Saturday, 27th July 2024

ಕೋವಿಡ್ ನಿರ್ವಹಣೆ ಕುರಿತು ನಟಿ ಅನುಪ್ರಭಾಕರ್‌ ಆಕ್ರೋಶ

ಬೆಂಗಳೂರು: ಕರೋನಾ ಸೋಂಕಿನಿಂದ ಬಳಲುತ್ತಿರುವ ಸ್ಯಾಂಡಲ್ ವುಡ್ ನಟಿ ಅನು ಪ್ರಭಾಕರ್ ಕೋವಿಡ್ ನಿರ್ವಹಣೆಯ ಸರ್ಕಾರದ ಅವ್ಯವಸ್ಥೆಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅನು ಅವರು ಏ.17ರಿಂದ ಕೋವಿಡ್ ಸೋಂಕಿನಿಂದ ಬಳಲುತ್ತಿದ್ದು, ಬಿಬಿಎಂಪಿ ಯಿಂದ ಈವರೆಗೆ ಯಾವುದೇ ಸ್ಪಂದನೆಯೂ ಅವರಿಗೆ ಸಿಗುತ್ತಿಲ್ಲ ಎಂದು ಸಾಮಾಜಿಕ ಜಾಲತಾಣಗಳ ಮೂಲಕ ಕಿಡಿಕಾರಿದ್ದಾರೆ. ನನಗೆ ಪಾಸಿಟಿವ್ ಬಂದು 6 ದಿನವಾಗಿದೆ. ಮನೆಯಲ್ಲಿಯೇ ಐಸೋಲೇಟ್ ಆಗಿದ್ದೇನೆ. ಕೋವಿಡ್ ರಿಪೋರ್ಟ್ ವೆಬ್ ಸೈಟ್ ನಲ್ಲಿಯೂ ಅಪ್ ಡೇಟ್ ಆಗಿಲ್ಲ. ಅಲ್ಲದೇ ನನಗೆ ಬಿಯು ನಂಬರ್ ಕೂಡ ಸಿಕ್ಕಿಲ್ಲ […]

ಮುಂದೆ ಓದಿ

ಶನಿಮಹಾತ್ಮೆ ದೇವರ ದರ್ಶನ ಪಡೆದ ನಟಿ ರಾಗಿಣಿ

ಪಾವಗಡ : ನಶೆ ನಂಟಿನ ಚೆಲುವೆ, ಸ್ಯಾಂಡಲ್‌ ವುಡ್‌ ನಟಿ ರಾಗಿಣಿ ಶನಿವಾರ ಪಾವಗಢದ ಸುಪ್ರಸಿದ್ಧ ಶನಿಮಹಾತ್ಮೆ ದೇವರ ದರ್ಶನ ಪಡೆದರು. ಇತ್ತೀಚೆಗೆ ಡ್ರಗ್ಸ್ ಮಾಫಿಯಾದಲ್ಲಿ ಪ್ರಕರಣದಲ್ಲಿ ಜೈಲು ಸೇರಿ...

ಮುಂದೆ ಓದಿ

ನಟಿ ರಾಗಿಣಿಗೆ ಇಂದು ಬಿಡುಗಡೆ

ಬೆಂಗಳೂರು : ಸ್ಯಾಂಡಲ್​ವುಡ್​ ಡ್ರಗ್ಸ್ ಪ್ರಕರಣದಲ್ಲಿ ಜೈಲು ಸೇರಿದ್ದ ನಟಿ ರಾಗಿಣಿ ಇಂದು ಸಂಜೆ ಪರಪ್ಪನ ಅಗ್ರಹಾರದಿಂದ ಹೊರ ಬರಲಿದ್ದಾರೆ. ನಟಿ ರಾಗಿಣಿಗೆ ನೀಡುವ ಜಾಮೀನಿಗೆ ಸಂಬಂಧಪಟ್ಟಂತೆ...

ಮುಂದೆ ಓದಿ

ಬಿಗ್ ಬಾಸ್ ಖ್ಯಾತಿಯ ನಟಿ ಜಯಶ್ರೀ ಆತ್ಮಹತ್ಯೆ

ಬೆಂಗಳೂರು: ಬಿಗ್ ಬಾಸ್ ಖ್ಯಾತಿಯ ನಟಿ ಜಯಶ್ರೀ ರಾಮಯ್ಯ ಅವರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಮಾಗಡಿ ರಸ್ತೆಯ ಪ್ರಗತಿ ಲೇ ಔಟ್ ನಲ್ಲಿದ್ದ ವೃದ್ಧಾಶ್ರಮವೊಂದರಲ್ಲಿ ಘಟನೆ ನಡೆದಿದೆ. ಪ್ರಗತಿ...

ಮುಂದೆ ಓದಿ

ಅಯೋಧ್ಯೆ ಶ್ರೀರಾಮನಿಗಾಗಿ ಕಿರುಕಾಣಿಕೆ ನೀಡಿದ ನಟಿ ಅಮೂಲ್ಯ ದಂಪತಿ

ಬೆಂಗಳೂರು: ಸ್ಯಾಂಡಲ್‌ ವುಡ್ ನಟಿ ಅಮೂಲ್ಯ ಹಾಗೂ ಅವರ ಪತಿ ಜಗದೀಶ್‌ ಅವರು ಅಯೋಧ್ಯೆ ಶ್ರೀರಾಮನಿಗಾಗಿ ನಿರ್ಮಿಸಲಾಗುತ್ತಿರುವ ಮಂದಿರಕ್ಕೆ ನಡೆಯುತ್ತಿರುವ ನಿಧಿ ಸಂಗ್ರಹ ಅಭಿಯಾನದ ಭಾಗವಾಗಿ ತಮ್ಮ ಕಿರು...

ಮುಂದೆ ಓದಿ

ನಟಿ ರಾಧಿಕಾ ಕುಮಾರಸ್ವಾಮಿ ವಿಚಾರಣೆ ಅಂತ್ಯ

ಬೆಂಗಳೂರು: ಆರೋಪಿ ಯುವರಾಜ್‌ ಖಾತೆಯಿಂದ ತಮ್ಮ ಖಾತೆಗೆ ಕೋಟಿ ಕೋಟಿ ಹಣ ವರ್ಗಾವಣೆ ಆಗಿದೆ ಎನ್ನುವ ಆರೋಪಕ್ಕೆ ಸಂಬಂಧಿಸಿದಂತೆ ಶುಕ್ರವಾರ ಸಿಸಿಬಿ ಕಚೇರಿಯಲ್ಲಿ ವಿಚಾರಣೆ ಎದುರಿಸಿದ ನಟಿ...

ಮುಂದೆ ಓದಿ

ಇಂದು ಸುಪ್ರೀಂನಲ್ಲಿ ರಾಗಿಣಿ ಜಾಮೀನು ಅರ್ಜಿ ವಿಚಾರಣೆ

ಬೆಂಗಳೂರು : ಸ್ಯಾಂಡಲ್ ವುಡ್ ಡ್ರಗ್ಸ್ ಪ್ರಕರಣದಲ್ಲಿ ಜೈಲು ಸೇರಿರುವ ನಟಿ ರಾಗಿಣಿ ಜಾಮೀನು ಅರ್ಜಿಯ ವಿಚಾರಣೆ ಶುಕ್ರವಾರ ಸುಪ್ರೀಂಕೋರ್ಟ್ ನಲ್ಲಿ ನಡೆಯಲಿದೆ. ಹೈಕೋರ್ಟ್ ನಟಿ ರಾಗಿಣಿ...

ಮುಂದೆ ಓದಿ

ಸಿಸಿಬಿ ವಿಚಾರಣೆಗೆ ರಾಧಿಕಾ ಕುಮಾರಸ್ವಾಮಿ ಹಾಜರು

ಬೆಂಗಳೂರು : ಯುವರಾಜ್ ಅಕೌಂಟ್ ನಿಂದ ಕೋಟ್ಯಾಂತರ ರೂಪಾಯಿ ವರ್ಗಾವಣೆ ಆರೋಪದಲ್ಲಿ ನಟಿ ರಾಧಿಕಾ ಕುಮಾರಸ್ವಾಮಿ ಶುಕ್ರವಾರ ಸಿಸಿಬಿ ವಿಚಾರಣೆಗೆ ಹಾಜರಾದರು. ಯುವರಾಜ್ ನಟಿ ರಾಧಿಕಾ ಅಕೌಂಟ್...

ಮುಂದೆ ಓದಿ

ಕೆಲವೇ ಕ್ಷಣಗಳಲ್ಲಿ ನಟಿ ರಾಧಿಕಾ ಕುಮಾರಸ್ವಾಮಿಗೆ ಸಿಸಿಬಿ ವಿಚಾರಣೆ

ಬೆಂಗಳೂರು: ನಟಿ ರಾಧಿಕಾ ಕುಮಾರಸ್ವಾಮಿ ಹಾಗೂ ಯುವರಾಜ್‌ ನಡುವೆ ಸುಮಾರು 40 ನಿಮಿಷಗಳ ಸಂಭಾಷಣೆ ಇರುವ ಆಡಿಯೋ ಕುರಿತಂತೆ, ಶುಕ್ರವಾರ ನಟಿ ರಾಧಿಕಾ ಅವರು ಸಿಸಿಬಿ ವಿಚಾರಣೆಗೆ...

ಮುಂದೆ ಓದಿ

ಹಿರಿಯ ನಟಿ ಪ್ರಮಿಳಾ ಜೋಷಾಯ್ ಕೊರೊನಾ ಸೋಂಕು ದೃಢ, ಆಸ್ಪತ್ರೆಗೆ ದಾಖಲು

ಬೆಂಗಳೂರು: ಹಿರಿಯ ನಟಿ ಪ್ರಮಿಳಾ ಜೋಷಾಯ್ ಕೊರೊನಾ ಸೋಂಕು ತಗುಲಿದ್ದು, ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಕಳೆದ ಭಾನುವಾರ ಜಯನಗರದ ಎಕ್ಸೆಲ್ ಆಸ್ಪತ್ರೆಗೆ ರಾತ್ರಿ ದಾಖಲು ಮಾಡಿದ್ದಾರೆ ಎನ್ನಲಾಗಿದೆ. ಮುನ್ನೆಚ್ಚರಿಕೆ...

ಮುಂದೆ ಓದಿ

error: Content is protected !!