Thursday, 19th September 2024

Richest Beggar V/S Dolly Chaiwala

Richest Beggar V/S Dolly Chaiwala: ಡಾಲಿ ಚಾಯ್‌ವಾಲಾಗಿಂತ ಶ್ರೀಮಂತ ಈ ಕೋಟಿಪತಿ ಭಿಕ್ಷುಕ!

ವಿಶ್ವದ ಶ್ರೀಮಂತ ಭಿಕ್ಷುಕ ಮತ್ತು ಚಹಾ ಮಾರುವವನ (Richest Beggar V/S Dolly Chaiwala) ಕಥೆ ಕೇಳಿದ್ದೀರಾ ? ಹಾಗಾದರೆ ಇಲ್ಲಿ ಓದಿ. ಯಾಕೆಂದರೆ ಭಾರತದ ಇವರಿಬ್ಬರು ಈಗ ವಿಶ್ವದಾದ್ಯಂತ ಗುರುತಿಸಲ್ಪಟ್ಟಿದ್ದಾರೆ. ಇವರ ಸಂಪತ್ತು, ದಿನದ ಆದಾಯ ಎಲ್ಲರಿಗೂ ಆಶ್ಚರ್ಯ ಪಡಿಸುತ್ತದೆ. ಇವತ್ತು ಹಣಕಾಸಿಗೆ ತೊಂದರೆ ಇಲ್ಲ ಆದರೂ ತಮ್ಮ ವೃತ್ತಿಯನ್ನು ಮುಂದಿವರಿಸಿಕೊಂಡು ಹೋಗಿದ್ದಾರೆ. ಸಾಧನೆಯ ಹಾದಿಯಲ್ಲಿ ಇವರ ಪ್ರಯಾಣ, ಈಗ ಇವರ ಸಂಪತ್ತು ಎಷ್ಟಿದೆ ಗೊತ್ತೇ? ಇಲ್ಲಿದೆ ಕುತೂಹಲಕರ ಮಾಹಿತಿ.

ಮುಂದೆ ಓದಿ