Friday, 22nd November 2024

ಸಂಘ ಪರಿವಾರದ ಶಿಸ್ತಿನ ಸಿಪಾಯಿ

ಪ್ರಮುಖ ವಿಷಯಗಳಿಗೆ ಸಂಬಂಧಿಸಿದಂತೆ ಸರಕಾರ ಮತ್ತು ಆರ್‌ಎಸ್‌ಎಸ್ ಪರಸ್ಪರ ಅಭಿಪ್ರಾಯಗಳನ್ನು ವಿನಿಮಯ ಮಾಡಿಕೊಳ್ಳುತ್ತದೆ, ಆದರೆ ಸರಕಾರದ ನೀತಿ ನಿರೂಪಣೆ ವಿಷಯ ಬಂದಾಗ ಸಂಘ ಹಿಂದೆ ಸರಿಯುತ್ತದೆ. ಸಂಘವು ತನ್ನ ಸಹಯೋಗಿ ಸಂಘಟನೆಗಳಿಗೆ ನೈತಿಕ ಮತ್ತು ಸೈದ್ದಾಂತಿಕ ವಿಷಯದಲ್ಲಿ ಬೋಧಿಸುತ್ತದೆಯೇ ಹೊರತೂ, ಅವುಗಳ ನಿತ್ಯದ ವ್ಯವಹಾರದಲ್ಲಿ ಮೂಗು ತೂರಿಸುವುದಿಲ್ಲ. ಕೆಲವೊಂದು ಪ್ರಶ್ನೆಗಳಿಗೆ, ಎಲ್ಲರಿಗೂ ತೃಪ್ತಿದಾಯಕವಾಗುವಂತೆ ಉತ್ತರಿಸುವುದು ಎಂದಿಗೂ ಸಾಧ್ಯವಿಲ್ಲ. ಆರ್‌ಎಸ್‌ಎಸ್-ಬಿಜೆಪಿ ನಡುವಿನ ನಂಟು ಅಂಥ ಪ್ರಶ್ನೆಗಳಲ್ಲಿ ಒಂದು. ಇಂಥ ಪ್ರಶ್ನೆಗಳು ಭಾರತೀಯ ಜನ ಸಂಘ ಅಸ್ತಿತ್ವದಲ್ಲಿ ಇದ್ದಾಗಲೂ ಅದನ್ನು ಕಾಡಿತ್ತು. […]

ಮುಂದೆ ಓದಿ

ಮೈಸೂರಿನಲ್ಲಿ ಮೋದಿ…

ಕೆ.ಜೆ.ಲೋಕೇಶ್ ಬಾಬು ಮೈಸೂರು ಕರ್ನಾಟಕದ ವಿವಿಧ ನಗರಗಳಿಗೆ ಪ್ರಧಾನಿ ಮೋದಿಯವರು ಹಲವು ಸಂದರ್ಭಗಳಲ್ಲಿ ಬಂದಿದ್ದುಂಟು. ಚುನಾವಣಾ ಪ್ರಚಾರದ ಭರಾಟೆಯಲ್ಲಿ ಬಂದ ಛಾಪು ಒಂದೆಡೆಯಾದರೆ, ಇತರ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ...

ಮುಂದೆ ಓದಿ

ಪರಿಸರ ಪ್ರೇಮಿ, ಪ್ರಾಣಿ ಪ್ರಿಯ

ಶಶಾಂಕ್ ಮುದೂರಿ ಪ್ರಧಾನಿ ಮೋದಿಯವರಿಗೆ ಪ್ರಕೃತಿ ಎಂದರೆ, ಬೆಟ್ಟಗುಡ್ಡಗಳಲ್ಲಿ ಸುತ್ತಾಡುವುದು ಎಂದರೆ ಬಹಳ ಇಷ್ಟ. ತಮ್ಮ ಆಧ್ಯಾತ್ಮಿಕ ಸಾಧನೆಯ ಒಂದು ಭಾಗವಾಗಿ ಅವರು ಪ್ರಕೃತಿಯ ಒಡನಾಟವನ್ನು ಪರಿಭಾವಿಸಿದ್ದು...

ಮುಂದೆ ಓದಿ

ನೂತನ ತಾಲೂಕು ಅನುಕೂಲಕ್ಕೋ? ರಾಜಕೀಯ ಹಿತಾಸಕ್ತಿಗೋ?

ಅಭಿಮತ ಮೋಹನದಾಸ ಕಿಣಿ ಆಡಳಿತಾತ್ಮಕ ಅನುಕೂಲತೆಗಳು ಜನರಿಗೆ ಉಪಯುಕ್ತವಾದರೆ, ಅದಕ್ಕೆ ಅರ್ಥವಿರುತ್ತದೆ. ಆದರೆ ಇತ್ತೀಚಿನ ದಿನಗಳಲ್ಲಿ ಸರಕಾರದ ಕೆಲವೊಂದು ನಿರ್ಧಾರಗಳು ತೋರಿಕೆಗೆ ಜನರಿಗೆ ಉಪಯುಕ್ತವೆಂದು ಕಂಡರೂ ವಾಸ್ತವದಲ್ಲಿ...

ಮುಂದೆ ಓದಿ

ಪುಣ್ಯಭೂಮಿಯ ಕಾಯುವ ಸೇವಕ ಮೋದಿ

ವಿಶ್ವದ ದೊಡ್ಡಣ್ಣ ಎನಿಸಿಕೊಂಡ ಅಮೆರಿಕ ಕೆಲ ವರ್ಷಗಳ ಹಿಂದೆ ಒಬ್ಬ ವ್ಯಕ್ತಿಗೆ ವೀಸಾ ನಿರಾಕರಿಸುತ್ತದೆ. ಆದರೆ ಎರಡು ದಶಕದ ಬಳಿಕ ಅದೇ ವ್ಯಕ್ತಿಗೆ ರೆಡ್ ಕಾರ್ಪೆಟ್ ಸ್ವಾಗತವನ್ನು...

ಮುಂದೆ ಓದಿ

ಮರಣೋತ್ತರ ಪ್ರಶಸ್ತಿಗಳಿಂದೇನು ಪುರುಷಾರ್ಥ?

ಅಭಿವ್ಯಕ್ತಿ ಕೆ.ಪಿ.ಪುತ್ತುರಾಯ ನಮ್ಮ ದೇಶದಲ್ಲಿ ಅಲ್ಲಲ್ಲಿ, ಆಗಾಗ ನಾನಾ ಕ್ಷೇತ್ರಗಳಲ್ಲಿ ಗಣನೀಯವಾದ ಹಾಗೂ ಗುಣನೀಯವಾದ ಸಾಧನೆಗೈದವರಿಗೆ ಸರಕಾರದ ವತಿಯಿಂದ ಇಲ್ಲವೆ ಸಂಘ – ಸಂಸ್ಥೆೆಗಳಿಂದ ಪ್ರಶಸ್ತಿಗಳು ಪ್ರದಾನವಾಗುತ್ತಿರುತ್ತವೆ....

ಮುಂದೆ ಓದಿ

ವರ್ಚಸ್ವಿ ನಾಯಕ

ಅತ್ಯಂತ ಜನಪ್ರೀತಿ ಗಳಿಸಿದ ಹಾಗೂ ಭಾರತ ಕಂಡ ಅಪ್ರತಿಮ ಪ್ರಧಾನ ಮಂತ್ರಿ ನರೇಂದ್ರ ದಾಮೋದರದಾಸ್ ಮೋದಿ. ಅತಿ ಹೆಚ್ಚು ಕಾಲ ಆಡಳಿತ ನಡೆಸಿರುವ ಕಾಂಗ್ರೆಸ್ಸೇತರ ಪ್ರಧಾನಿ ಎಂಬ...

ಮುಂದೆ ಓದಿ

ಮೋದಿಯಿಂದ ಕಲಿಯಬಹುದಾದ 17 ಪಾಠಗಳು !

ನೂರೆಂಟು ವಿಶ್ವ ವಿಶ್ವೇಶ್ವರ ಭಟ್ ಪ್ರಧಾನಿ ನರೇಂದ್ರ ಮೋದಿ ಎಪ್ಪತ್ತು ವರ್ಷಗಳನ್ನು ಪೂರೈಸುತ್ತಿರುವ ಈ ಸಂದರ್ಭದಲ್ಲಿ, ಅವರು ಇಲ್ಲಿಯ ತನಕ ತುಳಿದ ಹಾದಿ, ಮಾಡಿದ ಸಾಧನೆ ಮತ್ತು...

ಮುಂದೆ ಓದಿ

ಪ್ರಧಾನಿ ಮೋದಿ 70ನೇ ಹುಟ್ಟುಹಬ್ಬಕ್ಕೆ ಗಣ್ಯರ ಶುಭ ಹಾರೈಕೆ

ನವದೆಹಲಿ: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ 70ನೇ ಜನ್ಮದಿನದ ಅಂಗವಾಗಿ ನೇಪಾಳ ಪ್ರಧಾನಿ ಕೆ.ಪಿ. ಶರ್ಮಾ ಓಲಿ, ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಸೇರಿದಂತೆ ಅನೇಕ ಗಣ್ಯರು...

ಮುಂದೆ ಓದಿ

ರಾಜಪ್ರಭುತ್ವಕ್ಕೆ ಸವಾಲೆಸೆದು ಕಾಫಿಗೆ ತೃಪ್ತರಾಗೋದೇಕೆ?

ವಿಶ್ಲೇಷಣೆ ಎಂ.ಜೆ.ಅಕ್ಬರ್ ಪತ್ರಕರ್ತ, ಸಂಸದ ಸೋಮವಾರದ ಒಂದು ಸುಂದರ ಬೆಳಿಗ್ಗೆ ಪ್ರಧಾನಿ ನರೇಂದ್ರ ಮೋದಿ ತಮ್ಮ ಮನೆಯಲ್ಲಿ ನವಿಲಿಗೆ ಕೈಯಾರೆ ಕಾಳು ತಿನ್ನಿಸು ತ್ತಿರುವ ಹೊತ್ತಿಗೆ ಸರಿಯಾಗಿ...

ಮುಂದೆ ಓದಿ