Saturday, 23rd November 2024

ಬೇಸಿಗೆ ಪ್ರವಾಸಕ್ಕಾಗಿ 217 ವಿಶೇಷ ರೈಲುಗಳ ಆರಂಭ

ನವದೆಹಲಿ : ಬೇಸಿಗೆ ಪ್ರವಾಸಗಳನ್ನು ಪೂರ್ಣಗೊಳಿಸುವ ಹಿನ್ನೆಲೆಯಲ್ಲಿ ಭಾರತೀಯ ರೈಲ್ವೆ ಇಲಾಖೆಯು 217 ವಿಶೇಷ ರೈಲುಗಳನ್ನು ನಿರ್ವಹಿಸಲು ಮುಂದಾಗಿದೆ. ವಿಶೇಷ ರೈಲುಗಳು ದೇಶಾದ್ಯಂತ ಪ್ರಮುಖ ಸ್ಥಳಗಳನ್ನು ಸಂಪರ್ಕಿಸುತ್ತವೆ. ಈ ರೈಲುಗಳು ಪಾಟ್ನಾ, ಮುಂಬೈ, ಬೆಂಗಳೂರು ಮತ್ತು ಚೆನ್ನೈನಂತಹ ಜನಪ್ರಿಯ ಪ್ರವಾಸಿ ತಾಣಗಳಿಗೆ ಹೋಗುವವರ ಪ್ರಯಾಣ ಅಗತ್ಯಗಳನ್ನು ಪೂರೈಸುತ್ತವೆ. ಈ ಸೌಲಭ್ಯವು ಬೇಸಿಗೆಯ ತಿಂಗಳುಗಳಲ್ಲಿ ಮಾತ್ರ ಲಭ್ಯ ವಿರುತ್ತದೆ. ನೈಋತ್ಯ ರೈಲ್ವೆಯಿಂದ 69 ವಿಶೇಷ ರೈಲುಗಳು ಕಾರ್ಯ ನಿರ್ವಹಿಸಲಿವೆ. ದಕ್ಷಿಣ ಕೇಂದ್ರ ಭಾಗಕ್ಕೆ 48 ರೈಲುಗಳನ್ನು ನಿಯೋಜಿಸಿದೆ. ನೈಋತ್ಯ […]

ಮುಂದೆ ಓದಿ