Friday, 24th May 2024

ಗಿರಿನಗರದಲ್ಲಿ ಅವತರಿಸಿದ ಅಯೋಧ್ಯೆಯ ರಾಮ ಮಂದಿರ

ಲೇಖನ – ಸುಮಾ ಸತೀಶ್ ಅಲ್ಲಿ ನೋಡಲು ರಾಮ‌, ಇಲ್ಲಿ ನೋಡಲು ರಾಮ ಎಂಬಂತೆ ಎಲ್ಲೆಲ್ಲಿ ನೋಡಿದರೂ ರಾಮ ಜಪವೇ. ಇಂದು (ಜನವರಿ 22 ಕ್ಕೆ) ‌ಪ್ರತಿಯೊಬ್ಬರ ಕನಸು ಅಯೋಧ್ಯಾ ದರ್ಶನ. ಆದರೆ ದೂರದ ಅಯೋಧ್ಯೆಗೆ ಎಲ್ಲರಿಗೂ ಹೋಗಲಾಗದು.‌ ಅದಕ್ಕಾಗಿ ಬೆಂಗಳೂರಿನ ಗಿರಿನಗರದ ವಾಸವಿ ದೇವಸ್ಥಾನದಲ್ಲಿ ಅಯೋಧ್ಯೆಯ ರಾಮಮಂದಿರದ ಸುಂದರ ಕಲಾಕೃತಿಯಂತಿರುವ ಪ್ರತಿಕೃತಿಯನ್ನು ಅನಾವರಣ ಮಾಡಲಾಗುತ್ತಿದೆ. ರಾಮಭಕ್ತರು ಇಲ್ಲಿಯೇ ರಾಮಮಂದಿರದ ಭವ್ಯತೆ ದರ್ಶಿಸಿ, ರಾಮನನ್ನು ಕಣ್ತುಂಬಿಸಿಕೊಂಡು ಧನ್ಯರಾಗಬಹುದು . ಜ. 22ರಂದು ( ಇಂದು ) ರಾಮನಿಗೆ […]

ಮುಂದೆ ಓದಿ

error: Content is protected !!