Train Tragedy ತಿಶ್ ಪ್ರಜ್ಞಾನ್ ಹೋಟಾ ಎಂದು ಗುರುತಿಸಲ್ಪಟ್ಟ ಬಾಲಕ ತನ್ನ ಕುಟುಂಬದೊಂದಿಗೆ ದುರ್ಗ್-ಪುರಿ ಎಕ್ಸ್‌ಪ್ರೆಸ್‌ನಲ್ಲಿ ಭುವನೇಶ್ವರಕ್ಕೆ ಪ್ರಯಾಣಿಸುತ್ತಿದ್ದಾಗ ಮುಂಜಾನೆ 2 ಗಂಟೆ ಸುಮಾರಿಗೆ, ಅವನ ಪೋಷಕರು ಮಲಗಿದ್ದ ಸಂದರ್ಭದಲ್ಲಿ ಪ್ರೀತೀಶ್ ಅವರಿಗೆ ತಿಳಿಸದೆ ಶೌಚಾಯಕ್ಕೆ ಹೋಗಿದ್ದಾನೆ, ಆದರೆ ಅಲ್ಲಿಂದ ಮರಳಿ ಬರುವಾಗ ಬೋಗಿಯ ಬಾಗಿಲು ತೆರೆದಿದ್ದರಿಂದ ವೇಗವಾಗಿ ಬಂದ ಗಾಳಿ ಆತನನ್ನು ಹೊರಗೆ ಎಳೆದುಕೊಂಡು ಹೋದ ಪರಿಣಾಮ ರೈರಾಖೋಲ್ ರೈಲ್ವೆ ನಿಲ್ದಾಣದಿಂದ 4 ಕಿ.ಮೀ ದೂರದಲ್ಲಿರುವ ಅಂಗರ್ಪಾಡಾ ಗ್ರಾಮದ ಬಳಿ ರೈಲಿನಿಂದ ಕೆಳಗೆ ಬಿದ್ದಿದ್ದಾನೆ. ಆರ್ಪಿಎಫ್ ತಂಡವು ಅಲ್ಲಿಗೆ ಬಂದು ಬಾಲಕನನ್ನು ರಕ್ಷಿಸಿದೆ.
ಹೆತ್ತು-ಹೊತ್ತು ತುತ್ತುಣಿಸಿ (Viral Video) ಸಾಕಿದ ಮಕ್ಕಳು ತಂದೆ-ತಾಯಿಯ ಕಣ್ಮುಂದೆಯೇ ಜೀವಬಿಟ್ಟರೆ ಆ ತಂದೆ-ತಾಯಿಯ ಸ್ಥಿತಿ ಹೇಗಿರಬೇಡ ಹೇಳಿ. ಇದೆಲ್ಲದಕ್ಕೂ ಹೆಚ್ಚು ತಂದೆ-ತಾಯಿಯೇ ಆ ಮಕ್ಕಳ...
ಮಡಿಕೇರಿ: ತಂದೆ ತಾಯಿಯರ ಯೋಗ ಕ್ಷೇಮ ನೋಡಿಕೊಳ್ಳದ ಕಾರಣ ಮಗಳ ಹೆಸರಿನಲ್ಲಿದ್ದ ಆಸ್ತಿಯನ್ನು ಉಪ ವಿಭಾಗಧಿಕಾರಿ ಅವರ ನ್ಯಾಯಾಲಯ ತಾಯಿಗೆ ವಾಪಸ್ ಕೊಡಿಸಿದೆ. ಕುಶಾಲನಗರ ತಾಲ್ಲೂಕಿನ ಬೊಳ್ಳೂರು...
ಅಭಿವ್ಯಕ್ತಿ ಕೀರ್ತನಾ ವಿ.ಭಟ್ ಸಮಾಜದಲ್ಲಿ ದಿನದಿಂದ ದಿನಕ್ಕೆ ಮಕ್ಕಳ ಮೇಲಿನ ಲೈಂಗಿಕ ಕಿರುಕುಳ ಹೆಚ್ಚುತ್ತಲೇ ಇದೆ. ಕೆಲವೊಂದು ಪ್ರಕರಣಗಳು ಬೆಳಕಿಗೆ ಬರುತ್ತವೆ, ಇನ್ನೂ ಕೆಲವು ಪ್ರಕರಣಗಳು ಕತ್ತಲಲ್ಲೇ...