Tuesday, 27th February 2024

ಡಿ.4ರಿಂದ ಮಧುಗಿರಿ ಮಾರ್ಗ ಕೆಎಸ್‌ಆರ್‌ಟಿಸಿ ಸಾರಿಗೆ ಪರಿಷ್ಕೃತ ದರ ಜಾರಿ

ತುಮಕೂರು: ರಾಜ್ಯ ರಸ್ತೆ ಸಾರಿಗೆ ನಿಗಮದ ತುಮಕೂರು ವಿಭಾಗದಿಂದ ಕಾರ್ಯಾಚರಣೆಯಾಗುತ್ತಿರುವ ತುಮಕೂರು-ಮಧುಗಿರಿ ಹಾಗೂ ತುಮಕೂರು-ಪಾವಗಡ ಮಾರ್ಗದ ಸಾರಿಗೆ ದರವನ್ನು ಪರಿಷ್ಕರಿಸಲಾಗಿದೆ ಎಂದು ನಿಗಮದ ವಿಭಾಗೀಯ ಸಂಚಾರ ನಿಯಂತ್ರಣಾಧಿಕಾರಿ ಫಕೃದ್ದೀನ್ ತಿಳಿಸಿದ್ದಾರೆ. ಈ ಪರಿಷ್ಕೃತ ದರ ಡಿಸೆಂಬರ್ 4 ರಿಂದ ಜಾರಿಗೆ ಬರಲಿದೆ. ಪರಿಷ್ಕರಣೆಯಾಗಿರುವ ದರದನ್ವಯ ತುಮಕೂರು-ಮಧುಗಿರಿ ಮಾರ್ಗ ದಲ್ಲಿ ತುಮಕೂರಿನಿಂದ ಮಧುಗಿರಿಗೆ ಸಾಮಾನ್ಯ ವರ್ಗದಲ್ಲಿ ಪ್ರಯಾಣಿಸಲು ಈ ಹಿಂದೆ ವಿಧಿಸುತ್ತಿದ್ದ 42 ರೂ.ಗಳ ಪ್ರಯಾಣ ದರವನ್ನು 35 ರೂ.ಗಳಿಗೆ ಇಳಿಸಲಾಗಿದೆ. ಅದೇ ರೀತಿ ತುಮಕೂರು-ಪಾವಗಡ ಮಾರ್ಗದಲ್ಲಿ ತುಮಕೂರಿನಿಂದ […]

ಮುಂದೆ ಓದಿ

ಉಚಿತ ಬಸ್ ಪಾಸ್: ಕೆ.ಎಸ್‌.ಆರ್.ಟಿ.ಸಿ, ಬಿಎಂಟಿಸಿ ಅಧಿಕಾರಿಗಳೊಂದಿಗೆ ಚರ್ಚೆ

ಬೆಂಗಳೂರು/ಶಿರಸಿ: ಕಾರ್ಮಿಕ ಮತ್ತು ಸಕ್ಕರೆ ಸಚಿವ ಶಿವರಾಮ ಹೆಬ್ಬಾರ್ ಅವರು ಬುಧವಾರ ಬೆಂಗಳೂರಿನ ವಿಕಾಸಸೌಧದ ಕಛೇರಿಯಲ್ಲಿ ರಾಜ್ಯದ ನೋಂದಾಯಿತ ಕಟ್ಟಡ ಕಾರ್ಮಿಕರ ಮಕ್ಕಳ ವಿದ್ಯಾಭ್ಯಾಸಕ್ಕೆ ಹಾಗೂ ಮಹಿಳಾ...

ಮುಂದೆ ಓದಿ

ಕನ್ನಡದ ತೇರಾಗಿ ಬದಲಾದ ಸಾರಿಗೆ ಬಸ್ಸು

ಹುಬ್ಬಳ್ಳಿ: ಸಾಮಾನ್ಯವಾಗಿ ಸಾರಿಗೆ ಬಸ್ಸು ಎಂದ ಕೂಡಲೆ ನಮ್ಮ ಮನಸ್ಸಿನಲ್ಲಿ ಮೂಡುವ ಚಿತ್ರ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಕರೆದೊಯ್ಯುವ ಸಾರಿಗೆ ಬಸ್ಸು, ಅದರಲ್ಲಿ ಪ್ರಯಾಣಿಕರ ಸೀಟುಗಳು,...

ಮುಂದೆ ಓದಿ

ಕೆಎಸ್‌’ಆರ್‌’ಟಿಸಿ ಬಸ್ ಟಿಕೆಟ್’ನಲ್ಲಿ ಕೊರೊನಾ ಜಾಗೃತಿ ಸಂದೇಶ

ಬೆಂಗಳೂರು: ಮೊಬೈಲ್ ಕಾಲರ್ ಟ್ಯೂನ್ ನಿಂದ ಹಿಡಿದು ಸಾರ್ವಜನಿಕ ಪ್ರದೇಶಗಳಲ್ಲಿ ಬ್ಯಾನರ್, ಬಸ್ ನಿಲ್ದಾಣಗಳಲ್ಲಿ ಸಾರ್ವಜನಿಕ ಪ್ರಕಟಣೆಗಳಲ್ಲಿ ಕೊರೊನಾ ವೈರಸ್ ಸೋಂಕು ನಿಯಂತ್ರಣದ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ. ಇಂಥ...

ಮುಂದೆ ಓದಿ

error: Content is protected !!