Friday, 22nd November 2024

Nepal Land dispute: ಮತ್ತೆ ನೇಪಾಳದ ಉದ್ದಟತನ-ವಿವಾದಾತ್ಮಕ ಭೂಪಟ ಇರೋ ನೋಟ್‌ ರಿಲೀಸ್‌ಗೆ ಪ್ಲ್ಯಾನ್‌

Nepal Land dispute:ಕೇಂದ್ರೀಯ ಬ್ಯಾಂಕ್‌ ಜಂಟಿ ವಕ್ತಾರ ದಿಲ್ಲಿರಅಮ್‌ ಪೊಖರೆಲ್‌ ಅವರು ಆನ್‌ಲೈನ್ ನ್ಯೂಸ್ ಪೋರ್ಟಲ್ Nepalkhabar.com ನ ವರದಿಯಲ್ಲಿ ದೃಢಪಡಿಸಿದ್ದಾರೆ. ನೇಪಾಳ ರಾಷ್ಟ್ರ ಬ್ಯಾಂಕ್ ಈ ನವೀಕರಿಸಿದ ಬ್ಯಾಂಕ್‌ ನೋಟುಗಳನ್ನು ಮುದ್ರಿಸುವ ಪ್ರಕ್ರಿಯೆಯನ್ನು ಮುಂದುವರೆಸುತ್ತಿದೆ, ಇದರಲ್ಲಿರುವ ದೇಶದ ಹೊಸ ಭೂಪಟ ನೇಪಾಳದ ಭೂಪ್ರದೇಶದ ಭಾಗವಾಗಿ ಕಲಾಪಾನಿ, ಲಿಪುಲೇಖ್ ಮತ್ತು ಲಿಂಪಿಯಾಧುರಾ ಪ್ರದೇಶಗಳನ್ನು ಒಳಗೊಂಡಿದೆ ಎನ್ನಲಾಗಿದೆ.

ಮುಂದೆ ಓದಿ

ನೇಪಾಳದ ನುವಾಕೋಟ್ನಲ್ಲಿ ಹೆಲಿಕಾಪ್ಟರ್ ಅಪಘಾತ

ನುವಾಕೋಟ್ : ನೇಪಾಳದ ನುವಾಕೋಟ್ನಲ್ಲಿ ಬುಧವಾರ ಹೆಲಿಕಾಪ್ಟರ್ ಅಪಘಾತಕ್ಕೀಡಾಗಿದೆ. ವರದಿಗಳ ಪ್ರಕಾರ, ವಾಯುಪಡೆಗೆ ಸೇರಿದ ಹೆಲಿಕಾಪ್ಟರ್ ಶಿವಪುರಿಯಲ್ಲಿ ಅಪಘಾತಕ್ಕೀಡಾ ಗಿದೆ. ಐದು ಜನರನ್ನ ಹೊತ್ತ ಹೆಲಿಕಾಪ್ಟರ್ ಸ್ಯಾಫ್ರುಬೆನ್ಸಿಗೆ...

ಮುಂದೆ ಓದಿ

ಭೂಕುಸಿತ: ಒಂದೇ ಕುಟುಂಬದ ನಾಲ್ವರ ಸಾವು

ಕಠ್ಮಂಡು: ಈಶಾನ್ಯ ನೇಪಾಳದ ತಪ್ಲೆಜಂಗ್ ಜಿಲ್ಲೆಯಲ್ಲಿ ಸಂಭವಿಸಿದ ಭೂಕುಸಿತದಲ್ಲಿ ಒಂದೇ ಕುಟುಂಬದ ನಾಲ್ವರು ಮೃತಪಟ್ಟಿದ್ದಾರೆ ಎಂದು ಸ್ಥಳೀಯ ಅಧಿಕಾರಿಯೊಬ್ಬರು ಶುಕ್ರವಾರ ತಿಳಿಸಿದ್ದಾರೆ. ಫಕ್ಟಾಂಗ್ಲುಂಗ್ ಗ್ರಾಮೀಣ ಪುರಸಭೆಯಲ್ಲಿ ದಂಪತಿ...

ಮುಂದೆ ಓದಿ

ನೇಪಾಳದ ಹೊಸ ನೂರು ರೂಪಾಯಿಗೆ ಆಕ್ಷೇಪ: ಆರ್ಥಿಕ ಸಲಹೆಗಾರ ರಾಜೀನಾಮೆ

ಕಠ್ಮಂಡು: ನೇಪಾಳದ ಹೊಸ ನೂರು ರೂಪಾಯಿ ಮುಖಬೆಲೆಯ ನೋಟಿನಲ್ಲಿ ದೇಶದ ಸಂಸತ್ತು ಅಂಗೀಕರಿಸಿದ ಹೊಸ ನಕ್ಷೆಯನ್ನು ಮುದ್ರಿಸದಿರುವು ದಕ್ಕೆ ಆಕ್ಷೇಪ ವ್ಯಕ್ತಪಡಿಸಿ, ದೇಶದ ಅಧ್ಯಕ್ಷರ ಆರ್ಥಿಕ ಸಲಹೆಗಾರ...

ಮುಂದೆ ಓದಿ

ಪಶ್ಚಿಮ ನೇಪಾಳದಲ್ಲಿ 5.6 ತೀವ್ರತೆಯ ಭೂಕಂಪನ

ನವದೆಹಲಿ: ಕಳೆದ ಮೂರು ದಿನಗಳಿಂದ ಭೂಕಂಪನದಿಂದ 150ಕ್ಕೂ ಹೆಚ್ಚು ಜನರನ್ನು ಕಳೆದುಕೊಂಡಿರುವ ನೇಪಾಳದಲ್ಲಿ ಸೋಮವಾರ ಮತ್ತೆ ಪ್ರಬಲ ಭೂಕಂಪನ ಸಂಭವಿಸಿದೆ. ಪಶ್ಚಿಮ ನೇಪಾಳದಲ್ಲಿ 5.6 ತೀವ್ರತೆಯ ಭೂಕಂಪನವಾಗಿದೆ....

ಮುಂದೆ ಓದಿ

ನೇಪಾಳದಲ್ಲಿ 6.4 ತೀವ್ರತೆಯ ಪ್ರಬಲ ಭೂಕಂಪ: ಮೃತರ ಸಂಖ್ಯೆ 154

ಕಠ್ಮಂಡು: ಶುಕ್ರವಾರ ತಡರಾತ್ರಿ ನೇಪಾಳದಲ್ಲಿ ಸಂಭವಿಸಿದ 6.4 ತೀವ್ರತೆಯ ಪ್ರಬಲ ಭೂಕಂಪದಿಂದ ಸಾವು-ನೋವುಗಳ ಸಂಖ್ಯೆ ಹೆಚ್ಚಾಗಿದೆ. ಸಾವಿನ ಸಂಖ್ಯೆ 154ಕ್ಕೆ ಏರಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ....

ಮುಂದೆ ಓದಿ

ನೇಪಾಳದಲ್ಲಿ 6.2 ತೀವ್ರತೆಯ ಭೂಕಂಪನ

ನವದೆಹಲಿ: ನೋಯ್ಡಾ ಸೆಕ್ಟರ್ 75ರ ಹಲವೆಡೆ ಕಂಪಿಸಿದ ದೃಶ್ಯಗಳು ದಾಖಲಾಗಿವೆ. ನೇಪಾಳದಲ್ಲಿ 5 ಕಿ.ಮೀ ಆಳದಲ್ಲಿ ಪ್ರಬಲ 6.2 ತೀವ್ರತೆಯ ಭೂಕಂಪನ ಸಂಭವಿಸಿದೆ. ನೇಪಾಳದಲ್ಲಿ ಎರಡು ಭೂಕಂಪನಗಳು...

ಮುಂದೆ ಓದಿ

ನೇಪಾಳದ ಆಲ್ರೌಂಡರ್ ದೀಪೇಂದ್ರ ಸಿಂಗ್ ಐರಿ ದಾಖಲೆ

ನವದೆಹಲಿ: ನೇಪಾಳದ ಬ್ಯಾಟಿಂಗ್ ಆಲ್ರೌಂಡರ್ ದೀಪೇಂದ್ರ ಸಿಂಗ್ ಐರಿ ಬುಧವಾರ ಭಾರತದ ಮಾಜಿ ಆಲ್ರೌಂಡರ್ ಯುವರಾಜ್ ಸಿಂಗ್ ಅವರ ಟಿ20ಐ ಇತಿಹಾಸದಲ್ಲಿ ವೇಗವಾಗಿ ಅರ್ಧಶತಕ ಗಳಿಸಿದ ಸಾರ್ವಕಾಲಿಕ...

ಮುಂದೆ ಓದಿ

ಉತ್ತರಾಖಂಡ: ಟೊಮ್ಯಾಟೊ ಬೆಲೆ ಏರಿಕೆ, ನೇಪಾಳಕ್ಕೆ ದೌಡು

ಡೆಹ್ರಾಡೂನ್: ಟೊಮ್ಯಾಟೊ ಬೆಲೆ ದೇಶಾದ್ಯಂತ ಏರಿಕೆಯಾದ ಹಿನ್ನೆಲೆಯಲ್ಲಿ ಉತ್ತರಾ ಖಂಡದ ಜನ ನೇಪಾಳಕ್ಕೆ ಹೋಗಿ ಟೊಮ್ಯಾಟೊ ಖರೀದಿಸಲು ತೀರ್ಮಾನಿಸಿದ್ದಾರೆ. ಉತ್ತರಾಖಂಡದ ಪಿತೋರಾಗಢ ಜಿಲ್ಲೆಯ ನಾಗರಿಕರು ನೇಪಾಳ ಗಡಿ...

ಮುಂದೆ ಓದಿ

ಮೌಂಟ್ ಎವರೆಸ್ಟ್​ ಬಳಿ ಹೆಲಿಕಾಪ್ಟರ್ ಪತನ: ಅನಗತ್ಯ ಹಾರಾಟ ನಿಷೇಧ

ನೇಪಾಳ: ಮೌಂಟ್ ಎವರೆಸ್ಟ್​ ಬಳಿ ಹೆಲಿಕಾಪ್ಟರ್ ಪತನ 6 ಮಂದಿ ಮೃತಪಟ್ಟ ಬಳಿಕ ನೇಪಾಳ ಸರ್ಕಾರ ಕೆಲವು ನಿರ್ಬಂಧ ಗಳನ್ನು ವಿಧಿಸಿದೆ. ಅನಗತ್ಯ ವಿಮಾನಗಳ ಹಾರಾಟವನ್ನು 2...

ಮುಂದೆ ಓದಿ