ಮುಂಬೈ: ಭಾರತದ ಖಾಸಗಿ ಹಣಕಾಸು ಸಂಸ್ಥೆಗಳಲ್ಲಿ ಒಂದಾದ ಆಕ್ಸಿಸ್ ಬ್ಯಾಂಕ್ ಜನವರಿ ಯಿಂದ ಮಾರ್ಚ್ವರೆಗಿನ ತ್ರೈಮಾಸಿಕ ಅವಧಿಯಲ್ಲಿ 5,728.4 ಕೋಟಿ ರೂ ನಿವ್ವಳ ನಷ್ಟ ತೋರಿಸಿದೆ. ಆಯಕ್ಸಿಸ್ ಬ್ಯಾಂಕ್ ಮತ್ತು ಸಿಟಿಬ್ಯಾಂಕ್ ಇಂಡಿಯಾ ಒಪ್ಪಂದವೇ ಈ ಪರಿ ಹಿನ್ನಡೆ ಕಾಣಲು ಕಾರಣವಾಗಿದೆ ಎನ್ನಲಾಗಿದೆ. ಸಿಟಿಬ್ಯಾಂಕ್ ಇಂಡಿಯಾವನ್ನು ವಿಲೀನ ಮಾಡುವ ಈ ಡೀಲ್ನಿಂದ ಆಯಕ್ಸಿಸ್ ಬ್ಯಾಂಕ್ಗೆ ಬರೋಬ್ಬರಿ 12,490 ಕೋಟಿ ರೂ ನಷ್ಟ ಆಗಿರುವುದು ವರದಿಯಾಗಿದೆ. ಒಂದು ವೇಳೆ ಒಪ್ಪಂದ ಆಗಿಲ್ಲದೇ ಹೋಗಿದ್ದರೆ ಭರ್ಜರಿ ಲಾಭ ಕಾಣಬಹುದಾಗಿತ್ತು. ಡೀಲ್ನಿಂದಾದ […]
ನವ ದೆಹಲಿ : ದೇಶದ ವಾಹನ ಉತ್ಪಾದಕ ಸಂಸ್ಥೆ ಟಾಟಾ ಮೋಟಾರ್ಸ್ ತ್ರೈಮಾಸಿಕ ನಿವ್ವಳ ವರದಿಯನ್ನು ಬುಧವಾರ ಬಿಡುಗಡೆ ಮಾಡಿದೆ. ಮಾರ್ಚ್ 31ಕ್ಕೆ ಮುಕ್ತಾಯಗೊಂಡ ನಾಲ್ಕನೇ ತ್ರೈಮಾಸಿಕದಲ್ಲಿ...