Thursday, 19th September 2024

ಮುಂಬೈ-ಹಾಂಕಾಂಗ್ ಏರ್ ಇಂಡಿಯಾ ವಿಮಾನಗಳಿಗೆ ನ.10ರವರೆಗೆ ‘ಕೊರೊನಾ’ ನಿರ್ಬಂಧ

ನವದೆಹಲಿ: ಮುಂಬೈನಿಂದ ಹಾಂಕಾಂಗ್‌ಗೆ ತೆರಳುವ ಎಲ್ಲ ಏರ್ ಇಂಡಿಯಾ ವಿಮಾನಗಳನ್ನು ನವೆಂಬರ್ 10ರವರೆಗೂ ನಿರ್ಬಂಧಿಸಲಾಗಿದೆ. ವಾರದ ಆರಂಭದಲ್ಲಿ ವಿಮಾನದಲ್ಲಿ ಪ್ರಯಾಣಿಸಿದ ಕೆಲವು ಪ್ರಯಾಣಿಕರಲ್ಲಿ ಕೊರೊನಾ ವೈರಸ್ ಪಾಸಿಟಿವ್ ಕಂಡುಬಂದ ಹಿನ್ನೆಲೆಯಲ್ಲಿ ಈ ಕ್ರಮ ತೆಗೆದುಕೊಳ್ಳಲಾಗಿದೆ. ಕೊರೊನಾ ವೈರಸ್ ಸೋಂಕು ಹರಡಿದ ನಂತರ ವಿಮಾನ ಸಂಚಾರ ಪುನರಾರಂಭವಾದ ಬಳಿಕ ಏರ್ ಇಂಡಿಯಾ ವಿಮಾನಗಳ ಹಾರಾಟದ ಮೇಲೆ ಹಾಂಕಾಂಗ್ ನಿಷೇಧ ಹೇರುತ್ತಿರುವುದು ಇದು ನಾಲ್ಕನೆಯ ಬಾರಿ. ದೆಹಲಿ-ಹಾಂಕಾಂಗ್ ವಿಮಾನಗಳನ್ನು ಸೆ.20 ರಿಂದ ಅ.3ರವರೆಗೆ, ಆಗಸ್ಟ್ 18ರಿಂದ ಆಗಸ್ಟ್ 31ರಿಂದ ಮತ್ತು […]

ಮುಂದೆ ಓದಿ