Monday, 25th November 2024

ಆಫ್ರಿಕನ್ ಮಹಿಳೆಗೆ ಮಂಕಿಪಾಕ್ಸ್‌: ದೆಹಲಿಯಲ್ಲಿ ಆರನೇ ಪ್ರಕರಣ

ನವದೆಹಲಿ: ಆಫ್ರಿಕನ್ ಮೂಲದ 22 ವರ್ಷದ ಮಹಿಳೆಗೆ ಮಂಕಿಪಾಕ್ಸ್‌ ವೈರಸ್ ತಗುಲಿರು ವುದು ಪತ್ತೆಯಾಗಿದೆ. ರಾಜಧಾನಿಯಲ್ಲಿ ಪತ್ತೆಯಾಗಿರುವ ಆರನೇ ಪ್ರಕರಣ ಇದಾಗಿದೆ ಎಂದು ವೈದ್ಯರು ತಿಳಿಸಿ ದ್ದಾರೆ. ಮಹಿಳೆಯನ್ನು ಆಗಸ್ಟ್ 31 ರಂದು ದೆಹಲಿ ಸರ್ಕಾರದ ಲೋಕನಾಯಕ ಜೈ ಪ್ರಕಾಶ್ ನಾರಾಯಣ ಆಸ್ಪತ್ರೆಯ ಪ್ರತ್ಯೇಕ ದಾಖಲಿಸಲಾಗಿದ್ದು, ಅಲ್ಲಿ ಅವರಿಗೆ ಚಿಕಿತ್ಸೆ ನೀಡಲಾ ಗುತ್ತಿದೆ. ಡಾ. ಸುರೇಶ್ ಕುಮಾರ್ ಮಾತನಾಡಿ, ಮಹಿಳೆಯು ಇತ್ತೀಚೆಗೆ ಯಾವುದೇ ಅಂತರ ರಾಷ್ಟ್ರೀಯ ಪ್ರಯಾಣ ಮಾಡಿಲ್ಲ ಎಂದು ತಿಳಿಸಿದ್ದಾರೆ. ಮಹಿಳೆ ಕಳೆದ ಜನವರಿಯಲ್ಲಿ ಭಾರತಕ್ಕೆ ಬಂದಿದ್ದರು […]

ಮುಂದೆ ಓದಿ

ದೆಹಲಿಯಲ್ಲಿ ಐದನೇ ಮಂಕಿಪಾಕ್ಸ್ ಪ್ರಕರಣ ಪತ್ತೆ

ನವದೆಹಲಿ : ದೆಹಲಿಯಲ್ಲಿ ಐದನೇ ಮಂಕಿಪಾಕ್ಸ್ ಪ್ರಕರಣ ದಾಖಲಾಗಿದೆ. ಈ ಮೊದಲು ದಕ್ಷಿಣ ದೆಹಲಿಯಲ್ಲಿ ವಾಸಿಸುತ್ತಿದ್ದ ಆಫ್ರಿಕನ್ ಮೂಲದ 22 ವರ್ಷದ ಮಹಿಳೆಗೆ ಶುಕ್ರವಾರ ಪಾಸಿಟಿವ್ ದೃಢಪಟ್ಟಿತ್ತು....

ಮುಂದೆ ಓದಿ

ಕೇರಳದಲ್ಲಿ ಮತ್ತೊಂದು ಮಂಕಿಪಾಕ್ಸ್ ಪ್ರಕರಣ ಪತ್ತೆ

ತಿರುವನಂತಪುರಂ: ಕೇರಳದಲ್ಲಿ ಮತ್ತೊಂದು ಮಂಕಿಪಾಕ್ಸ್ ಪ್ರಕರಣ ಪತ್ತೆಯಾಗಿದೆ. ಕೇರಳದ ಆರೋಗ್ಯ ಸಚಿವೆ ವೀಣಾ ಜಾರ್ಜ್ ಮಂಕಿಪಾಕ್ಸ್ ಪ್ರಕರಣ ಖಚಿತಪಡಿಸಿದ್ದು, ಎಮಿರೇಟ್ಸ್‍ನಿಂದ ಜು.22ರಂದು ಆಗಮಿಸಿರುವ 30 ವರ್ಷದ ಮಲಪುರಂ...

ಮುಂದೆ ಓದಿ

ಮಂಕಿಪಾಕ್ಸ್ ಪ್ರಕರಣ: ರೋಗಿಗೆ ಕನಿಷ್ಠ 21 ದಿನಗಳ ಪ್ರತ್ಯೇಕತೆ ಕಡ್ಡಾಯ

ಬೆಂಗಳೂರು: ಭಾರತದಲ್ಲಿ ಮಂಕಿಪಾಕ್ಸ್ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಸರ್ಕಾರವು ಬೆಂಗಳೂರು ವಿಮಾನ ನಿಲ್ದಾಣಗಳು ಮತ್ತು ರೈಲು ನಿಲ್ದಾಣಗಳಲ್ಲಿ ತಪಾಸಣೆಗೆ ಆದೇಶಿಸಿದೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಹೊರಡಿಸಿದ...

ಮುಂದೆ ಓದಿ

ಮಂಕಿಪಾಕ್ಸ್ ಕಾಯಿಲೆಪೀಡಿತ ಮೊದಲ ವ್ಯಕ್ತಿ ಗುಣಮುಖ

ತಿರುವನಂತಪುರಂ: ದೇಶದಲ್ಲಿ ಮೊದಲ ಬಾರಿಗೆ ಮಂಕಿಪಾಕ್ಸ್ ಕಾಯಿಲೆ ಕಾಣಿಸಿಕೊಂಡು, ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಕೇರಳದ ವ್ಯಕ್ತಿಯೋರ್ವರು ಕಾಯಿಲೆಯಿಂದ ಗುಣಮುಖರಾಗಿದ್ದಾರೆ. ದೇಶದಲ್ಲಿ ಮೊದಲ ಮಂಕಿಪಾಕ್ಸ್ ಪ್ರಕರಣ ಇದಾಗಿದ್ದರಿಂದ...

ಮುಂದೆ ಓದಿ

ತೆಲಂಗಾಣದ ವ್ಯಕ್ತಿಯಲ್ಲಿ ಮಂಕಿಪಾಕ್ಸ್ ಪತ್ತೆ

ಹೈದರಾಬಾದ್:‌ ಮತ್ತೊಂದು ಮಂಕಿಪಾಕ್ಸ್  ಪ್ರಕರಣ ತೆಲಂಗಾಣದ ವ್ಯಕ್ತಿಯಲ್ಲಿ ಪತ್ತೆಯಾಗಿದೆ. ಮಂಕಿಪಾಕ್ಸ್ ದೇಶದಲ್ಲಿ ಒಂದೊಂದೇ ರಾಜ್ಯಕ್ಕೆ ನಿಧಾನವಾಗಿ ಕಾಲಿಡುತ್ತಿದೆ. ಈ ಹಿಂದೆ, ಕಾಮರೆಡ್ಡಿ ಜಿಲ್ಲೆಯ ಇಂದಿರಾನಗರ ಕಾಲೋನಿಯ 40...

ಮುಂದೆ ಓದಿ

ಉತ್ತರ ಪ್ರದೇಶದಲ್ಲಿ ಮಂಕಿಪಾಕ್ಸ್​ ಪ್ರಕರಣ ?

ಲಖನೌ: ಉತ್ತರ ಪ್ರದೇಶದ ಔರಿಯಾ ಜಿಲ್ಲೆಯಲ್ಲಿ ಮಂಗನ ಕಾಯಿಲೆಯ ಸಂಭವನೀಯ ಪ್ರಕರಣ ಪತ್ತೆಯಾಗಿದೆ. ಬಿದುನಾ ತಹಸಿಲ್‌ನ ಮೊಹಲ್ಲಾ ಜವಾಹರ್ ನಗರದ ಮಹಿಳೆಯಲ್ಲಿ ಕಳೆ ದೊಂದು ವಾರದಿಂದ ಜ್ವರ ಕಾಣಿಸಿಕೊಂಡಿದ್ದು,...

ಮುಂದೆ ಓದಿ

ಹಂಗೇರಿಯಲ್ಲಿ ಮೊದಲ ಮಂಕಿಪಾಕ್ಸ್ ಪ್ರಕರಣ ದೃಢ

ಹಂಗೇರಿ : ಹಂಗೇರಿಯ ಆರೋಗ್ಯ ಅಧಿಕಾರಿಗಳು ಜೂ.1ರಂದು 38 ವರ್ಷದ ವ್ಯಕ್ತಿಯಲ್ಲಿ ದೇಶದ ಮೊದಲ ಮಂಕಿಪಾಕ್ಸ್ ಪ್ರಕರಣವನ್ನು ದೃಢಪಡಿಸಿದ್ದಾರೆ. ನಿಕಟ ಸಂಪರ್ಕದಿಂದ ಮಾತ್ರ ರೋಗವು ಸುಲಭವಾಗಿ ಹರಡುವುದಿಲ್ಲ ಎಂದು...

ಮುಂದೆ ಓದಿ