Thursday, 19th September 2024

ದಕ್ಷಿಣ ಆಫ್ರಿಕಾ ಬೌಲಿಂಗಿಗೆ ಸದ್ದು ಮಾಡದ ನೆದರ್ಲೆಂಡ್‌

ಧರ್ಮಶಾಲಾ: ಐಸಿಸಿ ಕ್ರಿಕೆಟ್ ವಿಶ್ವಕಪ್ 2023ರಲ್ಲಿ ಅಜೇಯರಾಗಿರುವ ತೆಂಬಾ ಬವುಮಾ ನಾಯಕತ್ವದ ದಕ್ಷಿಣ ಆಫ್ರಿಕಾ ತಂಡ ಹಿಮಾಚಲ ಪ್ರದೇಶ ಕ್ರಿಕೆಟ್ ಅಸೋಸಿಯೇಷನ್ ​​ಸ್ಟೇಡಿಯಂನಲ್ಲಿ ಮಂಗಳವಾರ ನೆದರ್ಲೆಂಡ್‌ ತಂಡವನ್ನು ಎದುರಿಸುತ್ತಿದೆ. ಇತ್ತೀಚಿನ ವರದಿ ಪ್ರಕಾರ, ನೆದರ್ಲೆಂಡ್‌ ತಂಡ 27ಓವರು ಮುಗಿಯುವಷ್ಟರಲ್ಲಿ 112 ರನ್ನಿಗೆ 6 ವಿಕೆಟ್ ಕಳೆದು ಕೊಂಡಿದೆ. ಆಫ್ರಿಕಾ ವೇಗಿಗಳಾದ ಕಗಿಸೋ ರಬಾಡ ಹಾಗೂ ಮಾರ್ಕೋ ಜಾನ್ಸನ್ ತಲಾ ಎರಡು ವಿಕೆಟ್ ಕಿತ್ತರು. ಪಂದ್ಯಾರಂಭವಾದಾಗ ಮಳೆ ಸುರಿದ ಕಾರಣ, ಓವರನ್ನು 43 ಕ್ಕೆ ಇಳಿಸಲಾಗಿದೆ. ಟಾಸ್​ ಗೆದ್ದ […]

ಮುಂದೆ ಓದಿ