Thursday, 19th September 2024

ಭಾರತದಿಂದ ವಿಮಾನಗಳಿಗೆ ಸೆಪ್ಟೆಂಬರ್ 21 ರವರೆಗೆ ನಿಷೇಧ ಹೇರಿದ ಕೆನಡಾ

ನವದೆಹಲಿ : ಐದನೇ ಬಾರಿಗೆ ಕೆನಡಾ ಸರ್ಕಾರವು ಭಾರತದಿಂದ ವಾಣಿಜ್ಯ ಮತ್ತು ಖಾಸಗಿ ವಿಮಾನಗಳ ಮೇಲಿನ ನಿಷೇಧವನ್ನು ಸೆಪ್ಟೆಂಬರ್ 21 ರವರೆಗೆ ವಿಸ್ತರಿಸಿದೆ. ಭಾರತದಲ್ಲಿ ಕರೋನಾ ವೈರಸ್ ಸೋಂಕಿನ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಈ ನಿರ್ಧಾ ಕೈಗೊಂಡಿದೆ. ವಿಮಾನಗಳ ಮೇಲಿನ ನಿಷೇಧವು ಆ.21 ರಂದು ಕೊನೆಗೊಳ್ಳಬೇಕಾಗಿತ್ತು, ಆದರೆ ಭಾರತದಲ್ಲಿ ಮೂರನೇ ಅಲೆ ಭೀತಿ ಹಿನ್ನೆಲೆಯಲ್ಲಿ ಕೆನಡಾ ಸರ್ಕಾರವು ಸೆಪ್ಟೆಂಬರ್ 21 ರವರೆಗೆ ವಿಸ್ತರಿಸಿದೆ. ಕೆನಡಾ ಸರ್ಕಾರವು ಏಪ್ರಿಲ್ 22ವರೆಗೆ ಮೊದಲ ನಿಷೇಧ ಹೇರಿತ್ತು. ಬಳಿಕ ಐದು ಬಾರಿ […]

ಮುಂದೆ ಓದಿ

ಜ.7ರವರೆಗೆ ಬ್ರಿಟನ್‌ನಿಂದ ಭಾರತಕ್ಕೆ ವಿಮಾನಗಳ ಹಾರಾಟ ಬಂದ್‌

ನವದೆಹಲಿ : ದೇಶದಲ್ಲಿ ಬ್ರಿಟನ್ ರೂಪಾಂತರ ವೈರಸ್ ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಿರುವ ಬೆನ್ನಲ್ಲೇ, ತಾತ್ಕಾಲಿಕವಾಗಿ ಬ್ರಿಟನ್‌ ದೇಶದಿಂದ ವಿಮಾನಗಳ ಹಾರಾಟವನ್ನು ಜನವರಿ 7, 2021ರವರೆಗೆ ನಿಷೇಧ ಮಾಡಿ,...

ಮುಂದೆ ಓದಿ

ಇಂಗ್ಲೆಂಡ್‌ಗೆ ವಿಮಾನ ಸೇವೆ ಸ್ಥಗಿತಗೊಳಿಸಿದ ಫಿಲಿಫೈನ್ಸ್

ಮನಿಲಾ: ಏಷ್ಯಾದ ಹಲವು ರಾಷ್ಟ್ರಗಳು ಬ್ರಿಟನ್‌ಗೆ ವಿಮಾನ ಹಾರಾಟ ಸೇವೆ ನಿಲ್ಲಿಸಿದ್ದು, ಭಾರತದ ಬಳಿಕ ಫಿಲಿಪೈನ್ಸ್ ಕೂಡ ಇಂಗ್ಲೆಂಡ್‌ಗೆ ವಿಮಾನ ಸೇವೆಯನ್ನು ಸ್ಥಗಿತಗೊಳಿಸಿದೆ. ಫಿಲಿಪೈನ್ಸ್ ಅಧ್ಯಕ್ಷ ರೊಡ್ರಿಗೋ...

ಮುಂದೆ ಓದಿ

ಡಿ.31ರವರೆಗೆ ಲಂಡನ್‌ನಿಂದ ಭಾರತಕ್ಕೆ ವಿಮಾನಗಳ ಹಾರಾಟ ಬಂದ್

ನವದೆಹಲಿ: ಲಂಡನ್‌ನಿಂದ ಭಾರತಕ್ಕೆ ಬರುವ ಎಲ್ಲಾ ವಿಮಾನಗಳ ಹಾರಾಟವನ್ನು ಕೇಂದ್ರ ಸರ್ಕಾರ ಇದೇ ಡಿ.22ರಿಂದ ಡಿ. 31ರ ತನಕ ರದ್ದು ಮಾಡಿ ಆದೇಶ ಹೊರಡಿಸಿದೆ. ಭಾರತಕ್ಕೆ ಬರುವ...

ಮುಂದೆ ಓದಿ