Thursday, 19th September 2024

ರಷ್ಯಾದ ಹೊಸ ರಾಯಭಾರಿ ವಿನಯ್ ಕುಮಾರ್

ನವದೆಹಲಿ: ಅಫ್ಘಾನಿಸ್ತಾನ ಮತ್ತು ಮ್ಯಾನ್ಮಾರ್‌ನಲ್ಲಿ ಭಾರತದ ರಾಯಭಾರಿಯಾಗಿ ಸೇವೆ ಸಲ್ಲಿಸಿದ ಅನುಭವಿ ರಾಜತಾಂತ್ರಿಕ ವಿನಯ್ ಕುಮಾರ್ ಅವರನ್ನು ಮಂಗಳವಾರ ರಷ್ಯಾದ ಹೊಸ ರಾಯಭಾರಿಯಾಗಿ ಹೆಸರಿಸಲಾಗಿದೆ. ಭಾರತೀಯ ವಿದೇಶಾಂಗ ಸೇವೆಯ (ಐಎಫ್‌ಎಸ್) 1992 ರ ಬ್ಯಾಚಿನ ಅಧಿಕಾರಿಯಾಗಿರುವ ಕುಮಾರ್, 2021 ರ ಅಂತ್ಯದಿಂದ ಮ್ಯಾನ್ಮಾರ್‌ಗೆ ರಾಯಭಾರಿ ಯಾಗಿದ್ದಾರೆ. ರಷ್ಯಾದಲ್ಲಿ ವಿದೇಶಾಂಗ ಸಚಿವಾಲಯದ ಹೊಸ ಕಾರ್ಯದರ್ಶಿ (ಪಶ್ಚಿಮ) ಆಗಿ ನೇಮಕಗೊಂಡ ಪವನ್ ಕಪೂರ್ ಅವರ ಸ್ಥಾನವನ್ನು ಅವರು ತುಂಬಲಿದ್ದಾರೆ. ಐಐಟಿ-ಖರಗ್ಪುರದ ಪದವೀಧರ ಕುಮಾರ್ 2018-20ರವರೆಗೆ ಕಾಬೂಲ್‌ನಲ್ಲಿ ಭಾರತದ ರಾಯಭಾರಿಯಾಗಿ ಸೇವೆ […]

ಮುಂದೆ ಓದಿ

ವೃತ್ತಿಪರ ಕ್ರಿಕೆಟಿಗೆ ನಿವೃತ್ತಿ ಘೋಷಿಸಿದ ದಾವಣಗೆರೆ ಎಕ್ಸ್‌ಪ್ರೆಸ್ ಆರ್.ವಿನಯ್ ಕುಮಾರ್

ಬೆಂಗಳೂರು: ಭಾರತದ ಕ್ರಿಕೆಟಿಗ, ಕರ್ನಾಟದ ಮಾಜಿ ನಾಯಕ ದಾವಣಗೆರೆ ಎಕ್ಸ್‌ಪ್ರೆಸ್ ಖ್ಯಾತಿಯ ಆರ್.ವಿನಯ್ ಕುಮಾರ್ ಅಂತರಾಷ್ಟ್ರೀಯ ಹಾಗೂ ಪ್ರಥಮ ದರ್ಜೆ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ. ವಿನಯ್ ಕುಮಾರ್...

ಮುಂದೆ ಓದಿ