Tuesday, 3rd December 2024

ಸಿಎಂ ಅವರೇ, ಬೊಕ್ಕಸಕ್ಕೆ ಹಣ ಬರುವುದಾದರೆ ವೇಶ್ಯಾವಾಟಿಕೆಗೂ ಅನುಮತಿ ಕೊಡಬಹುದಲ್ಲ ?

ಲಾಕ್ ಡೌನ್ ಆರಂಭವಾಗಿ ಹದಿನೈದು ದಿನಗಳಾದಾಗ, ಕನ್ನಡ ಪುಸ್ತಕಗಳನ್ನು ಪ್ರಕಟಿಸುವ ಕೆಲವು ಪ್ರಕಾಶಕರು ಸೇರಿ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ, ‘ಈ ಸಂದರ್ಭದಲ್ಲಿ ಕನ್ನಡ ಪುಸ್ತಕಗಳನ್ನು ಮನೆ ಮನೆಗೆ ತೆಗೆದುಕೊಂಡು ಹೋಗಿ ಮಾರಾಟ ಮಾಡಲು ಅವಕಾಶ ನೀಡಿ. ನಾವು ಸ್ಯಾನಿಟೈಸ್ ಮಾಡಿ, ಸರಕಾರ ವಿಧಿಸುವ ಎಲ್ಲಾ ನಿಯಮ-ಕಟ್ಟಳೆಗಳನ್ನು ಅನುಸರಿಸಿ, ನಾವೇ ಆಸಕ್ತ ಓದುಗರಿಗೆ ಪುಸ್ತಕ ಹಂಚುತ್ತೇವೆ. ಮನೆಯಲ್ಲಿ ಕುಳಿತು ಟಿವಿ ನೋಡಿ ಬೇಸರದಿಂದ ಸಮಯ ಕಳೆಯುತ್ತಿರುವವರಿಗೆ ಇದರಿಂದ ಅನುಕೂಲವಾಗಬಹುದು. ಅಲ್ಲದೇ ಕರೋನಾವೈರಸ್ ಕಾಲದಲ್ಲಿ ಪುಸ್ತಕ ಸಂಸ್ಕೃತಿಗೆ ಪ್ರೋತ್ಸಾಹ ನೀಡಿದಂತಾಗಬಹುದು. […]

ಮುಂದೆ ಓದಿ