Thursday, 19th September 2024

ಚುನಾಯಿತ ಅಧ್ಯಕ್ಷ ಜೋ ಬೈಡನ್‌ ತಂಡಕ್ಕೆ ವಿನಯ್ ರೆಡ್ಡಿ, ಗೌತಮ್ ರಾಘವನ್ ಸೇರ್ಪಡೆ

ವಾಷಿಂಗ್ಟನ್ : ಭಾರತೀಯ ಮೂಲದ ಅಮೆರಿಕನ್ ಪ್ರಜೆ ವಿನಯ್ ರೆಡ್ಡಿ ಅವರನ್ನು ತಮ್ಮ ಭಾಷಣ ಬರಹಗಾರ ಮತ್ತು ಗೌತಮ್ ರಾಘವನ್ ಅವರನ್ನು ಅಧ್ಯಕ್ಷೀಯ ಸಿಬ್ಬಂದಿ ಕಚೇರಿಯ ಉಪ ನಿರ್ದೇಶಕರನ್ನಾಗಿ ಜೋ ಬೈಡನ್ ಆಯ್ಕೆ ಮಾಡಿದ್ದಾರೆ. ಅಧ್ಯಕ್ಷರಾಗಿ ಚುನಾಯಿತರಾಗಿರುವ ಬೈಡನ್ ಮತ್ತು ಉಪಾಧ್ಯಕ್ಷರಾಗಿ ಆಯ್ಕೆಯಾದ ಕಮಲಾ ಹ್ಯಾರಿಸ್ ಅವರು ರೆಡ್ಡಿ ಹಾಗೂ ರಾಘವನ್ ಜತೆ ಇತರ ನಾಲ್ಕು ಮಂದಿ ಹಿರಿಯ ಅಧಿಕಾರಿಗಳನ್ನೂ ನೇಮಕ ಮಾಡಿಕೊಂಡಿದ್ದಾರೆ. ವ್ಯವಸ್ಥಾಪನೆ ಮತ್ತು ಆಡಳಿತ ವಿಭಾಗದ ನಿರ್ದೇಶಕರಾಗಿ ಆಯನ್ ಫಿಲಿಪಿಕ್, ಶೆಡ್ಯೂಲಿಂಗ್ ಮತ್ತು ಅಡ್ವಾಸ್ […]

ಮುಂದೆ ಓದಿ