Thursday, 19th September 2024

Kiccha Sudeep

Kiccha Sudeep: ದುಬೈನಲ್ಲಿ ‘ಕನ್ನಡ್’ ಎಂದ ಪರಭಾಷಿಕರ ಬಾಯಲ್ಲಿ ‘ಕನ್ನಡ’ ಎಂದು ಹೇಳಿಸಿದ ಕಿಚ್ಚ ಸುದೀಪ್!

ಬೆಂಗಳೂರು: ದುಬೈನಲ್ಲಿ ಶನಿವಾರ ಅದ್ಧೂರಿಯಾಗಿ ಸೈಮಾ ಅವಾರ್ಡ್ಸ್‌ 2024 (siima awards 2024) ಕಾರ್ಯಕ್ರಮ ನಡೆದಿದ್ದು, ಸಪ್ತ ಸಾಗರದಾಚೆ ಎಲ್ಲೋ – ಸೈಡ್​​ ಎ ಚಿತ್ರದಲ್ಲಿನ ಪಾತ್ರಕ್ಕಾಗಿ ರಕ್ಷಿತ್ ಶೆಟ್ಟಿ ಅವರು ಅತ್ಯುತ್ತಮ ನಟ ಪ್ರಶಸ್ತಿ ಪಡೆದಿದ್ದು, ಹಾಗೆಯೇ ಅತ್ಯುತ್ತಮ ಕನ್ನಡದ ಚಿತ್ರ ಪ್ರಶಸ್ತಿಯು ಕಾಟೇರ ಚಿತ್ರಕ್ಕೆ ಒಳಿದಿದೆ. ಈ ನಡುವೆ ಕಾರ್ಯಕ್ರಮದಲ್ಲಿ ಭಾಷಣ ಮಾಡುವಾಗ ಆಯೋಜಕರೊಬ್ಬರು, ‘ಕನ್ನಡ್’ ಎಂದು ಹೇಳಿದಾಗ ವೇದಿಕೆಯಲ್ಲಿದ್ದ ನಟ ಸುದೀಪ್ ಅವರು, ಅದು ಕನ್ನಡ್ ಅಲ್ಲ ʼಕನ್ನಡ’ ಎಂದು ಹೇಳಿಕೊಟ್ಟಿರುವುದು ಕಂಡುಬಂದಿದೆ. […]

ಮುಂದೆ ಓದಿ