Friday, 24th March 2023

38ನೇ ವಸಂತಕ್ಕೆ ಕಾಲಿಟ್ಟ ಸ್ಯಾಂಡಲ್‌ವುಡ್‌ ನಟಿ ರಮ್ಯಾ

ವಿಶ್ವವಾಣಿ ಸಿನಿಮಾ: ತಮ್ಮ ನಟನಾ ಕೌಶಲತೆಯಿಂದ ಹಾಗೂ ಗ್ಲಾಮರಸ್‌ ನಿಂದ ಅಭಿಮಾನಿಗಳ ಟ್ರೆಂಡ್‌ ಸೃಷ್ಟಿಸುವ ಸ್ಯಾಂಡಲ್‌ವುಡ್‌ ನಟಿ ರಮ್ಯಾ (ದಿವ್ಯಸ್ಪಂದನಾ) ಅವರಿಗೆ ಹುಟ್ಟುಹಬ್ಬದ ಸಂಭ್ರಮ. ಇಂದು ನಟಿ 38ನೇ ವಸಂತಕ್ಕೆ ಕಾಲಿಟ್ಟರು. ಹಲವು ಖ್ಯಾತನಾಮ ನಟರೊಂದಿಗೆ ತೆರೆ ಹಂಚಿಕೊಂಡಿರುವ ನಟಿ, ರಾಜಕೀಯದಲ್ಲೂ ಕೈಯಾಡಿಸಿದ್ದಾರೆ. ಸಂಸದೆಯಾಗಿಯೂ ಸೇವೆ ಸಲ್ಲಿಸಿದ್ದಾರೆ. ಪುನೀತ್‌ ರಾಜಕುಮಾರ್‌, ಉಪೇಂದ್ರ, ವಿಜಯ ರಾಘವೇಂದ್ರ ಮೂಂತಾದವರೊಂದಿಗೆ ನಟಿಸಿ‌ದ್ದಾರೆ. ನಟಿಯ ಹುಟ್ಟುಹಬ್ಬಕ್ಕೆ ಅಭಿಮಾನಿ ವರ್ಗ ಹಾಗೂ ಸಿನಿ ಕ್ಷೇತ್ರದ ಘಟಾನು ಘಟಿಗಳು ಸಾಮಾಜಿಕ ಜಾಲತಾಣದಲ್ಲಿ ಶುಭ ಹಾರೈಸಿದ್ದಾರೆ. ನಟಿ […]

ಮುಂದೆ ಓದಿ

error: Content is protected !!