Friday, 22nd November 2024

ಹತ್ವಾ ಮಾರುಕಟ್ಟೆ ಸಂಕೀರ್ಣದಲ್ಲಿ ಶಾಟ್ ಸರ್ಕ್ಯೂಟ್‌

ಪಾಟ್ನಾ: ಪಿರ್ಹಾಬೋರ್ ಪೊಲೀಸ್ ಠಾಣಾ ವ್ಯಾಪ್ತಿಯ ಪಾಟ್ನಾದ ದುಸ್ರಾ ಡಿಯಾರಾ ಪ್ರದೇಶದಲ್ಲಿರುವ ಹತ್ವಾ ಮಾರುಕಟ್ಟೆ ಸಂಕೀರ್ಣದಲ್ಲಿ ಶಾಟ್ ಸರ್ಕ್ಯೂಟ್‌ನಿಂದ ಭಾರಿ ಬೆಂಕಿ ಕಾಣಿಸಿಕೊಂಡಿದೆ. ಶಾಟ್ ಸರ್ಕ್ಯೂಟ್‌ನಿಂದ ಭಾರಿ ಬೆಂಕಿ ಸಂಭವಿಸಿದ್ದು, ಘಟನೆಯಿಂದ ಸ್ಥಳೀಯ ಅಂಗಡಿಕಾರರಲ್ಲಿ ಅಶಾಂತಿ ಉಂಟಾಗಿದ್ದು ಮೇಲ್ನೋಟಕ್ಕೆ ಅಪಾರ ನಷ್ಟ ಉಂಟಾಗಿದೆ. ಈ ಸಂಕೀರ್ಣವು ಪಾಟ್ನಾದ ಐಷಾರಾಮಿ ಪ್ರದೇಶವಾಗಿದೆ ಎಂದು ಹೇಳಲಾಗುತ್ತದೆ. ಘಟನಾ ಸ್ಥಳಕ್ಕೆ 7ಕ್ಕೂ ಹೆಚ್ಚು ಅಗ್ನಿಶಾಮಕ ವಾಹನಗಳು ಆಗಮಿಸಿದ್ದು, ಬೆಂಕಿ ನಂದಿಸಲು ಹರಸಾಹಸ ಪಡುತ್ತಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಮುಂದೆ ಓದಿ

ಬಿಹಾರದ ’ಮಹಾತ್ಮ ಗಾಂಧಿ ಸೇತು’ ಜೂನ್ 7ರಂದು ಲೋಕಾರ್ಪಣೆ

ಪಾಟ್ನಾ: ದೇಶದ ಅತಿ ಉದ್ದದ ಉಕ್ಕಿನ ಸೇತುವೆ ಬಿಹಾರದ ಮಹಾತ್ಮ ಗಾಂಧಿ ಸೇತು ಜೂನ್ 7 ರಂದು ಲೋಕಾರ್ಪಣೆಗೊಳ್ಳಲಿದೆ. ನವೀಕರಣಗೊಂಡ ಸೇತುವೆ ಅಂದಿನಿಂದ ಸಂಚಾರಕ್ಕೆ ಸಂಪೂರ್ಣವಾಗಿ ಮುಕ್ತವಾಗ...

ಮುಂದೆ ಓದಿ

ನಕಲಿ ಮದ್ಯ ಸೇವನೆ: ಮೃತರ ಸಂಖ್ಯೆ 13

ಪಾಟ್ನಾ: ಬಿಹಾರದ ಔರಂಗಾಬಾದ್ ಜಿಲ್ಲೆಯಲ್ಲಿ ನಕಲಿ ಮದ್ಯ ಸೇವಿಸಿ ಮೃತಪಟ್ಟವರ ಸಂಖ್ಯೆ 13ಕ್ಕೆ ಏರಿದೆ. ಇದಕ್ಕೂ ಮೊದಲು, ಶನಿವಾರ ಮತ್ತು ಮಂಗಳವಾರದ ನಡುವೆ ಮದನ್‌ಪುರ ಪೊಲೀಸ್ ಠಾಣೆ...

ಮುಂದೆ ಓದಿ

ಜೆಡಿಯು ಮುಖಂಡನ ಗುಂಡಿಕ್ಕಿ ಹತ್ಯೆ

ಪಾಟ್ನಾ: ಪಾಟ್ನಾದ ದಾಂಗ್‍ಪುರ ಪ್ರದೇಶದಲ್ಲಿ ಅಪರಿಚಿತ ದುಷ್ಕರ್ಮಿಗಳು ಜೆಡಿಯು ಮುಖಂಡನನ್ನು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ. ದಾಂಗ್‍ಪುರ ನಗರ ಪರಿಷತ್‍ನ ಉಪಾ ಧ್ಯಕ್ಷ ದೀಪಕ್ ಕುಮಾರ್ ಮೆಹ್ತಾ ಗುಂಡಿನ...

ಮುಂದೆ ಓದಿ

ನಕಲಿ ಮದ್ಯ ಸೇವನೆ: ಮೃತರ ಸಂಖ್ಯೆ 37

ಪಾಟ್ನಾ: ಹೋಳಿ ಹಬ್ಬದ ದಿನದಿಂದ ಬಿಹಾರದ ಮೂರು ಜಿಲ್ಲೆಗಳಲ್ಲಿ ನಕಲಿ ಮದ್ಯ ಸೇವನೆಯಿಂದ ಇದುವರೆಗೆ 37 ಜನರು ಮೃತಪಟ್ಟಿದ್ದಾರೆ. ಭಾಗಲ್ಪುರ ಜಿಲ್ಲೆಯಲ್ಲಿ ಗರಿಷ್ಠ ಸಂಖ್ಯೆಯ ಸಾವುಗಳು ಸಂಭವಿಸಿದ್ದು,...

ಮುಂದೆ ಓದಿ

ಸೂಜಿ ಮುಕ್ತ ಲಸಿಕೆ ZyCov D ಪಾಟ್ನಾದಲ್ಲಿ ಆರಂಭ

ನವದೆಹಲಿ: ಮೊದಲ ಸೂಜಿ ಮುಕ್ತ ಮತ್ತು ಎರಡನೇ ಸ್ಥಳೀಯ ಕೋವಿಡ್ -19 ಲಸಿಕೆ ZyCov D ಅನ್ನು ಬಿಹಾರದ ಪಾಟ್ನಾದಲ್ಲಿ ಪ್ರಾರಂಭಿಸಲಾಗಿದೆ. ZyCov D ಲಸಿಕೆಯನ್ನು ಪಾಟ್ನಾ-ಪಾಟ್ಲಿಪುತ್ರ...

ಮುಂದೆ ಓದಿ

ಕಾರುಗಳ ಹೆಡ್​ಲೈಟ್​ಗಳ ಬೆಳಕಿನಲ್ಲಿ ಪರೀಕ್ಷೆ ಬರೆದರು…!

ಪಾಟ್ನಾ: ಆಸನ ವ್ಯವಸ್ಥೆ ವಿಚಾರದಲ್ಲಿ ಆದ ವಿಳಂಬದಿಂದಾಗಿ ಬಿಹಾರ ಶಾಲಾ ಪರೀಕ್ಷಾ ಮಂಡಳಿ ಯ 12ನೇ ತರಗತಿಯ ವಿದ್ಯಾರ್ಥಿಗಳಿಗೆ ಮಂದ ಬೆಳಕಿನಲ್ಲಿ ಅಂದರೆ ಕಾಲೇಜು ಪಾರ್ಕಿಂಗ್​ನಲ್ಲಿ ನಿಲ್ಲಿಸಲಾದ...

ಮುಂದೆ ಓದಿ

Patna
ಬ್ಲಾಕ್ ಮಟ್ಟದ ಅಧಿಕಾರಿ ಬಳಿ 8 ಕೋಟಿ ಮೌಲ್ಯದ ಆಸ್ತಿ ಪತ್ತೆ

ಪಾಟ್ನಾ: ಕಾರ್ಮಿಕ ಇಲಾಖೆಯ ಬ್ಲಾಕ್ ಮಟ್ಟದ ಅಧಿಕಾರಿಯೊಬ್ಬರ ಮನೆ ಮೇಲೆ ದಾಳಿದ ಮಾಡಿರುವ ಸರ್ಕಾರದ ವಿಜಿಲೆನ್ಸ್ ಇನ್ವೆಸ್ಟಿಗೇಷನ್ ಬ್ಯೂರೋ ಅಧಿಕಾರಿಗಳು, 1.75 ಕೋಟಿ ನಗದು, ಚಿನ್ನಾಭರಣಗಳು ಹಾಗೂ...

ಮುಂದೆ ಓದಿ

2013ರ ಸರಣಿ ಸ್ಫೋಟ ಪ್ರಕರಣ: 9 ಮಂದಿ ದೋಷಿ, ಓರ್ವನ ಖುಲಾಸೆ

ಪಾಟ್ನಾ: ಗಾಂಧಿ ಮೈದಾನ ಸರಣಿ ಬಾಂಬ್ ಸ್ಫೋಟ ಪ್ರಕರಣ(2013) ದಲ್ಲಿ 10 ಮಂದಿ ಆರೋಪಿಗಳಲ್ಲಿ 9 ಮಂದಿಯನ್ನು ದೋಷಿಗಳೆಂದು ತೀರ್ಪು ನೀಡ ಲಾಗಿದ್ದು ಓರ್ವನನ್ನು ಖುಲಾಸೆಗೊಳಿಸಲಾಗಿದೆ. ಸಾಕ್ಷ್ಯಾಧಾರಗಳ...

ಮುಂದೆ ಓದಿ

ಬ್ಯಾಂಕ್ ಅಧಿಕಾರಿಗಳ ಯಡವಟ್ಟು: ವಿದ್ಯಾರ್ಥಿಗಳ ಖಾತೆಗೆ 900 ಕೋಟಿ ರೂಪಾಯಿ ಜಮೆ !

ಪಾಟ್ನಾ: ಬ್ಯಾಂಕ್ ಅಧಿಕಾರಿಗಳ ಯಡವಟ್ಟಿನಿಂದ ಬಿಹಾರದ ಕಟಿಹಾರ್ ಜಿಲ್ಲೆಯಲ್ಲಿ ಇಬ್ಬರು ವಿದ್ಯಾರ್ಥಿಗಳ ಬ್ಯಾಂಕ್ ಖಾತೆಗೆ 900 ಕೋಟಿ ರೂಪಾಯಿಗೆ ಜಮೆ ಆಗಿರುವುದು ಇಡೀ ಗ್ರಾಮಸ್ಥರಲ್ಲಿ ಅಚ್ಚರಿ ಮೂಡಿಸಿದೆ. ಗುರುಚಂದ್ರ...

ಮುಂದೆ ಓದಿ