Sunday, 8th September 2024

ಫೇಕ್ ಐಆರ್’ಎಸ್ ಅಧಿಕಾರಿಯಿಂದ ಲೇಡಿ ಸಿಂಗಂಗೆ ವಂಚನೆ

ಲಖನೌ: ಲೇಡಿ ಸಿಂಗಂ ಖ್ಯಾತಿಯ ಉತ್ತರ ಪ್ರದೇಶದ ಮಹಿಳಾ ಪೊಲೀಸ್ ಅಧಿಕಾರಿಯೊಬ್ಬರು ಐಆರ್ ಎಸ್ ಅಧಿಕಾರಿಯೆಂದು ನಂಬಿ ಮದುವೆಯಾದ ವ್ಯಕ್ತಿಯಿಂದಲೇ ಮೋಸ ಹೋಗಿದ್ದಾರೆ. ಶ್ರೇಷ್ಠಾ ಠಾಕೂರ್ ಉತ್ತರ ಪ್ರದೇಶದ ಖಡಕ್ ಪೊಲೀಸ್ ಅಧಿಕಾರಿ. ಡಿಎಸ್ ಪಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಐಆರ್ ಎಸ್ ಅಧಿಕಾರಿ ಎಂದು ನಂಬಿ ಮದುವೆಯಾದ ಪತಿ ಅಸಲಿಗೆ ಅಧಿಕಾರಿಯೇ ಅಲ್ಲ ಎಂದು ತಿಳಿದುಬಂದಿದೆ. 2012ರ ಬ್ಯಾಚ್ ನ ಐಪಿಎಸ್ ಅಧಿಕಾರಿ ಶ್ರೇಷ್ಠಾ ಠಾಕೂರ್ 2018ರಲ್ಲಿ ಮ್ಯಾಟ್ರಿಮೋನಿಯಲ್ ಸೈಟ್ ನಲ್ಲಿ ಪರಿಚಯವಾದ ರೋಹಿತ್ ರಾಜ್ ಎಂಬಾತ ನನ್ನು […]

ಮುಂದೆ ಓದಿ

error: Content is protected !!