Saturday, 23rd November 2024

ಷೇರುಪೇಟೆ ಸೆನ್ಸೆಕ್ಸ್ 264 ಅಂಕಗಳ ಏರಿಕೆ

ಮುಂಬೈ: ಮಂಗಳವಾರ ಮುಂಬೈ ಷೇರುಪೇಟೆ ಸೆನ್ಸೆಕ್ಸ್ 264 ಪಾಯಿಂಟ್ಸ್‌ ಏರಿಕೆ ದಾಖಲಿಸಿದ್ದು, ರಾಷ್ಟ್ರೀಯ ಷೇರುಪೇಟೆ ನಿಫ್ಟಿ 70 ಪಾಯಿಂಟ್ಸ್‌ ಹೆಚ್ಚಳಗೊಂಡಿದೆ. ಬಿಎಸ್‌ಇ ಸೂಚ್ಯಂಕ ಸೆನ್ಸೆಕ್ಸ್ 264 ಪಾಯಿಂಟ್ಸ್ ಏರಿಕೆಗೊಂಡು 52815.79, ಎನ್‌ಎಸ್‌ಇ ಸೂಚ್ಯಂಕ ನಿಫ್ಟಿ 70.90 ಪಾಯಿಂಟ್ಸ್‌ ಅಥವಾ ಶೇ. 0.45ರಷ್ಟು ಏರಿಕೆಗೊಂಡು 15882.80 ಪಾಯಿಂಟ್ಸ್‌ ಮುಟ್ಟಿದೆ. ದಿನದ ವಹಿವಾಟು ಆರಂಭದಲ್ಲಿ 1947 ಷೇರುಗಳು ಏರಿಕೆಗೊಂಡರೆ, 716 ಷೇರುಗಳು ಕುಸಿದಿವೆ. ಅದಾನಿ ಪೋರ್ಟ್ಸ್ ಷೇರುಗಳು 15 ರೂ.ಗಳ ಲಾಭದೊಂದಿಗೆ 783.15 ರೂ., ಪವರ್ ಗ್ರಿಡ್ ಕಾರ್ಪೊರೇಶನ್‌ನ ಷೇರುಗಳು 2 […]

ಮುಂದೆ ಓದಿ

ಮುಂಬೈ ಷೇರುಪೇಟೆ: ಲಾಭದ ವಹಿವಾಟು ಕಂಡ ಸೂಚ್ಯಂಕ

ಮುಂಬೈ: ಜಾಗತಿಕ ಷೇರುಮಾರುಕಟ್ಟೆಯ ಧನಾತ್ಮಕ ವಹಿವಾಟಿನಿಂದ ಮುಂಬೈ ಷೇರುಪೇಟೆಯ ಸಂವೇದಿ ಸೂಚ್ಯಂಕ 359 ಅಂಕಗಳಷ್ಟು ಏರಿಕೆಯೊಂದಿಗೆ ಗುರುವಾರ ವಹಿವಾಟನ್ನು ಮುಕ್ತಾಯಗೊಳಿಸಿದೆ. ಮುಂಬೈ ಷೇರುಪೇಟೆಯ ಸಂವೇದಿ ಸೂಚ್ಯಂಕ 52,300.47...

ಮುಂದೆ ಓದಿ

ಸಮತಟ್ಟಾದ ವಹಿವಾಟು: ಅಲ್ಪ ಏರಿಕೆ ಕಂಡ ಸೆನ್ಸೆಕ್ಸ್

ಮುಂಬೈ: ಭಾರತೀಯ ಷೇರುಪೇಟೆ ಶುಕ್ರವಾರ ಸಮನಾದ ವಹಿವಾಟು ಆರಂಭಿಸಿದೆ. ಸೆನ್ಸೆಕ್ಸ್‌ 5.01 ಪಾಯಿಂಟ್ ಏರಿಕೆಗೊಂಡಿದೆ. ಬಿಎಸ್‌ಇ ಸೆನ್ಸೆಕ್ಸ್‌ 5.01 ರಷ್ಟು 52237.44, ಮತ್ತು ನಿಫ್ಟಿ 0.90 ಪಾಯಿಂಟ್ ಏರಿಕೆ...

ಮುಂದೆ ಓದಿ

ಸೆನ್ಸೆಕ್ಸ್ 291 ಪಾಯಿಂಟ್ಸ್ ಏರಿಕೆ

ಮುಂಬೈ: ಭಾರತೀಯ ಷೇರುಪೇಟೆ ಸತತವಾಗಿ ಏರಿಕೆಯ ಹಾದಿ ಹಿಡಿದಿದ್ದು ಶುಕ್ರವಾರ ಜಿಗಿತ ಕಂಡಿದೆ. ಸೆನ್ಸೆಕ್ಸ್ 291 ಪಾಯಿಂಟ್ಸ್ ಹಾಗೂ ರಾಷ್ಟ್ರೀಯ ಷೇರುಪೇಟೆ ನಿಫ್ಟಿ 99.10 ಪಾಯಿಂಟ್ಸ್‌ ಹೆಚ್ಚಳಗೊಂಡಿದೆ. ಬಿಎಸ್‌ಇ...

ಮುಂದೆ ಓದಿ

ಸಂವೇದಿ ಸೂಚ್ಯಂಕ 380 ಅಂಕಗಳ ಏರಿಕೆ

ಮುಂಬೈ: ಏಷ್ಯನ್ ಷೇರುಮಾರುಕಟ್ಟೆಯಲ್ಲಿನ ಭರ್ಜರಿ ವಹಿವಾಟಿನ ಪರಿಣಾಮ ಮುಂಬೈ ಷೇರುಪೇಟೆಯ ಮೇಲೆ ಬೀರಿದೆ.  ಬುಧವಾರ ಸಂವೇದಿ ಸೂಚ್ಯಂಕ 380 ಅಂಕಗಳಷ್ಟು ಏರಿಕೆಯೊಂದಿಗೆ ವಹಿವಾಟು ಮುಕ್ತಾಯಗೊಳಿಸಿದೆ. ಷೇರುಪೇಟೆಯ ಸಂವೇದಿ...

ಮುಂದೆ ಓದಿ

share Market
ಷೇರುಪೇಟೆ ಸೆನ್ಸೆಕ್ಸ್ 166 ಪಾಯಿಂಟ್ಸ್‌ ಜಿಗಿತ

ಮುಂಬೈ/ನವದೆಹಲಿ: ಮುಂಬೈ ಷೇರುಪೇಟೆ ಸೆನ್ಸೆಕ್ಸ್ 166 ಪಾಯಿಂಟ್ಸ್‌ ಜಿಗಿತಗೊಂಡಿದ್ದು, ರಾಷ್ಟ್ರೀಯ ಷೇರುಪೇಟೆ ನಿಫ್ಟಿ 34 ಪಾಯಿಂಟ್ಸ್ ಏರಿಕೆಗೊಂಡಿದೆ. ಬಿಎಸ್‌ಇ ಸೂಚ್ಯಂಕ ಸೆನ್ಸೆಕ್ಸ್ 166.86 ಪಾಯಿಂಟ್ಸ್‌ ಏರಿಕೆಗೊಂಡು 50804.39...

ಮುಂದೆ ಓದಿ

ಕರೋನಾಗೆ ತತ್ತರಿಸಿದ ಷೇರು ಮಾರ್ಕೆಟ್‌: ಸೆನ್ಸೆಕ್ಸ್ 1,400, ನಿಫ್ಟಿ 14,400 ಅಂಕ ಕುಸಿತ

ಮುಂಬೈ: ದೇಶದಲ್ಲಿ ಕರೋನಾ ಎರಡನೇ ಅಲೆ ತೀವ್ರವಾಗುತ್ತಿದ್ದಂತೆ ಸೋಮವಾರ ಬೆಳಗ್ಗೆ ವಹಿವಾಟು ಆರಂಭಕ್ಕೆ ಸೆನ್ಸೆಕ್ಸ್ 1,400 ಅಂಕಗಳಷ್ಟು ಇಳಿಕೆಯಾಗಿದ್ದು ಹೆಚ್ ಡಿಎಫ್ ಸಿ, ಐಸಿಐಸಿಐ ಬ್ಯಾಂಕ್, ರಿಲಯನ್ಸ್ ಇಂಡಸ್ಟ್ರೀಸ್ ಗಳು...

ಮುಂದೆ ಓದಿ

ಸೆನ್ಸೆಕ್ಸ್: 1,200 ಪಾಯಿಂಟ್ಸ್ ಇಳಿಕೆ

ನವದೆಹಲಿ: ಭಾರತೀಯ ಷೇರುಪೇಟೆಯು ಸೋಮವಾರ ಸೆನ್ಸೆಕ್ಸ್ ಬರೋಬ್ಬರಿ 1,200 ಪಾಯಿಂಟ್ಸ್ ಇಳಿಕೆಗೊಂಡಿದೆ. ರಾಷ್ಟ್ರೀಯ ಷೇರುಪೇಟೆ ನಿಫ್ಟಿ 365 ಪಾಯಿಂಟ್ಸ್‌ ಇಳಿಕೆಗೊಂಡಿದೆ. ಬಿಎಸ್‌ಇ ಸೂಚ್ಯಂಕ ಸೆನ್ಸೆಕ್ಸ್‌ 1,139 ಪಾಯಿಂಟ್ಸ್‌ ಇಳಿಕೆಗೊಂಡು...

ಮುಂದೆ ಓದಿ

ಷೇರುಪೇಟೆ ಸೆನ್ಸೆಕ್ಸ್ 460 ಪಾಯಿಂಟ್ಸ್‌ ಏರಿಕೆ, ನಿಫ್ಟಿಯಲ್ಲೂ ಹೆಚ್ಚಳ

ಮುಂಬೈ: ಭಾರತೀಯ ರಿಸರ್ವ್‌ ಬ್ಯಾಂಕ್‌ (ಆರ್‌ಬಿಐ) ಹಣಕಾಸು ನೀತಿ ಪರಿಶೀಲನೆ ಬಳಿಕ ಬುಧವಾರ ಭಾರತೀಯ ಷೇರುಪೇಟೆ ಜಿಗಿತ ಕಂಡಿದೆ. ಮುಂಬೈ ಷೇರುಪೇಟೆ ಸೆನ್ಸೆಕ್ಸ್ 460 ಪಾಯಿಂಟ್ಸ್‌ ಏರಿಕೆಗೊಂಡರೆ, ರಾಷ್ಟ್ರೀಯ...

ಮುಂದೆ ಓದಿ

ಷೇರುಪೇಟೆ: ಜಿಗಿತ ಕಂಡ ಎನ್‌ಎಸ್‌ಇ

ಮುಂಬೈ: ಷೇರುಪೇಟೆ ಹೂಡಿಕೆದಾರರ ರಾಕೇಜ್‌ ಜುಂಜುನ್‌ವಾಲಾ ಬೆಂಬಲಿತ ನಜಾರಾ ಟೆಕ್ನಾಲಜೀಸ್‌ ಷೇರು ಮಂಗಳವಾರ ಮುಂಬೈ ಷೇರು ಮಾರುಕಟ್ಟೆಯಲ್ಲಿ ಶೇ 81 ರಷ್ಟು ಪ್ರೀಮಿಯಂನೊಂದಿಗೆ ಗರಿಷ್ಠ 2,026 ರೂ.ವರೆಗೆ...

ಮುಂದೆ ಓದಿ