Actor Mukesh: ಸರ್ಕಾರ ಸಂಪೂರ್ಣವಾಗಿ ನಿಷ್ಕಾಳಜಿ ತೋರಿದೆ. ತನಗೆ ಕಿರುಕುಳವಾಗಿದೆ ಎಂದು ಮುಂದೆ ಬಂದ ಹೆಣ್ಣು ಮಕ್ಕಳಿಗೆ ಇಲ್ಲಿ ರಕ್ಷಣೆ ಇಲ್ಲದಂತಾಗಿದೆ. ನಾನು ಮಾನಸಿಕವಾಗಿ ಬಳಲಿದ್ದೇನೆ. ನೋವನ್ನು ಅನುಭವಿಸಿದ್ದೇನೆ. ಹಾಗಾಗಿ ಪ್ರಕರಣವನ್ನು ಮುಂದೆ ತೆಗೆದುಕೊಂಡು ಹೋಗಲು ಬಯಸುವುದಿಲ್ಲ. ನಾನು ಯಾರೊಂದಿಗೂ ರಾಜಿ ಮಾಡಿಕೊಂಡು ಪ್ರಕರಣವನ್ನು ಹಿಂದೆಗೆದುಕೊಳ್ಳುತ್ತಿಲ್ಲ ಎಂದು ಮಲಯಾಳಂ ನಟಿ ಹೇಳಿದ್ದಾರೆ.
Actor Meghanathan: ಮೇಘನಾಥನ್ ಮಲಯಾಳಂ ಚಿತ್ರರಂಗದ ಹಿರಿಯ ನಟರಾದ ಬಾಲನ್ ಕೆ ನಾಯರ್ ಅವರ ಮೂರನೇ ಪುತ್ರರಾಗಿದ್ದು,ತಮ್ಮ ಬಾಲ್ಯದ ದಿನಗಳನ್ನು ಚೆನ್ನೈನಲ್ಲಿ ಕಳೆದು ಶಿಕ್ಷಣವನ್ನೂ ಅಲ್ಲೇ ಪೂರ್ಣಗೊಳಿಸಿದ್ದರು....
ಬೆಂಗಳೂರು: ಮಲಯಾಳಂನ ಖ್ಯಾತ ನಟ ಟೊವಿನೋ ಥಾಮಸ್ ನಾಯಕನಾಗಿ ನಟಿಸಿರುವ ‘ಎಆರ್ಎಂ’ ಸಿನಿಮಾ ಇದೀಗ ಬಿಡುಗಡೆಯ ಸನಿಹ ಬಂದಿದೆ. ಇದೇ ಸೆ. 12ರಂದು ಈ ಸಿನಿಮಾ ತೆರೆಗೆ...