Monday, 28th October 2024

Hamsa and Mokshitha

BBK 11: ಮಾನಸಾ ಸೇಫ್: ಬಿಗ್ ಬಾಸ್ ಮನೆಯಿಂದ ನಾಲ್ಕನೇ ವಾರ ಯಾರು ಔಟ್?

ಸದ್ಯ ಡೇಂಜರ್ ಝೋನ್ನಲ್ಲಿ ಹಂಸ ಹಾಗೂ ಮೋಕ್ಷತಾ ಇಬ್ಬರು ಸ್ಪರ್ಧಿಗಳು ಮಾತ್ರ ಇದ್ದಾರೆ. ಇವರಿಬ್ಬರಲ್ಲಿ ಯಾರು ಮನೆಗೆ ಹೋಗುತ್ತಾರೆ ಎಂಬುದು ಇಂದಿನ ಸಂಚಿಕೆಯಲ್ಲಿ ತಿಳಿದು ಬರಲಿದೆ. ಇವರಿಬ್ಬರಲ್ಲಿ ಯಾರು ಎಲಿಮಿನೇಟ್ ಆಗಬಹುದು ಎಂಬ ಕುತೂಹಲ ಜೋರಾಗಿದೆ.

ಮುಂದೆ ಓದಿ