ಬೆಂಗಳೂರು: ರಂಗಭೂಮಿ ಕಲಾವಿದ ಗುಬ್ಬಿ ವೀರಣ್ಣನವರ ಪುತ್ರಿ, ಹಿರಿಯ ನಟಿ ಹೇಮಲತಾ ವಿಧಿವಶ ರಾಗಿದ್ದಾರೆ. ಹೃದಯ ಘಾತಕ್ಕೊಳಗಾಗಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. 70 ವರ್ಷದ ಹೇಮಲತಾ ಅವರು ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರದ ಸೋಮೇಶ್ವರ ಲೇಔಟ್ ನಲ್ಲಿ ವಾಸಿಸು ತ್ತಿದ್ದು, ಹೇಮಲತಾ ಅವರ ಅಂತಿಮ ಇಚ್ಛೆಯಂತೆ ಕುಟುಂಬಸ್ಥರು ಅವರ ದೇಹವನ್ನು ಖಾಸಗಿ ಆಸ್ಪತ್ರೆಗೆ ದಾನ ಮಾಡಿದ್ದಾರೆ. ಭರತನಾಟ್ಯ ಕಲಾವಿದೆ ಆಗಿದ್ದ ಹೇಮಲತಾ ಅವರು ಹಲವಾರು ಕನ್ನಡ ಸಿನಿಮಾಗಳಲ್ಲಿ ನಟಿಸಿದ್ದರು. ಕಲ್ಯಾಣ್ ಕುಮಾರ್ ಅವರ […]
ಮೈಸೂರು: ರಾಷ್ಟ್ರ ಪ್ರಶಸ್ತಿ ವಿಜೇತ ನಟಿ ತಾರಾ ಅನುರಾಧಾ ಅವರ ತಾಯಿ ಟಿ.ಪುಷ್ಪಲತಾ(73) ನಿಧನರಾಗಿದ್ದು, ಬೆಂಗಳೂರು ಗ್ರಾಮಾಂತರ ಜಿಲ್ಲೆ ಆನೇಕಲ್ ತಾಲೂಕಿನ ಚಿಕ್ಕಹೊಸಳ್ಳಿ ಗ್ರಾಮದಲ್ಲಿ ಗುರುವಾರ ಅಂತ್ಯ...
ಎಚ್ ಎಸ್ ಆರ್ ಬಡಾವಣೆಯಲ್ಲಿ ಚೆಟ್ಟಿನಾಡಿನ ವಿನ್ಯಾಸದೊಂದಿಗೆ ದೇವಸ್ಥಾನದ ಅನುಭೂತಿ ನೀಡುವ ವಿಶೇಷ ರೇಷ್ಮೆ ಸೀರೆಗಳ ಸಂಗ್ರಹಕ್ಕೆ ಹೆಸರುವಾಸಿ ‘ಮುಗ್ಧ’ ಮಳಿಗೆಯನ್ನು ಶಾಸಕ ಸತೀಶ್ ರೆಡ್ಡಿ ಹಾಗು...
ನೆಲಮಂಗಲ: ಗಡಿ ಭಾಗದ ಹಳ್ಳಿಗಳಿಗೆ ಅನುಕೂಲವಾಗಲಿ ಎಂದು ಕನ್ನಡ ಚಿತ್ರರಂಗದ ಹಿರಿಯ ನಟಿ ಎಂ.ಲೀಲಾವತಿ ಅವರು ತಮ್ಮ ಸ್ವಂತ ಜಮೀನು ಮಾರಾಟ ಮಾಡಿ ಸುಸಜ್ಜಿತ ಆಸ್ಪತ್ರೆ ನಿರ್ಮಾಣಕ್ಕೆ ಮುಂದಾಗಿದ್ದಾರೆ....
ಬೆಂಗಳೂರು: ನಟಿ ಅಮೂಲ್ಯ ಅವಳಿ ಗಂಡು ಮಕ್ಕಳ ತಾಯಿಯಾಗಿದ್ದಾರೆ. ಪತಿ ಜಗದೀಶ್ ಸಂಭ್ರಮ ಹಂಚಿಕೊಂಡಿದ್ದು, ಅವಳಿ ಗಂಡು ಮಕ್ಕಳನ್ನು ದೇವರು ಕರುಣಿಸಿದ್ದಾನೆ. ಮಕ್ಕಳು ಹಾಗೂ ತಾಯಿ ಆರೋಗ್ಯವಾಗಿದ್ದಾರೆ. ನಮ್ಮ...
ವಿಭಿನ್ನ ಶೀರ್ಷಿಕೆಯ ಬ್ಲಾಂಕ್ ಸಿನಿಪ್ರಿಯ ನಿರೀಕ್ಷೆ ಹೆಚ್ಚಿಸಿದೆ. ಚಿತ್ರದ ಟ್ರೇಲರ್ ಕುತೂಹಲವನ್ನು ದುಪ್ಪಟ್ಟಾಗಿಸಿದೆ. ಚಿತ್ರದ ಟೈಟಲ್ ಕೇಳಲು ಪಂಚಿಂಗ್ ಆಗಿದೆ. ಅಂತೆಯೇ, ಇದುವರೆಗೂ ತೆರೆಯಲ್ಲಿ ಕಾಣದ ಕಥೆಯನ್ನು...
ಬೆಂಗಳೂರು: ಯುಎಇಯಿಂದ ದಕ್ಷಿಣ ಭಾರತದ ನಟಿ ಪ್ರಣಿತಾ ಸುಭಾಷ್ ಗೋಲ್ಡನ್ ವೀಸಾ ಸ್ವೀಕರಿಸಿದ್ದಾರೆ. ಬಹುಭಾಷಾ ನಟಿ ಪ್ರಣೀತಾ ಟ್ಟಿಟ್ಟರ್ ನಲ್ಲಿ, ಯುನೈಟೆಡ್ ಅರಬ್ ಎಮಿರೇಟ್ಸ್’ನಿಂದ ಗೋಲ್ಡನ್ ವೀಸಾ...
ಬೆಂಗಳೂರು: ಕನ್ನಡ ಚಿತ್ರರಂಗದ ಹಿರಿಯ ನಟಿ ಭಾರ್ಗವಿ ನಾರಾಯಣ( 84) ಅವರು ಸೋಮವಾರ ಸಂಜೆ ನಿಧನರಾದರು. ಸ್ಯಾಂಡಲ್’ವುಡ್ ನ ಖ್ಯಾತ ನಟ, ನಟಿಯರೊಂದಿಗೆ ತೆರೆ ಹಂಚಿಕೊಂಡಿದ್ದ ಹಿರಿಯ...
ನಟ ಪ್ರಜ್ವಲ್ ದೇವರಾಜ್ ಕನ್ನಡ ಬೇಡಿಕೆಯ ನಟರಾಗಿ ಹೊರಹೊಮ್ಮಿದ್ದಾರೆ. ಡೈನಾಮಿಕ್ ಪ್ರಿನ್ಸ್ ಸಾಲು ಸಾಲು ಚಿತ್ರಗಳಲ್ಲಿ ಬ್ಯುಸಿಯಾಗಿದ್ದಾರೆ. ಈಗಾಗಲೇ ಹಲವು ಚಿತ್ರಗಳ ಚಿತ್ರೀಕರಣ ಮುಗಿಸಿದ್ದಾರೆ. ಅದರಲ್ಲಿ ವೀರಂ...
ಬೆಂಗಳೂರು: ಹಿರಿಯ ನಟಿ ಉಮಾಶ್ರೀ ಪುಟ್ಟಕ್ಕನ ಮಕ್ಕಳು ಧಾರವಾಹಿ ಮೂಲಕ ಕಿರುತೆರೆಗೆ ಭರ್ಜರಿಯಾಗಿ ಪ್ರವೇಶಿಸಿದ್ದಾರೆ. ಭಾರೀ ಕುತೂಹಲ ಮೂಡಿಸಿದ್ದ ಧಾರವಾಹಿ ಪ್ರಸಾರ ಆರಂಭಗೊಂಡು ಒಂದು ವಾರ ಪೂರೈಸಿದೆ. ಪುಟ್ಟಕ್ಕನ...