Friday, 30th September 2022

ಆರೆಸ್ಸೆಸ್ ಮೂವರು ಕಾರ್ಯಕರ್ತರ ಬಂಧನ

ಪಾಲಕ್ಕಾಡ್: ಪಾಲಕ್ಕಾಡ್‌ನಲ್ಲಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಸ್ಥಳೀಯ ಮುಖಂಡನೊಬ್ಬನ ಹತ್ಯೆಗೆ ಸಂಬಂಧಿಸಿದಂತೆ ರಾಷ್ಟ್ರೀಯ ಸ್ವಯಂಸೇವಕ ಸಂಘದ ಮೂವರು ಕಾರ್ಯಕರ್ತರನ್ನು ಪೊಲೀಸರು ಮಂಗಳವಾರ ಬಂಧಿಸಿದ್ದಾರೆ. ಕಳೆದ ವರ್ಷ ನವೆಂಬರ್‌ನಲ್ಲಿ ನಡೆದ ಆರೆಸ್ಸೆಸ್ ಕಾರ್ಯಕರ್ತ ಎಸ್. ಸಂಜಿತ್ ಹತ್ಯೆಗೆ ಪ್ರತೀಕಾರವಾಗಿ ಪಿಎಫ್‌ಐ ಮುಖಂಡ ಎ. ಸುಬೈರ್ ಹತ್ಯೆಯಾಗಿದೆ. ಬಂಧಿತರನ್ನು ರಮೇಶ್, ಅರುಮುಘನ್ ಹಾಗೂ ಸರವಣನ್ ಎಂದು ಗುರುತಿಸಲಾಗಿದೆ. ಪಿಎಫ್‌ಐ ಕಾರ್ಯಕರ್ತರಿಂದ ಹತ್ಯೆಗೀಡಾದ ಸಂಜಿತ್‌ಗೆ ರಮೇಶ್ ಆಪ್ತನಾಗಿದ್ದ. ಪಾಲಕ್ಕಾಡ್‌ನಲ್ಲಿ ಪಿಎಫ್‌ಐನ ಸ್ಥಳೀಯ ವಲಯದ ಅಧ್ಯಕ್ಷರಾಗಿದ್ದ ಸುಬೈರ್ ಅವರನ್ನು ಕೊಲೆ ಮಾಡಲು […]

ಮುಂದೆ ಓದಿ

Murder

ಪಾಲಕ್ಕಾಡ್‌: ಆರ್‌ಎಸ್‌ಎಸ್‌ ಕಾರ್ಯಕರ್ತನ ಹತ್ಯೆ

ಪಾಲಕ್ಕಾಡ್: ಆರ್‌ಎಸ್‌ಎಸ್‌ ಕಾರ್ಯಕರ್ತ ಶ್ರೀನಿವಾಸನ್ (45) ಎಂಬವರನ್ನು ಅನಾಮಧೇಯ ಗುಂಪೊಂದು ಶನಿವಾರ ಹತ್ಯೆ ಮಾಡಿದೆ. ಪಿಎಫ್‌ಐ ನಾಯಕ ಸುಬೇರ್‌ (43) ಎಂಬವವರ ಹತ್ಯೆ ನಡೆದ 24 ಗಂಟೆಗಳ...

ಮುಂದೆ ಓದಿ

’ಮೆಟ್ರೋ ಮ್ಯಾನ್‌’ ಸೇವೆ ಕೊಂಡಾಡಿದ ನಟ ಮೋಹನ್‌ಲಾಲ್‌

ಪಾಲಕ್ಕಾಡ್‌: ಮೆಟ್ರೋ ಮ್ಯಾನ್‌ ಎಂದರೆ ಯಾರಿಗೂ ತಿಳಿಯದ ವಿಷಯವಲ್ಲ. ಕೇರಳದ ಇ.ಶ್ರೀಧರನ್‌ ತಮ್ಮ ಕಾರ್ಯಗಳ ಮೂಲಕವೇ ಹೆಚ್ಚು ಪ್ರಸಿದ್ದಿ ಪಡೆದಿದ್ದಾರೆ. ಹಾಗೂ ಜನಮಾನಸದಲ್ಲಿ ನೆಲೆಸಿದ್ದಾರೆ. ಈಗ ಕೇರಳದಲ್ಲಿ...

ಮುಂದೆ ಓದಿ

ಮೆಟ್ರೋ ಮ್ಯಾನ್ ಇ.ಶ್ರೀಧರನ್’ಗೆ ಬಿಜೆಪಿ ಟಿಕೆಟ್: ಪಾಲಕ್ಕಾಡ್ ಕ್ಷೇತ್ರದಿಂದ ಕಣಕ್ಕೆ

ನವದೆಹಲಿ: ಕೇರಳ ವಿಧಾನಸಭೆ ಚುನಾವಣೆಯಲ್ಲಿ ಮೆಟ್ರೋ ಮ್ಯಾನ್ ಖ್ಯಾತಿಯ ಸಿಎಂ ಅಭ್ಯರ್ಥಿ ಎಂದೇ ಪರಿಗಣಿಸಲಾದ ಇ. ಶ್ರೀಧರನ್ ಅವರಿಗೆ ಬಿಜೆಪಿ ಟಿಕೆಟ್ ನೀಡಲಾಗಿದೆ. ಇ.ಶ್ರೀಧರನ್ ಅವರು ಕೇರಳದ...

ಮುಂದೆ ಓದಿ