Friday, 22nd November 2024

ಏನಿದು ಮಾನ್ವಿ ಪುರಸಭೆ ಮಳಿಗೆ ವಿವಾದ..!!

ರೈತಪರ-ದಲಿತಪರ ಸಂಘಟನೆಯ ನಿಲುವುಗಳೇನು..?? ಆನಂದ ಸ್ವಾಮಿ ಹಿರೇಮಠ ಮಾನ್ವಿ : ಬಸ್ಸು ನಿಲ್ದಾಣದ ಮುಂಭಾಗದಲ್ಲಿ ಸ್ಥಳೀಯ ಪುರಸಭೆ ಇಲಾಖೆಯ ಒಟ್ಟು ನಲ್ವತ್ತು ವಾಣಿಜ್ಯ ಮಳಿಗೆಗಳಿವೆ, ಅವುಗಳಲ್ಲಿ ಈಗಾಗಲೇ ನಲ್ವತ್ತು ಬಾಡಿಗೆದಾರರು ವ್ಯಾಪಾರ ಮಾಡುವುದಕ್ಕೆ ಸುಮಾರು ೮-೧೦ ವರ್ಷಗಳು ಕಳೆದಿದ್ದು ಬಾಡಿಗೆಯ ಕಾಲಾವಧಿಯೂ ಪೂರ್ಣವಾಗಿರುವ ಹಿನ್ನೆಲೆಯಲ್ಲಿ ಪಟ್ಟಣದ ಪುರಸಭೆ ಇಲಾಖೆಯಿಂದ ಕಳೆದ ಏಳೆಂಟು ತಿಂಗಳ ಹಿಂದೆಯೇ ಒಂದು ಮಳಿಗೆಗೆ 7500/- ರೂಪಾಯಿಯಂತೆ ಮರು ಟೆಂಡರ್ ಕರೆಯ ಲಾಗಿತ್ತು, ಈಗಾಗಲೇ ಮಳಿಗೆಯಲ್ಲಿ ವ್ಯಾಪಾರ ಮಾಡುತ್ತಿದ್ದ ಕನಿಷ್ಠ 27 ಜನರು ಈ […]

ಮುಂದೆ ಓದಿ

ನಿಮ್ಮ ಪರಿಶ್ರಮಕ್ಕೆ ಫಲ ನೀಡುವ ಕರ್ತವ್ಯ ನನ್ನದು

ಕ್ಷೇತ್ರದ ಎಲ್ಲಮ್ಮ ದೇವಿ ದರ್ಶನ ಪಡೆದು ಕ್ಷೇತ್ರಕ್ಕೆ ಲಗ್ಗೆ ಬಿಜೆಪಿ ಮುಖಂಡರ ಜೊತೆಗೆ ಬಿ.ವಿ ನಾಯಕ ಸಭೆ. ಮಾನ್ವಿ : ಮಾನವಿ ವಿಧಾನಸಭಾ ಕ್ಷೇತ್ರದ ನೂತನ ಬಿಜೆಪಿ ಅಭ್ಯರ್ಥಿ...

ಮುಂದೆ ಓದಿ

ಡಾ.ತನುಶ್ರೀ ಪ್ರಕರಣಕ್ಕೆ ಕೋರ್ಟ್ ತಡೆಯಾಜ್ಞೆ: ಪಕ್ಷೇತರ ಅಭ್ಯರ್ಥಿಯಾಗಿ ನಿಖರ ಸ್ಪರ್ಧೆ

ಮಾನ್ವಿ: ಹಲವಾರು ದಿನಗಳಿಂದ ಕ್ಷೇತ್ರದ ಜನರಲ್ಲಿ ಬಾರಿ ಗೊಂದಲ ಮೂಡಿಸಿದ್ದ ಪಕ್ಷೇತರ ಅಭ್ಯರ್ಥಿ ಡಾ ತನುಶ್ರೀ ( ಎಂ ಈರಣ್ಣನವರ ಸೊಸೆ ) ಅವರ ಜಾತಿ ಪ್ರಮಾಣ...

ಮುಂದೆ ಓದಿ

ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಈಶ್ವರರಿಂದ ಆರ್ಥಿಕ ಸಹಾಯ

ಮಾನವಿ: ಅನಾರೋಗ್ಯದಿಂದ ಸಂಕಷ್ಟದಲ್ಲಿ ಸಿಲುಕಿದ ಕುಟುಂಬಗಳಿಗೆ ಆರ್ಥಿಕ ಸಹಾಯ ಮಾಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಈಶ್ವರ. ಲಿಂಗಸಗೂರು ಪಟ್ಟಣದ ಗಡಿಯಾರ ಚೌಕ್ ಹತ್ತಿರ...

ಮುಂದೆ ಓದಿ

೩ ಕೋಟಿ ೧೯ ಲಕ್ಷ ರೂ. ವೆಚ್ಚದ ರಸ್ತೆ ಕಾಮಗಾರಿಗೆ ಶಾಸಕರಿಂದ ಚಾಲನೆ

ಮಾನ್ವಿ : ರಾಯಚೂರು ಮುಖ್ಯರಸ್ತೆಯ ಚಿಮ್ಲಪೂರ ಕ್ರಾಸ್ ನಿಂದ ಗೋವಿನದೊಡ್ಡಿ-ಚಿಮ್ಲಪೂರ ಗ್ರಾಮದ ಮೂಲಕೆ, ಹರವಿ, ರಾಧಾಕೃಷ್ಣ ಕ್ಯಾಂಪ್‌ಗೆ ಸಂಪರ್ಕ ಕಲ್ಪಿಸುವ ೫.೫೦ ಕಿ.ಮೀ.ಉದ್ದ, ೧೦ಮೀಟರ್ ಅಗಲ ರಸ್ತೆಯನ್ನು...

ಮುಂದೆ ಓದಿ

ದಂಡಾಧಿಕಾರಿ ರಾಣಿ ನಿರ್ಲಕ್ಷ್ಯ … ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚುತ್ತಿರುವ ಕರೋನಾ..!

ವಿಶೇಷ ವರದಿ : ಆನಂದಸ್ವಾಮಿ ಹಿರೇಮಠ ಮಾನ್ವಿ : ತಾಲೂಕ ಹಾಗೂ ಗ್ರಾಮೀಣ ಭಾಗದಲ್ಲಿ ಕೊರೋನಾ ವೈರಸ್ (ಕೋವಿಡ್-19) ಸೋಂಕು ಕಳೆದ ಹತ್ತು ದಿನಗಳಲ್ಲಿ ಅತಿ ಹೆಚ್ಚಾಗಿ...

ಮುಂದೆ ಓದಿ

ರಾಜಾ ಅಂಬಣ್ಣ ನಾಯಕ ದೊರೆ ಫೌಂಡೇಷನ್‌ ವತಿಯಿಂದ ಅನ್ನ ಸಂತರ್ಪಣೆ ಕಾರ್ಯಕ್ಕೆ ಚಾಲನೆ

ಮಾನವಿ:– ಶಾಸಕ ರಾಜಾ ವೆಂಕಟಪ್ಪ ನಾಯಕ ಇವರ ತಂದೆ ದಿವಂಗತ ರಾಜಾ ಅಂಬಣ್ಣ ನಾಯಕ ಇವರ ಫೌಂಡೇಶನ್ ವತಿಯಿಂದ ಕರೋನ ಎರಡನೇ ಅಲೆ ಮುಗಿಯುವವರೆಗೂ ಮಾನವಿ ಸೇರಿದಂತೆ...

ಮುಂದೆ ಓದಿ