Monday, 16th September 2024

ಸಂಸ್ಕೃತ ಭಾಷೆಗೂ ರಾಷ್ಟ್ರೀಯ ಭಾಷೆ ಸ್ಥಾನಮಾನ ಸಿಗಲಿ

ನವದೆಹಲಿ: ಸಂಸ್ಕೃತ ಮತ್ತು ಹಿಂದಿ ಎರಡಕ್ಕೂ ರಾಷ್ಟ್ರೀಯ ಭಾಷೆ ಸ್ಥಾನಮಾನ ನೀಡುವಂತೆ ಬಿಜೆಪಿ ಸಂಸದ ಪುಷ್ಪೇಂದ್ರ ಸಿಂಗ್ ಚಂದೇಲ್‌ ಆಗ್ರಹಿಸಿದ್ದಾರೆ. ಲೋಕಸಭೆಯಲ್ಲಿ ಈ ವಿಷಯ ಪ್ರಸ್ತಾಪಿಸಿದ ಉತ್ತರ ಪ್ರದೇಶದ ಹಮೀರ್ಪುರ ಕ್ಷೇತ್ರದ ಸದಸ್ಯ, ಪ್ರಸ್ತುತ ಭಾರತದಲ್ಲಿ ಯಾವುದೇ ರಾಷ್ಟ್ರೀಯ ಭಾಷೆ ಇಲ್ಲ. ಆದರೂ, ಸಂವಿ ಧಾನದ 343 ನೇ ವಿಧಿ ಪ್ರಕಾರ, ಒಕ್ಕೂಟದ ಅಧಿಕೃತ ಭಾಷೆ ದೇವನಾಗರಿ ಲಿಪಿಯಲ್ಲಿ ಹಿಂದಿಯಾಗಿರಬೇಕು ಎಂದು ಸೂಚಿಸಲಾಗಿದೆ ಎಂದು ಹೇಳಿದರು. ಅಧಿಕೃತ ಭಾಷೆಯಲ್ಲದೆ, 22 ಭಾಷೆಗಳಿಗೆ ಮಾನ್ಯತೆ ನೀಡಲಾಗಿದೆ. ಇದರಲ್ಲಿ ಹಿಂದಿ ಸೇರಿಸಲಾಗಿದೆ […]

ಮುಂದೆ ಓದಿ

ರಾಷ್ಟ್ರೀಯ ಭಾಷೆಯಾಗಿ ಸಂಸ್ಕೃತ: ಅರ್ಜಿ ವಜಾ

ನವದೆಹಲಿ: ಸಂಸ್ಕೃತವನ್ನು ದೇಶದ ರಾಷ್ಟ್ರೀಯ ಭಾಷೆ ಎಂದು ಘೋಷಿಸುವಂತೆ ಕೋರಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಸ್ವೀಕರಿ ಸಲು ಸುಪ್ರೀಂ ಕೋರ್ಟ್ ಶುಕ್ರವಾರ ನಿರಾಕರಿಸಿದೆ. ಇದು ಸಂಸತ್ತಿನ ಕೆಲಸ, ನ್ಯಾಯಾಲಯವು...

ಮುಂದೆ ಓದಿ

ನ್ಯೂಜಿಲೆಂಡ್‌ ಸಂಸತ್: ಗೌರವ್‌ ಶರ್ಮಾ ಸಂಸ್ಕೃತದಲ್ಲಿ ಪ್ರಮಾಣ ವಚನ ಸ್ವೀಕಾರ

ನವದೆಹಲಿ: ನ್ಯೂಜಿಲೆಂಡ್‌ ಸಂಸತ್‌ಗೆ ಆಯ್ಕೆಯಾಗಿರುವ ಭಾರತೀಯ ಮೂಲದ ವೈದ್ಯ ಗೌರವ್‌ ಶರ್ಮಾ ಬುಧವಾರ ಸಂಸ್ಕೃತ ದಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. ಹಿಮಾಚಲ ಪ್ರದೇಶದ ಹಮೀರ್‌ಪುರ್‌ ಮೂಲದ ಗೌರವ್, ಲೇಬರ್‌...

ಮುಂದೆ ಓದಿ