Sunday, 8th September 2024

ಪ್ರಧಾನಿ ಮೋದಿ ಇದೇ ದಿನ ಶಾಸಕರಾಗಿ ಆಯ್ಕೆಯಾದರು..!

ನವದೆಹಲಿ: ಇಂದು ಫೆಬ್ರವರಿ 24. ದೇಶದ ಪ್ರಧಾನಿ ನರೇಂದ್ರ ಮೋದಿಯವರ ರಾಜಕೀಯ ಜೀವನಕ್ಕೆ ಮುದ್ರೆ ಬಿದ್ದ ದಿನಾಂಕ ಇದು. 22 ವರ್ಷಗಳ ಹಿಂದೆ ಫೆಬ್ರವರಿ 24, 2002 ರಂದು ಮೋದಿ ಅವರು ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾದರು. ಬಿಜೆಪಿ ನಾಯಕತ್ವದ ಸೂಚನೆ ಮೇರೆಗೆ ಮೋದಿ ಅವರು ಈಗಾಗಲೇ ಗುಜರಾತ್ ಸಿಎಂ ಹುದ್ದೆಯನ್ನು ಅಲಂಕರಿಸಿದ್ದರೂ, ರಾಜ್‌ಕೋಟ್ ಉಪಚುನಾವಣೆ ಗೆಲ್ಲುವುದು ಅವರ ರಾಜಕೀಯ ಪ್ರವೇಶಕ್ಕೆ ನಾಂದಿಯಾಯಿತು. ಮೋದಿ ತಮ್ಮ ಜೀವನದ ಮೊದಲ ಚುನಾವಣೆಯಲ್ಲಿ ರಾಜ್‌ಕೋಟ್‌ನಲ್ಲಿ ಸ್ಪರ್ಧಿಸಿ 15000 ಮತಗಳಿಂದ ಗೆದ್ದಿದ್ದರು. […]

ಮುಂದೆ ಓದಿ

error: Content is protected !!