟವಾಗಿದೆ. ಒಂದು ವಾರದಲ್ಲಿ...

ಮುಂದೆ ಓದಿ

ಕೇರಳದ ನಾಲ್ಕು ಜಿಲ್ಲೆಗಳಲ್ಲಿ ರೆಡ್ ಅಲರ್ಟ್

ತಿರುವನಂತಪುರ: ಕೇರಳದ ವಿವಿಧೆಡೆ ಸೋಮವಾರ ಸುರಿದ ಭಾರಿ ಮಳೆಗೆ ಮೂವರು ಮೀನುಗಾರರು ಮೃತಪಟ್ಟಿದ್ದು, ಮಂಗಳವಾರ ತಿರುವನಂತಪುರಂ, ಕೊಲ್ಲಂ, ಪತ್ತನಂತಿಟ್ಟ ಮತ್ತು ಇಡುಕ್ಕಿ ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಿಸಿದ್ದು, ಆಲಪ್ಪುಳ,...

ಮುಂದೆ ಓದಿ

ರಾಮೋನ್ ಮ್ಯಾಗ್ಸೆಸೆ ಪ್ರಶಸ್ತಿ ತಿರಸ್ಕರಿಸಿದ ಕೆ.ಕೆ.ಶೈಲಜಾ

ತಿರುವನಂತಪುರಂ: ಕೋವಿಡ್-19 ಮತ್ತು ನಿಫಾ ವೈರಸ್ ತಡೆಗಟ್ಟುವಲ್ಲಿ ನೀಡಿದ ಕೊಡುಗೆಗಾಗಿ ಕೇರಳದ ಮಾಜಿ ಆರೋಗ್ಯ ಸಚಿವೆ ಕೆ.ಕೆ.ಶೈಲಜಾ ಅವರಿಗೆ ನೀಡಲಾಗಿದ್ದ ರಾಮೋನ್ ಮ್ಯಾಗ್ಸೆಸೆ ಪ್ರಶಸ್ತಿಯನ್ನು ತಿರಸ್ಕರಿಸಿದ್ದಾರೆ. ಕೆ.ಕೆ.ಶೈಲಜಾ...

ಮುಂದೆ ಓದಿ

ಭೂಕುಸಿತ: ಒಂದೇ ಕುಟುಂಬದ ಐವರ ಸಾವು

ಇಡುಕ್ಕಿ: ಇಲ್ಲಿನ ಹಳ್ಳಿಯೊಂದರಲ್ಲಿ ಭಾರಿ ಮಳೆಯಿಂದ ಸೋಮವಾರ ನಸುಕಿನಲ್ಲಿ ಉಂಟಾದ ಭೂಕುಸಿತದಿಂದಾಗಿ ಒಂದೇ ಕುಟುಂಬದ ಐವರು ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ತೋಡುಪುಳ ಸಮೀಪದ ಕಂಜರ್ ಗ್ರಾಮದಲ್ಲಿ ಈ...

ಮುಂದೆ ಓದಿ