ಮುಂಬೈ: ಷೇರು ಮಾರುಕಟ್ಟೆ ಸೋಮವಾರ ಆರಂಭಿಕ ವಹಿವಾಟಿನಲ್ಲಿ ಏರಿಕೆ ದಾಖಲಿಸಿದೆ. ಷೇರು ಪೇಟೆಯಲ್ಲಿ 1366 ಷೇರುಗಳು ಏರಿಕೆಯನ್ನು ಕಂಡಿದ್ದರೆ, 737 ಷೇರುಗಳು ಕುಸಿತ ಕಂಡಿದೆ. 30 ಷೇರುಗಳು ಬಿಎಸ್‌ಇ 46.94 ಅಂಕ ಅಥವಾ ಶೇ.0.08ರಷ್ಟು 58434.87ಕ್ಕೆ ತಲುಪಿದೆ. ನಿಫ್ಟಿ 14.90 ಅಂಕ ಅಥವಾ ಶೇ.0.09ರಷ್ಟು ಹೆಚ್ಚಳವಾಗಿ 17412.40ಕ್ಕೆ ತಲುಪಿದೆ. ನಿಫ್ಟಿ 50 ಸ್ಟಾಕ್‌ಗಳಲ್ಲಿ 30 ಏರಿಕೆ ದಾಖಲಿಸಿ ದ್ದರೆ, ಇನ್ನುಳಿದ ಸ್ಟಾಕ್‌ಗಳು ಕುಸಿದಿದೆ. ಆರ್‌ಬಿಐ ರೆಪೋ ದರವನ್ನು 50 ಮೂಲಾಂಕ ಏರಿಕೆ ಮಾಡಲಾಗಿದ್ದು ದರ 5.4ಕ್ಕೆ ತಲುಪಿದೆ. ಈ […]
ಮುಂಬೈ: ಹೆಚ್ಚುತ್ತಿರುವ ಹಣದುಬ್ಬರ ನಿಯಂತ್ರಿಸುವ ಉದ್ದೇಶದೊಂದಿಗೆ ಭಾರತೀಯ ರಿಸರ್ವ್ ಬ್ಯಾಂಕ್ ಮತ್ತೊಮ್ಮೆ ರೆಪೊ ದರ ಹೆಚ್ಚಳ ಮಾಡಿದೆ. ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ಬುಧವಾರ ಹಣಕಾಸು ನೀತಿ...
ನವದೆಹಲಿ: ಈಗ ದೇಶದಲ್ಲಿ ಚಲಾವಣೆಯಲ್ಲಿರುವ ಕರೆನ್ಸಿ ಮತ್ತು ನೋಟುಗಳಲ್ಲಿ ಯಾವುದೇ ಬದಲಾವಣೆಗಳನ್ನು ಮಾಡಲಾಗುವುದಿಲ್ಲ ಎಂದು ಭಾರತೀಯ ರಿಸರ್ವ್ ಬ್ಯಾಂಕ್ ಸೋಮವಾರ ಸ್ಪಷ್ಟಪಡಿಸಿದೆ. ‘ಭಾರತೀಯ ರಿಸರ್ವ್ ಬ್ಯಾಂಕ್ ಮಹಾತ್ಮಾ ಗಾಂಧಿಯವರ...
ನವದೆಹಲಿ: ಭಾರತೀಯ ರಿಸರ್ವ್ ಬ್ಯಾಂಕ್ ಪ್ರಮುಖ ಬಡ್ಡಿ ದರದಲ್ಲಿ ಹೆಚ್ಚಳ ಘೋಷಿಸಿದ ಬೆನ್ನಲ್ಲೇ ಷೇರುಮಾರುಕಟ್ಟೆಯಲ್ಲಿ ತೀವ್ರ ಕುಸಿತ ಕಂಡುಬಂದಿದೆ. ನೂತನ ರೆಪೋ ದರ ಘೋಷಣೆ ಬೆನ್ನಲ್ಲೇ ಭಾರತೀಯ ಇಕ್ವಿಟಿ...
ಮುಂಬೈ (ಮಹಾರಾಷ್ಟ್ರ): 1.6 ಲಕ್ಷ ರೂ. ಮೌಲ್ಯದ ನೋಟುಗಳನ್ನು ವಿನಿಮಯ ಮಾಡಿಕೊಳ್ಳಲು ಅರ್ಜಿದಾರ ಕಿಶೋರ್ ಸೊಹೋನಿಗೆ ಅವಕಾಶ ನೀಡುವಂತೆ ಭಾರತೀಯ ರಿಸರ್ವ್ ಬ್ಯಾಂಕ್’ಗೆ ಬಾಂಬೆ ಹೈಕೋರ್ಟ್ ನಿರ್ದೇಶನ...
ನವದೆಹಲಿ: ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಭಾನುವಾರ ಘೋಷಣೆ ಮಾಡಿರುವಂತೆ, ಹಣಕಾಸು ನೀತಿ ಸಮಿತಿ ತ್ರೈಮಾಸಿಕ ಸಭೆಯನ್ನು ಒಂದು ದಿನ ಮುಂದೂಡಲಾಗಿದೆ. ಲತಾ ಮಂಗೇಶ್ಕರ್ ಅವರ ನಿಧನದಿಂದಾಗಿ...
ನವದೆಹಲಿ: ರೆಪೊ ದರವನ್ನು ಶೇ.4ರಷ್ಟು ಮತ್ತು ರಿವರ್ಸ್ ರೆಪೊ ದರವನ್ನು ಶೇ.3.35ಕ್ಕೆ ಇಳಿಕೆ ಮಾಡಲು ಆರ್ ಬಿಐ ಗವರ್ನರ್ ಶಕ್ತಿಕಾಂತ ದಾಸ್ ನೇತೃತ್ವದ ಹಣಕಾಸು ನೀತಿ ಸಮಿತಿ...
ನವದೆಹಲಿ: ಡಿಜಿಟಲ್ ಚಟುವಟಿಕೆಗಳನ್ನು ಹಾಗೂ ಹೊಸ ಕ್ರೆಡಿಟ್ ಕಾರ್ಡ್ ಕೊಡುವುದನ್ನು ಕೂಡಲೇ ತಾತ್ಕಾಲಿಕವಾಗಿ ನಿಲ್ಲಿಸುವಂತೆ ಎಚ್ಡಿಎಫ್ಸಿ ಬ್ಯಾಂಕ್ಗೆ ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಆದೇಶ ನೀಡಿದೆ. ಡಿಜಿಟಲ್...
ನವದೆಹಲಿ: ಹಣಕಾಸಿನ ವ್ಯವಹಾರ, ಹಾಗೂ ಇನ್ನಿತರ ಕೆಲಸಗಳಿಗೆ ಬೇರೆಲ್ಲ ಬ್ಯಾಂಕುಗಳಿಗೆ ಸೂಚನೆ, ನಿರ್ದೇಶನ ನೀಡುವ ಆರ್.ಬಿ.ಐ ಸಾಮಾಜಿಕ ಜಾಲತಾಣದಲ್ಲಿ ವ್ಯಸ್ತರಾಗುವುದೆಂದರೆ…. ಭಾರತೀಯ ರಿಸರ್ವ್ ಬ್ಯಾಂಕ್ ಗೆ ಟ್ವಿಟ್ಟರ್ ನಲ್ಲಿ ಹತ್ತು...
ನವದೆಹಲಿ: ಮುಂಬರುವ ಡಿಸೆಂಬರ್ 16 ರವರೆಗೆ ‘ಲಕ್ಷ್ಮೀ ವಿಲಾಸ್ ಬ್ಯಾಂಕ್’ ವ್ಯವಹಾರ ನಿಷೇಧಗೊಳಿಸಿ ಭಾರತೀಯ ರಿಸರ್ವ್ ಬ್ಯಾಂಕ್ ಆದೇಶ ಹೊರಡಿಸಿದೆ ಎಂದು ವರದಿಯಾಗಿದೆ. ಕಳೆದ ಮಂಗಳವಾರ ಆರ್‌ಬಿಐ...