Thursday, 19th September 2024

ಲಿಬಿಯಾದ ಸರ್ವಾಧಿಕಾರಿ ಗಡಾಫಿ ಪುತ್ರ ಅಲ್‌-ಸಾದಿ ಗಡಾಫಿ ಬಿಡುಗಡೆ

ಕೈರೊ: ತಂದೆಯ ಆಡಳಿತದ ವಿರುದ್ಧ ದಂಗೆ ಎದ್ದ ಆರೋಪದ ಮೇಲೆ ಏಳು ವರ್ಷಗಳ ಹಿಂದೆ ಗಡಿಪಾರಾಗಿ, ಟ್ರಿಪೋಲಿಯಲ್ಲಿ ಬಂಧನಕ್ಕೊಳಗಾಗಿದ್ದ ಲಿಬಿಯಾದ ಸರ್ವಾಧಿಕಾರಿ ಮುಅಮ್ಮರ್ ಗಡಾಫಿ ಅವರ ಪುತ್ರ ಅಲ್‌-ಸಾದಿ ಗಡಾಫಿ ಅವರನ್ನು ಬಂಧನದಿಂದ ಬಿಡುಗಡೆ ಮಾಡಿದ್ದಾರೆ. ನ್ಯಾಯಾಲಯದ ಆದೇಶದ ಅನುಸಾರ, ಅಲ್-ಸಾದಿ ಗಢಾಫಿಯನ್ನು ಬಿಡುಗಡೆ ಮಾಡಲಾಗಿದೆ ಎಂದು ನಿಯೋಜಿತ ಪ್ರಧಾನಿ ಅಬ್ದುಲ್ ಹಮೀದ್ ಟ್ವೀಟ್‌ ಮಾಡಿದ್ದಾರೆ. ವಕ್ತಾರ ಮೊಹಮ್ಮದ್‌ ಹಮೌದಾ, ‘ಅಲ್‌-ಸಾದಿ ಗಢಾಪಿಯನ್ನು ರಾಜಧಾನಿ ಟ್ರಿಪೊಲಿಯ ಅಲ್‌-ಹದಬ ಜೈಲಿನಿಂದ ಬಿಡುಗಡೆ ಮಾಡಲಾಗಿದೆ. 2011ರ ದಂಗೆಯ ವೇಳೆ ಬಂಧಿತರಾಗಿರುವ […]

ಮುಂದೆ ಓದಿ