Thursday, 19th September 2024

ನೆದರ್ಲ್ಯಾಂಡ್ಸ್ ಬ್ಯಾಟಿಂಗ್​: ಆರಂಭಿಕರು ಅಲ್ಪ ಮೊತ್ತಕ್ಕೆ ಔಟ್

ಕೋಲ್ಕತ್ತಾ: ವಿಶ್ವಕಪ್​ನ 28ನೇ ಪಂದ್ಯದಲ್ಲಿ ಬಾಂಗ್ಲಾದೇಶ ವಿರುದ್ಧ ನೆದರ್ಲ್ಯಾಂಡ್ಸ್ ಟಾಸ್​ ಗೆದ್ದು ಮೊದಲಿಗೆ ಬ್ಯಾಟಿಂಗ್​ ಆಯ್ಕೆ ಮಾಡಿಕೊಂಡಿದೆ. ವಿಶ್ವಕಪ್​ ಕ್ರೀಡಾ ಕೂಟದಲ್ಲಿ ಉಭಯ ತಂಡಗಳು ತಲಾ 5 ಪಂದ್ಯಗಳನ್ನು ಆಡಿದ್ದು, ಅದರಲ್ಲಿ ಎರಡು ಪಂದ್ಯಗಳು ಒಂದರಲ್ಲಿ ಗೆಲುವು ದಾಖಲಿಸಿ, ನಾಲ್ಕರಲ್ಲಿ ಸೋಲು ಕಂಡಿವೆ. ಅಂಕ ಪಟ್ಟಿಯಲ್ಲಿ ಬಾಂಗ್ಲಾ 8ನೇ ಸ್ಥಾನದಲ್ಲಿದ್ದರೆ, ​ನೆದರ್ಲ್ಯಾಂಡ್ಸ್​ 10ನೇ ಸ್ಥಾನದಲ್ಲಿದೆ. ಇತ್ತೀಚಿನ ವರದಿ ಪ್ರಕಾರ, ನೆದರ್ಲ್ಯಾಂಡ್ಸ್ ಐದು ವಿಕೆಟ್ ನಷ್ಟಕ್ಕೆ 109 ರನ್ ಗಳಿಸಿ, ಸಂಕಷ್ಟದಲ್ಲಿದೆ. ಟಸ್ಕಿನ್ ಎರಡು ವಿಕೆಟ್ ಕಿತ್ತರು. ಈಡನ್ ಗಾರ್ಡನ್​ನಲ್ಲಿ […]

ಮುಂದೆ ಓದಿ