Thursday, 9th January 2025
Rohit Sharma

Rohit Sharma: ಗಣೇಶೋತ್ಸವ ಮೆರವಣಿಗೆಯಲ್ಲಿ ರಾರಾಜಿಸಿದ ರೋಹಿತ್‌ ಶರ್ಮ ಬ್ಯಾನರ್‌

Rohit Sharma: ಮುಂಬೈಕರ್​​ ಅಂತಲೇ ಫೇಮಸ್​ ಆಗಿರುವ ರೋಹಿತ್​ ಶರ್ಮ ಅವರಿಗೆ ಹೈದರಾಬಾದ್​ ನಂಟು ಕೂಡ ಇದೆ. ಅಚ್ಚರಿ ಎಂದರೆ ಅವರ ಮಾತೃ ಭಾಷೆ ಕೂಡ ತೆಲುಗು. ಹೌದು, ರೋಹಿತ್​ ಮೂಲತಃ ಆಂಧ್ರ ಪ್ರದೇಶದವರು.

ಮುಂದೆ ಓದಿ

Murder Case

Murder Case: ಮೋಸದ ಪ್ರೀತಿಯ ಬಲೆಗೆ ಬಿದ್ದು ಪ್ರಾಣ ಕಳೆದುಕೊಂಡ ಯುವತಿ; ಏನಾಯಿತು ಆಕೆಗೆ?

Murder Case ಪ್ರೀತಿ, ಪ್ರೇಮ ಆರಂಭದಲ್ಲಿ ಎಲ್ಲವೂ ಚೆನ್ನಾಗಿರುತ್ತದೆ. ಆದರೆ ಅದನ್ನೇ ನಂಬಿಕೊಂಡು ಹೋದರೆ ಜೀವನವೇ ಹಾಳಾಗುತ್ತದೆ. ಪ್ರೀತಿಸಿದವನು/ವಳು ಯೋಗ್ಯರಾಗಿದ್ದರೆ ಜೀವನ ಚೆನ್ನಾಗಿರುತ್ತದೆ. ಆದರೆ ಕೇವಲ ದೈಹಿಕ...

ಮುಂದೆ ಓದಿ

Bengaluru power cut

Bengaluru Power Cut: ಗಮನಿಸಿ, ಬೆಂಗಳೂರಿನ ಈ ಪ್ರದೇಶಗಳಲ್ಲಿ ನಾಳೆ ಕರೆಂಟ್‌ ಇರಲ್ಲ!

Bengaluru Power Cut: ಬೆಂಗಳೂರು ನಗರದ 66/11ಕೆವಿ ಆರ್‌ಎಂವಿ ಎಂಯುಎಸ್ಎಸ್ ಉಪಕೇಂದ್ರದಲ್ಲಿ ಅರ್ಧ ವಾರ್ಷಿಕ ನಿರ್ವಹಣಾ ಕಾರ್ಯ ಕೈಗೊಳ್ಳುವ ಹಿನ್ನೆಲೆಯಲ್ಲಿ ಬೆಂಗಳೂರು (Bengaluru Power Cut) ನಗರದ...

ಮುಂದೆ ಓದಿ

Arvind Kejriwal

SC verdict on Kejriwal bail: ಸಿಎಂ ಕಚೇರಿ ಪ್ರವೇಶಿಸುವಂತಿಲ್ಲ- ಕೇಜ್ರಿವಾಲ್‌ಗೆ ಕೋರ್ಟ್‌ ವಿಧಿಸಿರುವ ಆ ಐದು ಷರತ್ತುಗಳೇನು?

SC verdict on Kejriwal bail: ಸೆ.5ರಂದು ಕೇಜ್ರಿವಾಲ್‌ ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾ.ಸೂರ್ಯಕಾಂತ್‌ ಮತ್ತು ಉಜ್ಜಲ್‌ ಭುವನ್‌ ಇದ್ದ ನ್ಯಾಯಪೀಠ,...

ಮುಂದೆ ಓದಿ

Shreyas Iyer
Shreyas Iyer: ಶೋಕಿ ಮಾಡಲು ಹೋಗಿ ಶೂನ್ಯ ಸುತ್ತಿದ ಶ್ರೇಯಸ್‌ ಅಯ್ಯರ್‌

Shreyas Iyer: ಅಯ್ಯರ್‌ ಮುಂದಿನ ಇನಿಂಗ್ಸ್‌ನಲ್ಲಿ ನಿರೀಕ್ಷಿತ ಪ್ರದರ್ಶನ ತೋರಿದರೆ ಮಾತ್ರ ಅವರಿಗೆ ಭಾರತ ತಂಡದ ಬಾಗಿಲು...

ಮುಂದೆ ಓದಿ

Rishabh Pant
Rishabh Pant: ಕಪಿಲ್‌, ಗಂಗೂಲಿ ಸಿಕ್ಸರ್‌ ದಾಖಲೆ ಮೇಲೆ ಕಣ್ಣಿಟ್ಟ ಪಂತ್‌

Rishabh Pant: ಪಂತ್‌ ಭಾರತ ಪರ ಇದುವರೆಗೆ 33 ಟೆಸ್ಟ್‌ ಪಂದ್ಯಗಳನ್ನಾಡಿ 2271 ರನ್‌ ಬಾರಿಸಿದ್ದಾರೆ. 5 ಶತಕ ಮತ್ತು11 ಅರ್ಧಶತಕ...

ಮುಂದೆ ಓದಿ

Narendra Modi
PM Modi Birthday: ಪ್ರಧಾನಿ ಮೋದಿ ಬರ್ತ್‌ಡೇಗೆ ಅಜ್ಮೀರ್‌ ದರ್ಗಾದಲ್ಲಿ 4000 ಕೆ.ಜಿ ಸಸ್ಯಾಹಾರ ಅನ್ನದಾಸೋಹ

PM Modi Birthday: ಈ ಕುರಿತು ದರ್ಗಾದ ಆಡಳಿತ ಮಂಡಳಿ ಮಾಹಿತಿ ನೀಡಿದ್ದು, ಪ್ರಧಾನಿ ನರೇಂದ್ರ ಮೋದಿಯವರ ಹುಟ್ಟುಹಬ್ಬದ ಹಿನ್ನೆಲೆ ಬೃಹತ್‌ ಲಂಗಾರ್‌ ಅಥವಾ...

ಮುಂದೆ ಓದಿ

Salman Khan
Salman Khan: ಹಳೆಯ ಕಹಿ ನೆನಪು ಮರೆತು ಮಲೈಕಾ ಮನೆಗೆ ಭೇಟಿ ನೀಡಿದ ಸಲ್ಮಾನ್ ಖಾನ್

ಸಹೋದರ ಅರ್ಬಾಜ್ ಖಾನ್ ನ ಮಾಜಿ ಪತ್ನಿ, ಬಾಲಿವುಡ್ ನಟಿ ಮಲೈಕಾ ಅರೋರಾ ಅವರ ತಂದೆಯ ನಿಧನದ ಅನಂತರ ಅವರಿಗೆ ಸಾಂತ್ವನ ಹೇಳಲು ಗುರುವಾರ ರಾತ್ರಿ...

ಮುಂದೆ ಓದಿ

LIC
LIC: ರೈಲ್ವೆಯ ಐಆರ್‌ಸಿಟಿಸಿಯಲ್ಲಿ ಹೂಡಿಕೆ ಹೆಚ್ಚಿಸಿದ ಎಲ್‌ಐಸಿ

LIC: ಭಾರತೀಯ ಜೀವ ವಿಮಾ ನಿಗಮವು ಭಾರತೀಯ ರೈಲ್ವೆ ಕ್ಯಾಟರಿಂಗ್ ಮತ್ತು ಪ್ರವಾಸೋದ್ಯಮ ನಿಗಮದಲ್ಲಿ ತನ್ನ ಹೂಡಿಕೆಯನ್ನು ಶೇಕಡಾ 9.3ಕ್ಕೆ ಹೆಚ್ಚಿಸಿದೆ....

ಮುಂದೆ ಓದಿ

Arvind Kejriwal
SC verdict on Kejriwal bail: ಕೇಜ್ರಿವಾಲ್‌ಗೆ ಬೇಲ್‌- ಆಪ್‌ ಸಂಭ್ರಮಾಚರಣೆ; ಕೇವಲ ಜಾಮೀನು ಅಷ್ಟೇ ಎಂದು ಬಿಜೆಪಿ ಟಾಂಗ್‌

SC verdict on Kejriwal bail: ಕೇಜ್ರಿವಾಲ್‌ಗೆ ಜಾಮೀನು ಮಂಜೂರಾಗುತ್ತಿದ್ದಂತೆ ಪ್ರತಿಕ್ರಿಯಿಸಿರುವ ದಿಲ್ಲಿಯ ಮಾಜಿ ಡಿಸಿಎಂ ಮನೀಷ್‌ ಸಿಸೋಡಿಯಾ, ಕೋರ್ಟ್‌ ತೀರ್ಪಿನಿಂದ ಬಿಜೆಪಿಯ ಸುಳ್ಳು ಬಯಲಾಗಿದೆ. ಅರವಿಂದ...

ಮುಂದೆ ಓದಿ