Saturday, 23rd November 2024

ಕಾರ್ವಿ ಸ್ಟಾಕ್ ಬ್ರೋಕಿಂಗ್ ಲಿಮಿಟೆಡ್ ನೋಂದಣಿ ರದ್ದು

ನವದೆಹಲಿ: ಗ್ರಾಹಕರ ಹಣ ಮತ್ತು ಸೆಕ್ಯೂರಿಟಿಗಳನ್ನು ದುರುಪಯೋಗಪಡಿಸಿಕೊಂಡಿರುವ ಬ್ರೋಕರೇಜ್ ಸಂಸ್ಥೆ ಕಾರ್ವಿ ಸ್ಟಾಕ್ ಬ್ರೋಕಿಂಗ್ ಲಿಮಿಟೆಡ್ (ಕೆಎಸ್ಬಿಎಲ್) ನೋಂದಣಿಯನ್ನು ಸೆಬಿ ರದ್ದುಗೊಳಿಸಿದೆ. ಗ್ರಾಹಕರ ಹಣವನ್ನು ಅವರ ಖಾತೆಯಿಂದ ಅವರ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸುವಲ್ಲಿ ಕಾರ್ವಿ ತೊಡಗಿಸಿ ಕೊಂಡಿದೆ ಎಂದು ಸೆಕ್ಯುರಿಟೀಸ್ ಮತ್ತು ಎಕ್ಸ್ಚೇಂಜ್ ಬೋರ್ಡ್ ಆಫ್ ಇಂಡಿಯಾ (ಸೆಬಿ) ಹೇಳಿದೆ. ಈ ಮೊತ್ತವನ್ನು ನಂತರ ಬ್ರೋಕರೇಜ್ ಗುಂಪಿನ ಗುಂಪು ಕಂಪನಿಗಳಿಗೆ ರವಾನೆ ಮಾಡಲಾ ಯಿತು. 2019ರ ಸೆಪ್ಟೆಂಬರ್ವರೆಗೆ ಗ್ರಾಹಕರ ಷೇರುಗಳನ್ನು ಒತ್ತೆಯಿಟ್ಟು ಹಣಕಾಸು ಸಂಸ್ಥೆಗಳಿಂದ ಕಾರ್ವಿ ಒಟ್ಟು […]

ಮುಂದೆ ಓದಿ

ಅದಾನಿ-ಹಿಂಡೆನ್ ಬರ್ಗ್ ವಿವಾದ: ಸೆಬಿ ತನಿಖೆಗೆ ಆ.14ರವರೆಗೆ ಗಡುವು

ನವದೆಹಲಿ: ಅದಾನಿ ಗ್ರೂಪ್ ವಿರುದ್ಧದ ಹಿಂಡೆನ್ಬರ್ಗ್ ವರದಿಯ ತನಿಖೆಯನ್ನು ಪೂರ್ಣ ಗೊಳಿಸಲು ಸುಪ್ರೀಂ ಕೋರ್ಟ್ ಬುಧವಾರ ಸೆಬಿಗೆ ಮೂರು ತಿಂಗಳ ವಿಸ್ತರಣೆ ನೀಡಿದೆ. ಗೌತಮ್ ಅದಾನಿ ನೇತೃತ್ವದ...

ಮುಂದೆ ಓದಿ

ಸುಸ್ಥಿದಾರರ ಮಾಹಿತಿ ನೀಡುವವರಿಗೆ 20 ಲಕ್ಷ ರೂ ಬಹುಮಾನ: ಸೆಬಿ

ಮುಂಬೈ: ವಂಚಕರಿಂದ ಬಾಕಿ ಬರಬೇಕಾದ ದುಡ್ಡು ವಸೂಲಿ ಮಾಡಲು ಮಾರ್ಗ ಕಂಡುಕೊಂಡಿ ರುವ ಮಾರುಕಟ್ಟೆ ನಿಯಂತ್ರಕ ಸೆಬಿ, ಸುಸ್ಥಿದಾರರ ಮಾಹಿತಿ ನೀಡುವವರಿಗೆ 20 ಲಕ್ಷ ರೂಗಳ ಬಹುಮಾನ ನೀಡಲು...

ಮುಂದೆ ಓದಿ

ಬಾಲಿವುಡ್ ನಟ ಸೇರಿ 45 ಮಂದಿಗೆ ಸೆಬಿ ಬ್ಯಾನ್‌

ಮುಂಬೈ: ಬಾಲಿವುಡ್ ನಟ ಅರ್ಷದ್ ವಾರ್ಸಿ ಮತ್ತು ಆತನ ಪತ್ನಿ ಮಾರಿಯಾ ಗೊರೆಟ್ಟಿ ಸೇರಿದಂತೆ ಒಟ್ಟಾಗಿ 45 ಮಂದಿಯನ್ನು ಮತ್ತು ಸಂಸ್ಥೆಗಳನ್ನು ಸೆಕ್ಯೂರಿಟೀಸ್ ಆಂಡ್ ಎಕ್ಸ್‌ಚೇಂಜ್ ಬೋರ್ಡ್...

ಮುಂದೆ ಓದಿ

ಸೆಬಿ ಮುಖ್ಯಸ್ಥರಾಗಿ ಮಾಧಬಿ ಪುರಿ ಬುಚ್ ನೇಮಕ

ನವದೆಹಲಿ: ಮಾಧಬಿ ಪುರಿ ಬುಚ್ ಅವರನ್ನು ಭಾರತದ ಭದ್ರತೆ ಮತ್ತು ವಿನಿಮಯ ಮಂಡಳಿ (ಸೆಬಿ) ಮುಖ್ಯಸ್ಥರಾಗಿ ಕೇಂದ್ರ ಸರ್ಕಾರ ನೇಮಕ ಮಾಡಿದೆ. ಸದ್ಯದ ಸೆಬಿ ಮುಖ್ಯಸ್ಥರಾಗಿದ್ದ ಅಜಯ್ ತ್ಯಾಗಿ...

ಮುಂದೆ ಓದಿ

ಹೂಡಿಕೆದಾರರಿಗಾಗಿ ಸೆಬಿಯಿಂದ ‘ಸಾರಥಿ’ ಮೊಬೈಲ್ ಅಪ್ಲಿಕೇಶನ್ ಬಿಡುಗಡೆ

ನವದೆಹಲಿ: ಬಂಡವಾಳ ಮಾರುಕಟ್ಟೆ ನಿಯಂತ್ರಕ ಸೆಬಿ ಈಗ ‘ಸಾರಥಿ’ ಎಂಬ ಮೊಬೈಲ್ ಅಪ್ಲಿಕೇ ಶನ್ ಅನ್ನು ಬಿಡುಗಡೆ ಮಾಡಿದೆ. ಹೂಡಿಕೆದಾರರಿಗೆ ಭದ್ರತಾ ಮಾರುಕಟ್ಟೆಗಳ ಮೂಲಭೂತ ವಿಷಯಗಳ ಬಗ್ಗೆ ಹೆಚ್ಚಿನ...

ಮುಂದೆ ಓದಿ

ರಾಜ್ ಕುಂದ್ರಾ ಕಂಪನಿಗೆ 3 ಲಕ್ಷ ರೂ. ದಂಡ ವಿಧಿಸಿದ ಸೆಬಿ

ಮುಂಬೈ :‌ ಸೆಬಿ, ನಟಿ ಶಿಲ್ಪಾ ಶೆಟ್ಟಿ ಅವರ ಪತಿ, ಉದ್ಯಮಿ ರಾಜ್ ಕುಂದ್ರಾ ಮತ್ತು ಅವರ ಕಂಪನಿ ವಿಯಾನ್ ಇಂಡಸ್ಟ್ರೀಸ್ʼಗೆ ಅದರ ಇನ್ ಸೈಡರ್ ಟ್ರೇಡಿಂಗ್...

ಮುಂದೆ ಓದಿ