Tuesday, 3rd December 2024

WhatsApp chat

WhatsApp chat: ನಿಮ್ಮ ವಾಟ್ಸ್‌ಆಪ್ ಚಾಟ್‌ಗಳು ಸುರಕ್ಷಿತವಾಗಿದೆಯೆ? ಖಚಿತಪಡಿಸಿಕೊಳ್ಳಲು ಹೀಗೆ ಮಾಡಿ

ಕೆಲವೊಮ್ಮೆ ವಾಟ್ಸ್‌ಆಪ್‌ನಲ್ಲಿ ನಮ್ಮ ಚಾಟ್‌ಗಳು (WhatsApp chat) ಸುರಕ್ಷಿತವಾಗಿರುತ್ತವೆಯೇ ಎನ್ನುವ ಪ್ರಶ್ನೆ ಕಾಡುವುದು ಸಹಜ. ವಾಟ್ಸ್‌ಆಪ್‌ನಲ್ಲಿ ನಮ್ಮ ಚಾಟ್‌ಗಳನ್ನು ಖಾಸಗಿಯಾಗಿ ಮತ್ತು ಸುರಕ್ಷಿತವಾಗಿರಿಸಲು ಹಲವು ದಾರಿಗಳಿವೆ. ಇದನ್ನು ಖಚಿತಪಡಿಸಿಕೊಳ್ಳುವುದು ಹೇಗೆ ಎನ್ನುವ ಮಾಹಿತಿ ಇಲ್ಲಿದೆ.

ಮುಂದೆ ಓದಿ