Thursday, 19th September 2024

ಅಮೇರಿಕನ್ ನಟ, ನಿರ್ಮಾಪಕ ರೇ ಲಿಯೊಟ್ಟಾ ನಿಧನ

ನ್ಯೂಯಾರ್ಕ್: ಅಮೇರಿಕನ್ ಮೂಲದ ನಟ, ನಿರ್ಮಾಪಕ ರೇ ಲಿಯೊಟ್ಟಾ (67 ವರ್ಷ) ನಿಧನರಾಗಿದ್ದಾರೆ. ಗ್ಯಾಂಗ್​ಸ್ಟರ್ ಬಯೋಪಿಕ್​ ಆಗಿದ್ದ ‘ಗುಡ್​ಫೆಲಾಸ್’ ನಲ್ಲಿ ‘ಹೆನ್ರಿ ಹಿಲ್’ ಪಾತ್ರದ ಮೂಲಕ ಲಿಯೊಟ್ಟಾ ಅಪಾರ ಜನಪ್ರಿಯತೆ ಸಂಪಾದಿಸಿದ್ದರು. ‘ಲಿಯೋಟ್ಟಾ ಅವರು ಡೊಮಿನಿಕನ್ ರಿಪಬ್ಲಿಕ್​ನಲ್ಲಿ ನಡೆಯುತ್ತಿರುವ ಡೇಂಜ ರಸ್​ ವಾಟರ್’ ಚಿತ್ರದ ಚಿತ್ರೀಕರಣದಲ್ಲಿ ಭಾಗಿ ಯಾಗಿದ್ದರು. ನಿದ್ರೆ ಮಾಡುತ್ತಿರುವಾಗ ನಿಧನರಾಗಿದ್ದಾರೆ’ ಎಂದು ತಿಳಿಸಲಾಗಿದೆ. ಲಿಯೊಟ್ಟಾ ಪುತ್ರಿ ಹಾಗೂ ಕುಟುಂಬವನ್ನು ಅಗಲಿದ್ದಾರೆ. 1954ರ ಡಿಸೆಂಬರ್ 18ರಂದು ನ್ಯೂಯಾರ್ಕ್​ನಲ್ಲಿ ಜನಿಸಿದ್ದ ಲಿಯೊಟ್ಟಾ ಅವರನ್ನು ಅನಾಥಾಶ್ರಮಕ್ಕೆ ಸೇರಿಸಲಾಗಿತ್ತು. ನಂತರ 6 […]

ಮುಂದೆ ಓದಿ