Thursday, 19th September 2024

ತೆಂಡೂಲ್ಕರ್ ದಾಖಲೆ ಮುರಿದ ಕೊಹ್ಲಿ

ನವದೆಹಲಿ: ಕೊಹ್ಲಿ ವೃತ್ತಿಜೀವನದಲ್ಲಿ ಇದು ಎಂಟನೇ ಬಾರಿಗೆ ಅವರು ಒಂದು ವರ್ಷದಲ್ಲಿ 1000 ರನ್ ಗಳಿಸಿದ ಮೈಲಿಗಲ್ಲನ್ನ ಸಾಧಿಸಿದರು. ಏಕದಿನ ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ಮತ್ತೊಂದು ವಿಶ್ವ ದಾಖಲೆ ಬರೆದಿದ್ದು, ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಗುರುವಾರ ನಡೆದ ಶ್ರೀಲಂಕಾ ವಿರುದ್ಧದ ವಿಶ್ವಕಪ್ ಪಂದ್ಯದಲ್ಲಿ 1000 ರನ್ ಪೂರೈಸಿದ್ದಾರೆ. ಈ ಮೂಲಕ ಭಾರತದ ಮಾಜಿ ದಂತಕಥೆ ಸಚಿನ್ ತೆಂಡೂಲ್ಕರ್ ಅವರ ವೃತ್ತಿಜೀವನದಲ್ಲಿ ಏಳು ಬಾರಿ ಈ ಸಾಧನೆ ಮಾಡಿದ ಹಿಂದಿನ ದಾಖಲೆಯನ್ನ ಮುರಿದರು. ಕೊಹ್ಲಿ 2011, 2012, 2013, 2014, […]

ಮುಂದೆ ಓದಿ