Sunday, 8th September 2024

ಗಾಯಕ ಪಂಕಜ್ ಉಧಾಸ್ ನಿಧನ

ನವದೆಹಲಿ: ಖ್ಯಾತ ಗಾಯಕ ಪಂಕಜ್ ಉಧಾಸ್ (72) ನಿಧನರಾಗಿದ್ದಾರೆ. “ದೀರ್ಘಕಾಲದ ಅನಾರೋಗ್ಯದಿಂದಾಗಿ ಫೆಬ್ರವರಿ 26ರಂದು ಪದ್ಮಶ್ರೀ ಪಂಕಜ್ ಉಧರ್ ಅವರ ದುಃಖದ ನಿಧನದ ಬಗ್ಗೆ ತಿಳಿಸಲು ತುಂಬಾ ಭಾರವಾದ ಹೃದಯದಿಂದ ನಾವು ದುಃಖಿತರಾಗಿದ್ದೇವೆ” ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ. ಈ ಸುದ್ದಿ ಅನೇಕರಿಗೆ ಆಘಾತವನ್ನುಂಟು ಮಾಡಿದ್ದು, ಗಾಯಕ ಸೋನು ನಿಗಮ್ ಸಂತಾಪ ವ್ಯಕ್ತ ಪಡೆಸಿದ್ದಾರೆ. ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಗಾಯಕ ಸೋನು ನಿಗಮ್, “ನನ್ನ ಬಾಲ್ಯದ ಪ್ರಮುಖ ಭಾಗವೊಂದು ಇಂದು ಕಳೆದುಹೋಗಿದೆ. ಶ್ರೀಪಂಕಜ್ ಉಧಾಸ್ ಜೀ, ನಾನು ನಿಮ್ಮನ್ನು […]

ಮುಂದೆ ಓದಿ

error: Content is protected !!