Tuesday, 22nd October 2024

ಸಭಾ ಕಾರ್ಯಕ್ರಮಕ್ಕೆ ಚಾಲನೆ

ಶಿರಸಿ: ಉತ್ತರ ಕನ್ನಡ ಜಿಲ್ಲಾ ಶಿರಸಿ ಬ್ಲಾಕ್ ಕಾಂಗ್ರೆಸ್ ಸಮಿತಿ ಲೋಕಸಭಾ ಕಾರ್ಯಕರ್ತರ ಸಭೆ ಬುಧವಾರ ನಗರದ ಅಂಬೇಡ್ಕರ್ ಸಭಾಭವನದಲ್ಲಿ ನಡೆಯಿತು. ಶಾಸಕ ಹಾಗೂ ಆಡಳಿತ ಸುಧಾರಣೆ ಸಮಿತಿ ಅಧ್ಯಕ್ಷ ಆರ್ ವಿ ದೇಶಪಾಂಡೆ ಸಭಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಕಾಂಗ್ರೆಸ್ ಅಭ್ಯರ್ಥಿ ಅಂಜಲಿ ಲಿಂಬಾಳ್ಕರ್, ಸಚಿವ ಮಂಕಾಳ ವೈದ್ಯ, ಶಾಸಕ ಭೀಮಣ್ಣ, ಜಿಲ್ಲಾಧ್ಯಕ್ಷ ಸಾಯಿ ಗೌಂವ್ಕರ್ ಮುಂತಾದವರಿದ್ದರು. ಇದಕ್ಕೂ ಮುನ್ನ, ಕಾಂಗ್ರೆಸ್ ಜಿಲ್ಲಾ ಕಚೇರಿಯಲ್ಲಿ ವಾರ್ ರೂಂ ಅನ್ನು ಉದ್ಘಾಟಿಸಲಾಯಿತು.

ಮುಂದೆ ಓದಿ

ಅನಾರೋಗ್ಯದ ಕಾರಣ ಮತದಾನ ಮಾಡಲು ಆಗಲಿಲ್ಲ: ಶಿವರಾಮ ಹೆಬ್ಬಾರ್

ಶಿರಸಿ: ಬೆಳಗ್ಗೆ ಆರೋಗ್ಯ ಸರಿ ಇರಲಿಲ್ಲ, ಅನಾರೋಗ್ಯದ ಕಾರಣ ರಾಜ್ಯಸಭಾ ಚುನಾವಣೆಯಲ್ಲಿ ಮತದಾನ ಮಾಡಲು ಆಗಲಿಲ್ಲ. ವೈದ್ಯರ ಸಲಹೆಯಂತೆ ಆರುಘಂಟೆಗೆ ಬರಬೇಕಾಯ್ತು ಎಂದು ಯಲ್ಲಾಪುರ ಕ್ಷೇತ್ರದ ಬಿಜೆಪಿ...

ಮುಂದೆ ಓದಿ

ಮೀನುಗಾರರ ಬಲೆಗೆ ಬಿದ್ದ ಹಾರುವ ಮೀನು

ಶಿರಸಿ: ಮತ್ಸಲೋಕದಲ್ಲಿ ಅಚ್ಚರಿ ಮೂಡಿಸುವ ಹಾರುವ ಮೀನೊಂದು ಅಂಕೋಲಾದ ಭಾವಿಕೇರಿಯ ಮೀನುಗಾರರ ಬಲೆಗೆ ಬಿದ್ದು, ಬೆರಗು ಮೂಡಿ ಸಿದೆ. ಬಲೆಗೆ ಬಿದ್ದ ಈ ಪ್ಲಾಯಿಂಗ್ ಫಿಶ್ ವಿಶಿಷ್ಟ...

ಮುಂದೆ ಓದಿ

ಭೀಕರ ರಸ್ತೆ ಅಪಘಾತದಲ್ಲಿ ಐವರು ಸ್ಥಳದಲ್ಲಿಯೇ ಸಾವು

ಶಿರಸಿ: ತಾಲೂಕಿನ ಬಂಡಲ ಸಮೀಪದ ಪೆಟ್ರೋಲ್ ಪಂಪ್ ಎದುರು ಬಸ್ ಹಾಗೂ ಕಾರಿನ ನಡುವೆ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಕಾರಿನಲ್ಲಿದ್ದ ಐವರು ಸ್ಥಳದಲ್ಲಿಯೇ ಮೃತಪಟ್ಟು, ಓರ್ವ...

ಮುಂದೆ ಓದಿ

ರಾಜು ಅಡಕಳ್ಳಿಯವರ ವ್ಯಕ್ತಿ ಶಕ್ತಿ ಪುಸ್ತಕ ಬಿಡುಗಡೆ

ಶಿರಸಿ: ನಗರದ ರಂಗಧಾಮದಲ್ಲಿ ಬುಧವಾರ ಲೋಕಧ್ವನಿ ಅಂಕಣಕಾರ, ಪತ್ರಕರ್ತ ರಾಜು ಅಡಕಳ್ಳಿಯವರ ವ್ಯಕ್ತಿ ಶಕ್ತಿ ಪುಸ್ತಕ ಬಿಡುಗಡೆ ನಡೆಯಿತು. ಸಾಹಿತಿ, ವಿ.ಉಮಾಕಾಂತ ಭಟ್ ಕಾರ್ಯಕ್ರಮ ಉದ್ಘಾಟಿಸಿದರು. ವಿಶ್ವವಾಣಿ...

ಮುಂದೆ ಓದಿ

ನ.29ಕ್ಕೆ ರಾಜು ಅಡಕಳ್ಳಿ ಅವರ ವ್ಯಕ್ತಿ ಶಕ್ತಿ ಕೃತಿ ಲೋಕಾರ್ಪಣೆ

ಶಿರಸಿ: ಹಿರಿಯ ಪತ್ರಕರ್ತ, ಅಂಕಣಕಾರ ರಾಜು ಅಡಕಳ್ಳಿ ಅವರು ವ್ಯಕ್ತಿ ಶಕ್ತಿ ಅಂಕಣದ ಸಂಕಲನ ನ.29ರಂದು ಸಂಜೆ 4.30 ಕ್ಕೆ ನಗರದ ನೆಮ್ಮದಿ ಆವಾರದ ರಂಗಧಾಮದಲ್ಲಿ ಬಿಡುಗಡೆ...

ಮುಂದೆ ಓದಿ

ಟಿ.ಎಸ್’ಎಸ್’ನಲ್ಲಿಂದು ಅಖಿಲ ಭಾರತ ಸಹಕಾರ ಸಪ್ತಾಹ

ಶಿರಸಿ: ಉತ್ತರ ಕನ್ನಡ ಜಿಲ್ಲೆಯ ಶಿರಸಿ ಟಿ ಎಸ್ ಎಸ್ ನಲ್ಲಿಂದು ಅಖಿಲ ಭಾರತ ಸಹಕಾರ ಸಪ್ತಾಹ ಕಾರ್ಯಕ್ರಮವನ್ನು ಕೆಡಿಸಿಸಿ ಬ್ಯಾಂಕ್ ಅಧ್ಯಕ್ಷ, ಶಾಸಕ ಶಿವರಾಮ ಹೆಬ್ಬಾರ್...

ಮುಂದೆ ಓದಿ

ಉತ್ತರ ಕನ್ನಡ ಜಿಲ್ಲಾ ಗೃಹರಕ್ಷಕ ದಳ ಕಛೇರಿಗೆ ಡಿಸಿಜಿ ಭೇಟಿ

ಶಿರಸಿ: ಜಿಲ್ಲಾ ಗೃಹರಕ್ಷಕದಳ ದ ಕಾರವಾರ ಕಛೇರಿಗೆ . ಉಪ ಮಹಾ ಸಮಾದೇಷ್ಟ, ಗೃಹರಕ್ಷಕದಳ ಹಾಗೂ ಉಪ ನಿರ್ದೇಶಕರು, ಐ.ಪಿ.ಎಸ್ ಅಕ್ಷಯ್ ಎಂ. ಹಾಕೆ ಶುಕ್ರವಾರ ಅಧಿಕೃತ ಭೇಟಿ...

ಮುಂದೆ ಓದಿ

ಮನೆ ಮನೆಗೂ ಯಕ್ಷಗಾನದ ಚಿಕ್ಕಮೇಳ; ಕುಂದಾಪುರದ ತಂಡ ಶಿರಸಿಗೆ ಬಂತು!

ಶಿರಸಿ: ಮನೆ ಮನೆಗೂ ಯಕ್ಷಗಾನ ಆಡಿಸುವ ಚಿಕ್ಕಮೇಳ ಈವರೆಗೆ ದಕ್ಷಿಣ ಕನ್ನಡ, ಉಡುಪಿ, ಶಿವಮೊಗ್ಗ ಜಿಲ್ಲೆ ಗಳಲ್ಲಿ ಹೆಚ್ಚು ಪ್ರಚಲಿತದಲ್ಲಿದೆ. ಆದರೆ, ಅಪರೂಪ ಎಂಬಂತೆ ಅಂಥದೊಂದು ಕಲಾ...

ಮುಂದೆ ಓದಿ

ಬ್ಯಾಂಕ್ ಉತ್ತಮವಾಗಿ ಲಾಭದಾಯಕವಾಗಿ ನಡೆಯುತ್ತಿದೆ: ಶಿವರಾಮ ಹೆಬ್ಬಾರ್

ಶಿರಸಿ: ಕೆಡಿಸಿಸಿ ಅಧ್ಯಕ್ಷ, ಶಾಸಕ ಶಿವರಾಮ ಹೆಬ್ಬಾರ್ ನಗರದ ಬ್ಯಾಂಕ್ ಆವರಣದ ಸಭಾಭವನದಲ್ಲಿ ಬುಧವಾರ ಸುದ್ದಿಗೋಷ್ಠಿ ನಡೆಸಿದರು. ರೈತರ, ಗ್ರಾಹಕರ ಎಲ್ಲರ ಶ್ರಮದಿಂದಾಗಿ ನೂರಾ ಮೂರು ವರ್ಷ...

ಮುಂದೆ ಓದಿ