ಲಿಮ(ಪೆರು): ಐಎಸ್ಎಸ್ಎಫ್ ಜ್ಯೂನಿಯರ್ ವಿಶ್ವ ಚಾಂಪಿಯನ್’ಷಿಪ್’ನಲ್ಲಿ ಪುರುಷರ 25 ಮೀ ರ್ಯಾಪಿಡ್ ಫೈರ್ ಪಿಸ್ತೂಲ್ ಸ್ಪರ್ಧಾ ವಿಭಾಗದಲ್ಲಿ ಭಾರತದ ಅನೀಶ್ ಬನ್ವಾಲ, ಆದರ್ಶ ಸಿಂಗ್ ಮತ್ತು ವಿಜಯ್ ವೀರ್ ಸಿಧು ಜಂಟಿಯಾಗಿ ಚಿನ್ನದ ಪದಕ ಗೆಲ್ಲುವ ಮೂಲಕ ಭಾರತ ಮೊದಲ ಸ್ಥಾನ ಗಳಿಸಿದೆ. ಭಾರತದ ಮೂವರು ಶೂಟರ್ ಗಳು ಒಟ್ಟಾಗಿ, 10ರಲ್ಲಿ ಮುಗಿಸಿ ಜರ್ಮನಿಯ ಶೂಟರ್ ಗಳಾದ ಫ್ಯಾಬಿಯನ್ ಒಟ್ಟೊ, ಫೆಲಿಕ್ಸ್ ಲುಕಾ ಹಾಲ್ಫೋತ್ ಮತ್ತು ಟೋಬಿಯಾಸ್ ಗ್ಸೊಲ್ ಅವರನ್ನು ಹಿಂದಿಕ್ಕಿ ಚಿನ್ನದ ಪದಕ ಗೆದ್ದಿದ್ದಾರೆ. ಭಾರತೀಯ ಜೋಡಿ […]