Saturday, 23rd November 2024

ಇಟಲಿಯ ಸ್ಯಾನ್ ಪಾವೊಲೊ ಸ್ಟೇಡಿಯಂಗೆ ಡಿಯಾಗೋ ಮರಡೋನಾ ಹೆಸರು

ರೋಮ್: ಇತ್ತೀಚೆಗಷ್ಟೇ ನಿಧನರಾಗಿರುವ ಫುಟ್ಬಾಲ್ ದಂತಕತೆ ಅರ್ಜೆಂಟೀನಾದ ಡಿಯಾಗೋ ಮರಡೋನಾ ಅವರ ಹೆಸರನ್ನು ಇಟಲಿ ಫುಟ್ಬಾಲ್ ತಂಡದ ಸ್ಯಾನ್ ಪಾವೊಲೊ ಸ್ಟೇಡಿಯಂಗೆ ಮರುನಾಮಕರಣ ಮಾಡಲಾಗಿದೆ. ನಪೋಲಿ ತಂಡಕ್ಕೆ ನಾಯಕರಾಗಿ 7 ವರ್ಷಗಳ ಕಾಲ ಮುನ್ನಡೆಸಿದ್ದ ಡಿಯಾಗೋ ಮರಡೊನಾ ಎರಡು ಬಾರಿ ಕಪ್‌ಗಳನ್ನು ಗೆಲ್ಲಿಸಿಕೊಟ್ಟಿದರು. 1984ರಿಂದ 1991ರ ವರೆಗೆ ಡಿಯಾಗೋ ಅವರು ನಪೋಲಿ ತಂಡದ ಬಲವಾಗಿದ್ದರು. ‘ನೆಪೋಲಿಯ ಸ್ಯಾನ್ ಪಾವೊಲೊ ಸ್ಟೇಡಿಯಂಗೆ ‘ಸ್ಟೇಡಿಯೋ ಡಿಯಾಗೋ ಅರ್ಮಾಂಡೋ ಮರಡೋನಾ’ ಎಂದು ಮರು ನಾಮಕರಣ ಮಾಡಲು ನೇಪಲ್ಸ್ ನಗರ ಮಂಡಳಿ ಅವಿರೋಧವಾಗಿ […]

ಮುಂದೆ ಓದಿ

ಮಡೋನಾ ಗೊತ್ತು, ಮರಡೋನಾ ಗೊತ್ತಿಲ್ಲ

ವಿದೇಶ ವಾಸಿ ಕಿರಣ್ ಉಪಾಧ್ಯಾಯ ಬಹ್ರೈನ್ ಪಾಪ್ ಸೂಪರ್ ಸ್ಟಾರ್ ಗಾಯಕಿ, ಅಭಿನೇತ್ರಿ ಮಡೋನಾಗೂ ಫುಟ್ಬಾಲ್ ಲೋಕದ ತಾರೆ ಮರಡೋನಾಗೂ ಏನು ಸಂಬಂಧ ಎಂದರೆ ಬಹುಶಃ ರಾಮನವಮಿಗೂ...

ಮುಂದೆ ಓದಿ

ಡಿಯಾಗೋ ಮರಡೋನಾ: ನಿಮಗೆ ಹೇಗೆ ವಿದಾಯ ಹೇಳೋಣ ?

ಶಿಶಿರ್‌ ಹೆಗಡೆ, ನ್ಯೂಜೆರ್ಸಿ ಶಿಶಿರ ಕಾಲ ಕಲೆ ಮತ್ತು ಆಚರಣೆ ಸರಿಯಾಗಿ ಅರ್ಥವಾಗಬೇಕು ಎಂದರೆ ಅದು ಹುಟ್ಟಿದ ಅಥವಾ ಅದನ್ನು ಹುಚ್ಚೆದ್ದು ಪ್ರೀತಿಸುವ ಸ್ಥಳದಲ್ಲಿ ಅಲ್ಲಿನ ಜನರ...

ಮುಂದೆ ಓದಿ

ಮರಡೋನಾ: ಹೇಗೆ ಮರೆಯೋಣ ?

ಜನ್ಮದಿನ: 30 ಅಕ್ಟೋಬರ್, 1960 ಸ್ಥಳ: ಲಾನಸ್, ಬ್ಯೂನಸ್ ಐರಿಸ್ ಪತ್ನಿ: ಕ್ಲಾಡಿಯಾ ವಿಲ್ಲಫನೆ ಮಕ್ಕಳು: 05 ಬ್ಯೂನಸ್ ಐರಿಸ್: ಫುಟ್ಬಾಲ್ ವಿಶ್ವಕಪ್ ವಿಜೇತ ನಾಯಕ, ಅರ್ಜೆಂಟೀನಾದ...

ಮುಂದೆ ಓದಿ

ನನ್ನ ಹೀರೋ ಇನ್ನಿಲ್ಲ ಎಂದು ಟ್ವೀಟ್ ಮಾಡಿದ ಸೌರವ್‌ ಗಂಗೂಲಿ 

ನವದೆಹಲಿ: ಫುಟ್ ಬಾಲ್ ಲೋಕದ ದಂತಕಥೆ ಡಿಯಾಗೊ ಮರಡೊನಾ ನಿಧನಕ್ಕೆ ಬಿಸಿಸಿಐ ಅಧ್ಯಕ್ಷ ಸೌರವ್‌ ಗಂಗೂಲಿ ಕಂಬನಿ ಮಿಡಿದಿದ್ದಾರೆ. ಗಂಗೂಲಿ ಟ್ವೀಟ್ ಮಾಡಿ, ನನ್ನ ಹೀರೋ ಇನ್ನಿಲ್ಲ, ನನ್ನ ಹುಚ್ಚು...

ಮುಂದೆ ಓದಿ