Friday, 22nd November 2024

ಕುಸ್ತಿಪಟು ಸುಶೀಲ್ ಕುಮಾರ್ ಬಂಧನ

ನವದೆಹಲಿ : ಕೊಲೆ ಆರೋಪದ ಮೇಲೆ ತಲೆ ಮರೆಸಿಕೊಂಡಿದ್ದ ಕುಸ್ತಿಪಟು ಸುಶೀಲ್ ಕುಮಾರ್ ರನ್ನು ಪೊಲೀಸರು ಬಂಧಿಸಿ ದ್ದಾರೆ. ಜೊತೆಗೆ ಸುಶೀಲ್ ಸಹಾಯಕ ಅಜಯ್ ಎಂಬಾತನನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಮೇ 4ರಂದು ದೆಹಲಿಯ ಸ್ಟೇಡಿಯಂನಲ್ಲಿ ನಡೆದ ಹೊಡೆದಾಟದಲ್ಲಿ ಜ್ಯೂನಿಯರ್ ಕುಸ್ತಿ ಪಟು ಸಾಗರ್ ರಾಣಾ ಮೃತಪಟ್ಟಿ ದ್ದರು. ಸೋನು ಮತ್ತು ಅಮಿತ್ ಗೆ ಗಾಯಗಳಾಗಿದ್ದವು. ಈ ಘಟನೆಯಲ್ಲಿ ಸುಶೀಲ್ ಭಾಗಿಯಾಗಿದ್ದಾರೆ ಎಂಬ ಆರೋಪವಿತ್ತು. ಘಟನೆಯ ಬೆನ್ನಲ್ಲೇ ಸುಶೀಲ್ ಕುಮಾರ್ ನಾಪತ್ತೆಯಾಗಿ ದ್ದರು. ಆರೋಪಿಗಳನ್ನ ಹುಡುಕಿಕೊಟ್ಟವರಿಗೆ ಬಹುಮಾನ […]

ಮುಂದೆ ಓದಿ

ಜೈಪುರ್ ಗೋಲ್ಡನ್ ಆಸ್ಪತ್ರೆ: ಆಮ್ಲಜನಕ ಕೊರತೆಯಿಂದ 20 ಮಂದಿ ಸೋಂಕಿತರ ಸಾವು

ನವದೆಹಲಿ : ದೆಹಲಿಯಲ್ಲಿ ಕರೋನಾ ವೈರಸ್ ಸೋಂಕಿನ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದ್ದು, ಆಮ್ಲಜನಕದ ವ್ಯತ್ಯಯದಿಂದ 20 ಮಂದಿ ಸೋಂಕಿತರು ಮೃತಪಟ್ಟ ಇನ್ನೊಂದು ಘಟನೆ ವರದಿಯಾಗಿದೆ. ದೆಹಲಿಯ...

ಮುಂದೆ ಓದಿ

ಲಸಿಕೆಯಿಂದಲ್ಲ, ಮೆಡಿಸಿನ್ ಬೇಡ, ಒಂದೇ ಒಂದು ಪೆಗ್ಗಿಗೆ ಓಡಿ ಹೋಗುತ್ತೆ ಕರೋನಾ…!

ನವದೆಹಲಿ: ರಾಜಧಾನಿ ದೆಹಲಿಯಲ್ಲಿ ಕರೋನಾ ಸೋಂಕು ಕೈಮೀರಿ ಹೋಗುತ್ತಿರುವಾಗ ನಿಯಂತ್ರಣ ಹೇರಲು ಸರ್ಕಾರ 6 ದಿನಗಳ ಲಾಕ್ ಡೌನ್ ಘೋಷಿಸಿದೆ. ಹೀಗಾಗಿ ಸೋಮವಾರ ಲಿಕ್ಕರ್ ಶಾಪ್ ಗಳ ಮುಂದೆ...

ಮುಂದೆ ಓದಿ

ದೆಹಲಿಯಲ್ಲಿ ಮುಂದಿನ ಸೋಮವಾರದವರೆಗೂ ನೈಟ್‌ ಕರ್ಫ್ಯೂ

ನವದೆಹಲಿ : ರಾಜಧಾನಿ ನವದೆಹಲಿಯಲ್ಲಿ ಹೆಚ್ಚುತ್ತಿರುವ ಕರೋನಾ ವೈರಸ್ ಪ್ರಕರಣವನ್ನು ನಿಯಂತ್ರಿಸಲು ದೆಹಲಿ ಸರ್ಕಾರ ಇದೇ ಸೋಮವಾರ ರಾತ್ರಿಯಿಂದ ಮುಂದಿನ ಸೋಮವಾರ ಬೆಳಿಗ್ಗೆಯವರೆಗೆ ಕರ್ಫ್ಯೂ ಘೋಷಿಸಿದೆ ಎಂಬುದು...

ಮುಂದೆ ಓದಿ

ನವದೆಹಲಿಯಲ್ಲಿ ನಾಳೆಯಿಂದ ’ವೀಕೆಂಡ್‌ ಲಾಕ್‌ ಡೌನ್‌’

ನವದೆಹಲಿ: ಕರೋನಾ ಎರಡನೇ ಅಲೆ ದೇಶದಾದ್ಯಂತ ಆರ್ಭಟಿಸು ತ್ತಿದೆ. ಇದರ ಹೊಡೆತಕ್ಕೆ ರಾಜಧಾನಿ ನವದೆಹಲಿ ಕೂಡಾ ತತ್ತರಿಸಿ ಹೋಗಿದೆ. ಈ ಹಿನ್ನಲೆಯಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ಮಹತ್ವದ ತೀರ್ಮಾನ...

ಮುಂದೆ ಓದಿ

ಸಿಬಿಎಸ್‍ಇ ಹತ್ತನೇ ತರಗತಿ ಪರೀಕ್ಷೆ ರದ್ದು, 12ನೇ ತರಗತಿ ಪರೀಕ್ಷೆ ಮುಂದೂಡಿಕೆ

ನವದೆಹಲಿ: ಕರೋನಾದಿಂದಾಗಿ ದೇಶ ನಲುಗುತ್ತಿರುವ ಸಂದರ್ಭದಲ್ಲಿ ಪರೀಕ್ಷೆ ನಡೆಸುವುದು ಸುರಕ್ಷಿತವಲ್ಲ ಎಂಬ ತಜ್ಞರ ತೀರ್ಮಾನದ ಹಿನ್ನೆಲೆಯಲ್ಲಿ ಸಿಬಿಎಸ್‍ಇ ಹತ್ತನೇ ತರಗತಿ ಪರೀಕ್ಷೆಯನ್ನು ರದ್ದುಗೊಳಿಸಲಾಗಿದೆ. ಬುಧವಾರ ಪ್ರಧಾನಿ ನರೇಂದ್ರ...

ಮುಂದೆ ಓದಿ

ದೆಹಲಿಯಲ್ಲಿ ಏ.30ರವರಗೆ ರಾತ್ರಿ ಕರ್ಫ್ಯೂ

ನವದೆಹಲಿ: ಕೋವಿಡ್ -19 ಪ್ರಕರಣಗಳನ್ನು ಗಮನದಲ್ಲಿಟ್ಟುಕೊಂಡು ದೆಹಲಿ ಸರ್ಕಾರವು ಏ.30ರ ವರಗೆ ರಾತ್ರಿ ಕರ್ಫ್ಯೂ ವಿಧಿಸಿದ್ದು, ಇಂದಿನಿಂದ ರಾತ್ರಿ 10 ರಿಂದ ಬೆಳಗ್ಗೆ 5ರ ವರೆಗೆ ರಾಜಧಾನಿಯಲ್ಲಿ ರಾತ್ರಿ...

ಮುಂದೆ ಓದಿ

ಕೊರೋನಾ ಅಬ್ಬರ: 81,466 ಹೊಸ ಪ್ರಕರಣಗಳು ಪತ್ತೆ

ನವದೆಹಲಿ: ಭಾರತದಲ್ಲಿ ಕೊರೋನಾ ಅಬ್ಬರ ಜೋರಾಗಿದ್ದು, ಒಂದೇ ದಿನದಲ್ಲಿ 81,466 ಹೊಸ ಪ್ರಕರಣಗಳು ಪತ್ತೆಯಾಗಿವೆ. ಅಕ್ಟೋಬರ್ 11 ರಂದು 24 ತಾಸಿನಲ್ಲಿ 74,383 ಪ್ರಕರಣಗಳು ದಾಖಲಾಗಿದ್ದವು. ನಂತರ...

ಮುಂದೆ ಓದಿ

ಐಸಿಎಸ್‌ ಸಂಪರ್ಕ ಹಿನ್ನೆಲೆ: ಐದು ಮಂದಿ ಎನ್‌ಐಎ ವಶಕ್ಕೆ

ನವದೆಹಲಿ : ಐಸಿಸ್ ಉಗ್ರ ಸಂಘಟನೆಯೊಂದಿಗೆ ಸಂಪರ್ಕ ಹೊಂದಿರುವ ಆರೋಪದ ಮೇಲೆ ರಾಷ್ಟ್ರೀಯ ತನಿಖಾ ಸಂಸ್ಥೆಯು ಕರ್ನಾಟಕ, ದೆಹಲಿ, ಕೇರಳದ 10 ಸ್ಥಳಗಳ ಮೇಲೆ ಏಕ ಕಾಲಕ್ಕೆ...

ಮುಂದೆ ಓದಿ

#Petrol #Diesel
ಬದಲಾಗದ ಇಂಧನ ದರ

ನವದೆಹಲಿ: ದೇಶದ ಪ್ರಮುಖ ನಗರಗಳಲ್ಲಿ ಸತತ ಎಂಟನೇ ದಿನ ಭಾನುವಾರ ಕೂಡಾ ಪೆಟ್ರೋಲ್, ಡೀಸೆಲ್ ದರದಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ದೆಹಲಿಯಲ್ಲಿ ಪೆಟ್ರೋಲ್ ಪ್ರತಿ ಲೀಟರ್‌ಗೆ 91.17 ರೂಪಾಯಿಗೆ ತಲುಪಿದೆ....

ಮುಂದೆ ಓದಿ