Friday, 22nd November 2024

ಕುಸಿದು ಬಿದ್ದ ಕಲ್ಲು ಕ್ವಾರಿ: ಎಂಟು ಕಾರ್ಮಿಕರ ಮೃತದೇಹ ಪತ್ತೆ

ಮಿಜೋರಾಂ: ಕಲ್ಲು ಕ್ವಾರಿಯೊಂದು ಸೋಮವಾರ ಕುಸಿದು ಬಿದ್ದ ದುರ್ಘಟನೆಯಲ್ಲಿ ಬಿಹಾರದ ಎಂಟು ಕಾರ್ಮಿಕರ ಮೃತದೇಹಗಳು ಮಂಗಳವಾರ ಪತ್ತೆಯಾಗಿವೆ. ನಾಲ್ವರು ಕಾರ್ಮಿಕರಿಗಾಗಿ ಶೋಧ ಕಾರ್ಯ ಮುಂದುವರಿದಿದೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಯ ನಂತರ ಗುರುತಿಸಲಾಗುವುದು. ಕಾಣೆಯಾದವರೆಲ್ಲರೂ ಪತ್ತೆಯಾಗುವವರೆಗೂ ಕಾರ್ಯಾಚರಣೆ ಮುಂದುವರೆ ಯುವುದು ಎಂದು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ ಹೇಳಿಕೆಯಲ್ಲಿ ತಿಳಿಸಿದೆ. ಸೋಮವಾರ ಮಿಜೋರಾಂನಲ್ಲಿ ಕಲ್ಲು ಕ್ವಾರಿಯೊಂದು ಕುಸಿದು ಬಿದ್ದ ಪರಿಣಾಮ ಬಿಹಾರದ 12 ಕಾರ್ಮಿಕರು ಸಿಕ್ಕಿಬಿದ್ದಿದ್ದಾರೆ. ಹ್ನಾಥಿಯಾಲ್ ಜಿಲ್ಲೆಯ ಮೌದರ್ಹ್‌ನಲ್ಲಿರುವ ಖಾಸಗಿ ಕಂಪನಿಯ ಕಾರ್ಮಿಕರು ತಮ್ಮ ಊಟದ ವಿರಾಮದಿಂದ […]

ಮುಂದೆ ಓದಿ

8.70 ಕೋಟಿ ರೂ. ಮೌಲ್ಯದ ಮಾದಕ ವಸ್ತು ಕಳ್ಳ ಸಾಗಣೆ: ಇಬ್ಬರ ಬಂಧನ

ಮಿಜೋರಾಂ: ಮಾದಕ ವಸ್ತು ಕಳ್ಳ ಸಾಗಣೆ ಮಾಡುತ್ತಿದ್ದ ಇಬ್ಬರನ್ನು ಬಂಧಿಸಿ, ಸುಮಾರು 8.70 ಕೋಟಿ ರೂಪಾಯಿ ಮೌಲ್ಯದ ಹೆರಾಯಿನ್ ವಶಪಡಿಸಿಕೊಂಡಿದೆ. ಪುಕ್ಪುಯಿ ಪ್ರದೇಶದ ಟ್ಲಾಂಗ್ ಸೇತುವೆ ಬಳಿ...

ಮುಂದೆ ಓದಿ

ಚಂಫೈನಲ್ಲಿ 4.0 ರ ತೀವ್ರತೆ ಭೂಕಂಪ

ಚಂಫೈ (ಮಿಜೋರಾಂ) : ಮಿಜೋರಾಂನ ಚಂಫೈನಲ್ಲಿ ರಿಕ್ಟರ್ ಮಾಪಕದಲ್ಲಿ 4.0 ರ ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ ತಿಳಿಸಿದೆ. ಬುಧವಾರ ಬೆಳಗಿನ ಜಾವ...

ಮುಂದೆ ಓದಿ

ಹಂದಿ ಉತ್ಪನ್ನಗಳ ಆಮದಿಗೆ ಮಿಜೋರಾಂ ನಿಷೇಧ

ಮಿಜೋರಾಂ: ರಾಜ್ಯದಲ್ಲಿ ಆಫ್ರಿಕನ್ ಹಂದಿ ಜ್ವರದ ಪ್ರಕರಣಗಳು ಪತ್ತೆ ಯಾದ ನಂತರ ಮಿಜೋರಾಂ ಸರ್ಕಾರ ಹಂದಿಗಳು ಮತ್ತು ಹಂದಿ ಉತ್ಪನ್ನಗಳ ಆಮದು ನಿಷೇಧಿಸಿದೆ. ಮುಂದಿನ ಆದೇಶದವರೆಗೆ ಇತರ ರಾಜ್ಯಗಳು...

ಮುಂದೆ ಓದಿ

ಮಿಜೋರಾಂನಲ್ಲಿ ಆಫ್ರಿಕನ್ ಹಂದಿ ಜ್ವರ ಪ್ರಕರಣ ಪತ್ತೆ

ಐಜ್ವಾಲ್‌: ಮೂರು ತಿಂಗಳ ಬಳಿಕ ಮಿಜೋರಾಂನಲ್ಲಿ ಆಫ್ರಿಕನ್ ಹಂದಿ ಜ್ವರ ಪ್ರಕರಣ ಪತ್ತೆಯಾಗಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಹಂದಿ ಜ್ವರ ದಿಂದಾಗಿ ಕಳೆದ ವರ್ಷ 33 ಸಾವಿರ ಹಂದಿಗಳು ರಾಜ್ಯದಲ್ಲಿ...

ಮುಂದೆ ಓದಿ

Omicron_Virus
ಮಿಜೋರಾಂನಲ್ಲಿ 44 ಮಕ್ಕಳಿಗೆ ಕರೋನಾ ಪಾಸಿಟಿವ್

ಐಜ್ವಾಲ್: ಮಿಜೋರಾಂನಲ್ಲಿ 44 ಮಕ್ಕಳು ಸೇರಿದಂತೆ 214 ಜನರಿಗೆ ಕೋವಿಡ್ -19 ಸೋಂಕು ಪತ್ತೆ ಯಾಗುವುದರೊಂದಿಗೆ ಗುರುವಾರ ಒಟ್ಟು ಪ್ರಕರಣ ಗಳ ಸಂಖ್ಯೆ 1,40,143ಕ್ಕೆ ಏರಿಕೆಯಾಗಿದೆ. ಈಶಾನ್ಯ ರಾಜ್ಯದಲ್ಲಿ...

ಮುಂದೆ ಓದಿ

ಮಿಜೋರಾಂನ ಥೇನ್ಮಾಲ್‍ನಲ್ಲಿ 6.1 ತೀವ್ರತೆ ಭೂಕಂಪನ

ಮಿಜೋರಾಂ: ಈಶಾನ್ಯ ರಾಜ್ಯದ ಮಿಜೋರಾಂನ ಥೇನ್ಮಾಲ್‍ನಲ್ಲಿ ಶುಕ್ರ ವಾರ ಭೂಕಂಪನ ಸಂಭವಿಸಿದೆ. ಇದರಿಂದಾಗಿ, ಪಶ್ಚಿಮ ಬಂಗಾಳ ಹಾಗೂ ನೆರೆ ರಾಷ್ಟ್ರ ಬಾಂಗ್ಲಾದೇಶದಲ್ಲೂ ಕಂಪನದ ಅನುಭವವಾಗಿದೆ. ರಿಕ್ಟರ್ ಮಾಪಕದಲ್ಲಿ 6.1...

ಮುಂದೆ ಓದಿ

ಮಿಜೋರಾಂಗೂ ವಕ್ಕರಿಸಿದ ಕರೋನಾ: 70 ಸಾವಿರ ದಾಟಿದ ಸೋಂಕಿತರ ಸಂಖ್ಯೆ

ಐಜ್ವಾಲ್: ಮಹಾಮಾರಿ ಕರೋನಾ ಈಶ್ಯಾನ್ಯ ಮಿಜೋರಾಂಗೂ ವಕ್ಕರಿಸಿದ್ದು, 245 ಮಕ್ಕಳು ಸೇರಿದಂತೆ, ಶನಿವಾರ ಒಂದೇ ದಿನ 1089 ಮಂದಿಯಲ್ಲಿ ಕಾಣಿಸಿಕೊಂಡಿದೆ. ಭಾನುವಾರದ ವೇಳೆಗೆ ಒಟ್ಟು ಗಾತ್ರ 70...

ಮುಂದೆ ಓದಿ

ಹಾಕಿ ತಂಡದ ಮುಖ್ಯ ಕೋಚ್ ಆಗಿ ಲಾಲ್‌ರೆಮ್ಸಿಯಾಮಿ ನೇಮಕ

ಐಜ್ವಾಲ್‌: ಭಾರತ ಮಹಿಳಾ ಹಾಕಿ ತಂಡದ ಸದಸ್ಯೆ ಲಾಲ್‌ರೆಮ್ಸಿಯಾಮಿ ಅವರನ್ನು ಮಿಜೋರಾಂ ಸರ್ಕಾರವು ರಾಜ್ಯ ಹಾಕಿ ತಂಡದ ಮುಖ್ಯ ಕೋಚ್ ಆಗಿ ನೇಮಕ ಮಾಡಿದೆ. ಒಲಿಂಪಿಕ್ಸ್‌ನಲ್ಲಿ ಭಾರತದ...

ಮುಂದೆ ಓದಿ

ಹಿಂಸಾಚಾರಕ್ಕೆ ತಿರುಗಿದ ಅಸ್ಸಾಂ-ಮಿಜೋರಾಂ ಗಡಿ ಸಂಘರ್ಷ: 40 ಜನರಿಗೆ ಗಾಯ

ದಿಸ್‌ಪುರ್: ಅಸ್ಸಾಂ ಮತ್ತು ಮಿಜೋರಾಂ ನಡುವಿನ ಗಡಿ ಸಂಘರ್ಷ ಹಿಂಸಾಚಾರಕ್ಕೆ ತಿರುಗಿದೆ. ಈ ಸಮಯದಲ್ಲಿ ನಡೆದ ಗುಂಡಿನ ದಾಳಿಯಲ್ಲಿ 40 ಜನರು ಗಾಯಗೊಂಡಿದ್ದು, 6 ಪೊಲೀಸರು ಮೃತಪಟ್ಟಿದ್ದಾರೆ. ಹಿಂಸಾಚಾರ...

ಮುಂದೆ ಓದಿ