Friday, 22nd November 2024

ಇಂದ್ರಿಯಗಳ ನಿಗ್ರಹವೇ ತಪಸ್ಸು, ಅದುವೇ ಸ್ವರ್ಗ: ಸ್ವರ್ಣವಲ್ಲೀ ಶ್ರೀ

ಶಿರಸಿ: ಇಂದ್ರಿಯಗಳ ಭೋಗದಿಂದ ಬರುವ ಸುಖ ತಾತ್ಕಾಲಿಕ, ಇಂದ್ರಿಯಗಳ ನಿಯಮನದಿಂದ ಶಾಶ್ವತವಾದ ನೆಮ್ಮದಿ ಹಾಗೂ ಸತ್ವಿಕವಾದ ನೆಮ್ಮದಿ ಎಂದು ಸೋಂದಾ ಸ್ವರ್ಣವಲ್ಲೀ ‌ಮಹಾ ಸಂಸ್ಥಾನದ ಮಠಾಧೀಶ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಗಂಗಾಧರೇಂದ್ರ ಸರಸ್ವತೀ‌ ಮಹಾಸ್ವಾಮೀಜಿ ನುಡಿದರು. ಅವರು ಸ್ವರ್ಣವಲ್ಲೀ ಮಠದಲ್ಲಿ ನಡೆಯುತ್ತಿರುವ ಉಭಯ ಶ್ರೀಗಳ ಚಾತುರ್ಮಾಸ್ಯ ವ್ರತಾಚರಣೆಯಲ್ಲಿ ಗುಂದ ಸೀಮೆ, ಛಾಪಖಂಡ ಭಾಗಿಯ ಶಿಷ್ಯರು ಸಲ್ಲಿಸಿದ ಗುರು ಸೇವೆಯನ್ನು ಸ್ವೀಕರಿಸಿ ಆಶೀರ್ವಚನ ನುಡಿದರು. ಪ್ರತಿಯೊಂದಕ್ಕೂ ನಮ್ಮ ಮನಸ್ಸು ಮುಖ್ಯ ಕಾರಣ. ಅದನ್ನು ನಿಗ್ರಹಿಸಿದರೆ ಎಲ್ಲ ವನ್ನೂ ನಿಗ್ರಹಿಸುವ ಸಾಮರ್ಥ್ಯ ನಮ್ಮಲ್ಲಿ […]

ಮುಂದೆ ಓದಿ

ಟೆಂಡರ್ ಅವ್ಯವಹಾರದಿಂದ ನಮ್ಮ ಆಡಳಿತದ ಬಗ್ಗೆ ಕೆಟ್ಟ ಹೆಸರು: ಗಜಾನನ ವೈದ್ಯ

ಶಿರಸಿ: ಉತ್ತರ ಕನ್ನಡ ಜಿಲ್ಲೆಯ ಪ್ರತಿಷ್ಟಿತ ಸಹಕಾರಿ ಯಲ್ಲಾಪುರ ಟಿಎಸ್ ಎಸ್ ನಲ್ಲಿ ನಡೆದ ಟೆಂಡರ್ ಅವ್ಯವಹಾರದ ಬಗ್ಗೆ ನಮ್ಮ ಆಡಳಿತದ ಬಗ್ಗೆ ಕೆಟ್ಟ ಹೆಸರು ಬರುವಂತೆ...

ಮುಂದೆ ಓದಿ

ಹತ್ತನೇ ದಿನಕ್ಕೆ ಕಾಲಿಟ್ಟ “ಶಿರೂರು ಗುಡ್ಡ ಕುಸಿತ” ಶೋಧ ಕಾರ್ಯಾಚರಣೆ

ಶಿರಸಿ: ಅಬ್ಬರದ ಮಳೆ ಹಿನ್ನೆಲೆ ಶೋಧ ಕಾರ್ಯಕ್ಕೆ ಅಡ್ಡಿಯಾಗಿದ್ದರೂ ಕಾರ್ಯಾಚರಣೆ ಮುಂದು ವರಿಸಲಾಗಿದೆ. ಬೆಳಗಾವಿಯಿಂದ ತಂದಿರುವ ಬೂಮ್ ಹ್ಯಾಮರ್ ಪೋಕ್ ಲೈನ್ ಕಾರ್ಯಾಚರಣೆಗೂ ಮಳೆ ಅಡ್ಡಿಯಾಗಿದೆ. ದೆಹಲಿಯಿಂದ...

ಮುಂದೆ ಓದಿ

ಸ್ಕೂಟಿಯಲ್ಲಿ ಹೋಗುತ್ತಿದ್ದ ವೇಳೆ ಮರ ಬಿದ್ದು ಯುವಕ‌ ಸಾವು

ಶಿರಸಿ: ಉತ್ತರ ಕನ್ನಡ ಜಿಲ್ಲೆಯಲ್ಲಿ ಗಾಳಿ ಮಳೆಯ ಅವಾಂತರದಿಂದ ಸ್ಕೂಟಿಯಲ್ಲಿ ಹೋಗುತ್ತಿದ್ದ ವೇಳೆ ಮರ ಬಿದ್ದು ಯುವಕ‌ ಮೃತಪಟ್ಟಿದ್ದಾನೆ. ಯಲ್ಲಾಪುರ ಶಿರಸಿ ರಸ್ತೆಯ ಬಾಚನಳ್ಳಿ ಗ್ರಾಮದ ಬಳಿ...

ಮುಂದೆ ಓದಿ

ಶಿರೂರು ಗುಡ್ಡ ಕುಸಿತ ಸ್ಥಳದ ವೀಕ್ಷಣೆಗೆ ಆಗಮಿಸಿದ ಸಚಿವ ಎಚ್ ಡಿ ಕುಮಾರ್ ಸ್ವಾಮಿ

ಶಿರಸಿ: ಅಂಕೋಲಾ ಶಿರೂರು ಗುಡ್ಡ ಕುಸಿತ ಸ್ಥಳದ ವೀಕ್ಷಣೆಗೆ ಕೇಂದ್ರ ಸಚಿವ ಎಚ್ ಡಿ ಕುಮಾರ್ ಸ್ವಾಮಿ ಇಂದು...

ಮುಂದೆ ಓದಿ

SDRF, NDRF ನಿಂದ ನದಿ ನೀರಿನಲ್ಲಿ ತೀವ್ರ ಶೋಧ

ಶಿರಸಿ: ಅಂಕೋಲಾದ ಶಿರೂರು ಗುಡ್ಡ ಕುಸಿತವಾದ ಸ್ಥಳದ ಸಮೀಪ SDRF ಮತ್ತು NDRF ನಿಂದ ನದಿ ನೀರಿನಲ್ಲಿ ತೀವ್ರ ಶೋಧ ನಡೆಯುತ್ತಿದೆ. ನೀರಿನಲ್ಲಿ ಕೊಚ್ಚಿ ಹೋದ ವಾಹನ,...

ಮುಂದೆ ಓದಿ

ದೇವಿಮನೆಗಟ್ಟದಲ್ಲಿ ಮತ್ತೆ ಭೂ ಕುಸಿತ

ಶಿರಸಿ: ಶಿರಸಿ ಕುಮಟಾ ರಸ್ತೆಯ ದೇವಿಮನೆಗಟ್ಟದಲ್ಲಿ ಮತ್ತೆ ಭೂ ಕುಸಿತ ಉಂಟಾಗಿದೆ. ಕಳೆದೆರಡು ದಿನಗಳಿಂದ ಭೂಕುಸಿತವಾದಲ್ಲಿ ಮಣ್ಣು ತೆರವುಗೊಳಿಸಲಾಗಿತ್ತು. ಆದರೆ ಮತ್ತದೇ ಸ್ಥಳದಲ್ಲಿ ಭೂಕುಸಿತವಾಗಿದ್ದು, ಮರ, ಗಿಡಗಳೂ...

ಮುಂದೆ ಓದಿ

ಉ.ಕ ಜಿಲ್ಲೆಯ ಹಲವು ಕಡೆಗಳಲ್ಲಿ ಗುಡ್ಡ ಕುಸಿತ

ಶಿರಸಿ: ನಿರಂತರ ಮಳೆಯಿಂದಾಗಿ ಉತ್ತರ ಕನ್ನಡ ಜಿಲ್ಲೆಯ ಹಲವು ಕಡೆಗಳಲ್ಲಿ ಗುಡ್ಡ ಕುಸಿಯುತ್ತಿದೆ. ಕರಾವಳಿ ಪ್ರದೇಶದ ದೇವಗಿರಿ ಪಂಚಾಯತ್ ವ್ಯಾಪ್ತಿಯ ಹೊಳೆಗದ್ದೆ ಗ್ರಾಮದ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ...

ಮುಂದೆ ಓದಿ

ಕದ್ರಾ ಜಲಾಶಯದಿಂದ 6000 ಕೂಸೆಕ್ಸ್ ನೀರು ಬಿಡುಗಡೆ

ಶಿರಸಿ: ಜಿಲ್ಲೆಯಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ಕದ್ರಾ ಜಲಾಶಯದಿಂದ ನೀರು ಹೊರಕ್ಕೆ ಬಿಡಲಾಗಿದೆ. ಶುಕ್ರವಾರ ಮಧ್ಯಾಹ್ನ 3.35 ಕ್ಕೆ ಅಣೆಕಟ್ಟೆಯ 4 ಗೇಟ್ ಗಳನ್ನು ತೆರೆಯಲಾಗಿದ್ದು, 6000 ಕೂಸೆಕ್ಸ್...

ಮುಂದೆ ಓದಿ

ತುಂಬಿ ಹರಿದ ಚಂಡಿಕಾ ನದಿ: ಕುಮಟಾ ಶಿರಸಿ ರೋಡ್ ಸ್ಥಗಿತ

ಶಿರಸಿ: ಭಾರೀ ಮಳೆಗೆ ಚಂಡಿಕಾ ನದಿ ತುಂಬಿ ಹರಿಸಿದ್ದು, ಕುಮಟಾ ಶಿರಸಿ ರಸ್ತೆ ಸಂಚಾರ ಸ್ಥಗಿತಗೊಂಡಿದೆ. ಶಿರಸಿ- ಕಮಟಾ ರಸ್ತೆಯ ಕತಗಾಲ ಬಳಿ ರಸ್ತೆ ಮೇಲೆ ಚಂಡಿಕಾ...

ಮುಂದೆ ಓದಿ