ನವದೆಹಲಿ: ಕೆಲವು ದಿನಗಳ ಹಿಂದೆ ಇನ್ಸ್ಟಾಗ್ರಾಮ್ ವೀಡಿಯೊದಲ್ಲಿ ಮರಾಠಿ ಪದ ‘ಕಚ್ರಾ’ ಅನ್ನು ತಪ್ಪಾಗಿ ಉಚ್ಚರಿಸಿದ್ದ ಸೂಪರ್ ಸ್ಟಾರ್ ಅಮಿತಾಭ್ ಬಚ್ಚನ್ (Amitabh Bachchan) ಇದೀಗ ಆ ಬಗ್ಗೆ ಮರಾಠಿ ಭಾಷಿಕರ ಕ್ಷಮೆ ಕೋರಿದ್ದಾರೆ. ಗುರುವಾರ, ಕ್ಷಮೆಯಾಚಿಸುವ ಹೊಸ ವೀಡಿಯೊವನ್ನು ಪೋಸ್ಟ್ ಮಾಡಿದ್ದಾರೆ. ಸರಿಯಾದ ರೀತಿಯಲ್ಲಿ ಪದವನ್ನು ಉಚ್ಚರಿಸಿದ್ದಾರೆ. “ಉಚ್ಚಾರಣೆ ತಪ್ಪಾಗಿರುವ ವೀಡಿಯೊವನ್ನು ಮಾಡಿದ್ದೆ. ಅದನ್ನು ಸರಿಪಡಿಸಿದ್ದೇನೆ. ಕ್ಷಮಿಸಿ.” ಎಂದು ವೀಡಿಯೊದಲ್ಲಿ, ಅಮಿತಾಬ್ ಬಚ್ಚನ್ ಹೇಳಿದ್ದಾರೆ. ಕೆಲವು ದಿನಗಳ ಹಿಂದೆ, ನಾನು ಕಂಡ ಕಂಡಲ್ಲಿ ಕಸ ಹಾಕುವುದಿಲ್ಲ […]
ಬೆಂಗಳೂರು: ರವಿಚಂದ್ರನ್ ಅಶ್ವಿನ್ (R Ashwin) ಮತ್ತು ರವೀಂದ್ರ ಜಡೇಜಾ ಬಾಂಗ್ಲಾದೇಶ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಮಿಂಚುವ ಮೂಲಕ ಹೊಸ ದಾಖಲೆಯೊಂದನ್ನು ಬರೆದಿದ್ದಾರೆ. ಪಂದ್ಯದ ಮೊದಲೆಡು ಸೆಷನ್‌ಗಳಲ್ಲಿ...
KL Rahul : ಬಾಂಗ್ಲಾದೇಶದ ಆಫ್ ಸ್ಪಿನ್ನರ್ ಮೆಹಿದಿ ಹಸನ್ ಮಿರಾಜ್ ಅವರಿಗೆ ದಿನದ ಮೊದಲ ವಿಕೆಟ್ ರೂಪದಲ್ಲಿ ರಾಹುಲ್ ಔಟಾದರು. ಐದನೇ ಟೆಸ್ಟ್ ಅರ್ಧಶತಕ...
ಹೈದರಾಬಾದ್: ತಿರುಪತಿಯಲ್ಲಿ ಪ್ರಸಾದವಾಗಿ ರೂಪದಲ್ಲಿ ನೀಡಲಾಗುವ ಲಡ್ಡುಗಳನ್ನು (Tirupati Laddoo) ತಯಾರಿಸಲು ದನದ ಕೊಬ್ಬು, ಮೀನಿನ ಎಣ್ಣೆ ಹಾಗೂ ತಾಳೆ ಎಣ್ಣೆ ಬಳಸಿರುವುದು ಲ್ಯಾಬ್‌ನಲ್ಲಿ ದೃಢವಾಗಿದೆ. ಈ...
Haryana Polls: ಹರಿಯಾಣ ವಿಧಾನಸಭಾ ಚುನಾವಣೆಗೆ ದಿನಾಂಕ ಘೋಷಣೆಯಾಗಿದ್ದು, ರಾಜಕೀಯ ಚಟುವಟಿಕೆ ಬಿರುಸುಗೊಂಡಿದೆ. ಇಂದು ಬಿಜೆಪಿ ಪ್ರಣಾಳಿಕೆ ಬಿಡುಗಡೆಗೊಳಿಸಿದೆ....
Mahindra Veero : ಎಲ್‌ಸಿವಿ 3.5 ಟನ್ ವಿಭಾಗಕ್ಕೆ ಹೊಸತನ ನೀಡಲೆಂದೇ ವಿನ್ಯಾಸಗೊಳಿಸಲಾದ ಮಹೀಂದ್ರಾ ವೀರೋ ವಿಭಾಗದಲ್ಲಿಯೇ ಅತ್ಯುತ್ತಮವಾದ ಮೈಲೇಜ್ ನೀಡುವ ವಾಹನವಾಗಿದೆ. ಹಲವು...
ಬೆಂಗಳೂರು ತನ್ನ ಕಚೇರಿ ಮುದ್ರಣ ಪೋರ್ಟ್‌ಫೋಲಿಯೋಗೆ ಹೊಸ ಸೇರ್ಪಡೆಯಾಗಿ ಎಚ್‌ಪಿ ಕಲರ್ ಲೇಸರ್ ಜೆಟ್ ಪ್ರೊ 300 (HP Color LaserJet Pro 3000) ಸರಣಿಯನ್ನು ಎಚ್‌ಪಿ...
Maarnami Movie: ರಿಶಿತ್ ಶೆಟ್ಟಿ ಚೊಚ್ಚಲ ನಿರ್ದೇಶನದ ಈ ʼಮಾರ್ನಮಿʼ ಚಿತ್ರದ ಟೈಟಲ್ ಟೀಸರ್ ರಿಲೀಸ್ ಆಗಿ ಗಮನ...
ನವದೆಹಲಿ: ತಮ್ಮ ಬಗ್ಗೆ ಅವಹೇಳನಕಾರಿ ಭಾಷೆ ಬಳಸಿರುವ ಯೂಟ್ಯೂಬರ್ ವಿರುದ್ಧ ಭಾರತ ತಂಡದ ಮಾಜಿ ನಾಯಕ ಸೌರವ್ ಗಂಗೂಲಿ (Sourav Ganguly) ಕೇಸ್ ದಾಖಲಿಸಿದ್ದಾರೆ. ತಮ್ಮ ಬಗ್ಗೆ...
Areca Nut imports: ದೇಶದಲ್ಲಿ ಅಡಿಕೆ ಅಕ್ರಮ ಆಮದು ಪ್ರಕರಣಗಳು ಹೆಚ್ಚುತ್ತಿರುವ ಬೆನ್ನಲ್ಲೇ ಸರ್ಕಾರವು ನೀಡಿರುವ ಈ ಅನುಮತಿ ರಾಜ್ಯದ ಬೆಳೆಗಾರರನ್ನು ಮತ್ತೆ ಬೆಚ್ಚುವಂತೆ ಮಾಡಿದೆ....