ಚೆನ್ನೈ: ಚಿದಂಬರಂ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ 14ನೇ ಆವೃತ್ತಿಯ ಆರನೇ ಪಂದ್ಯದಲ್ಲಿ ಆರ್‌ಸಿಬಿ ತಂಡ, ಸನ್ ರೈಸರ್ಸ್ ಹೈದ್ರಾಬಾದ್ ತಂಡವನ್ನು ಆರು ರನ್ ಗಳಿಂದ ಸೋಲಿಸಿದೆ. ಈ ಮೂಲಕ ಸತತ ಎರಡನೇ ಗೆಲುವು ದಾಖಲಿಸಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು 8 ವಿಕೆಟ್ ನಷ್ಟಕ್ಕೆ 149 ರನ್ ಕಲೆ ಹಾಕಿತು. ಆರ್ ಸಿಬಿ ಪರ ಸ್ಫೋಟಕ ಆಟಗಾರ ಗ್ಲೆನ್ ಮ್ಯಾಕ್ಸ್ ವೆಲ್ 59, ನಾಯಕ ವಿರಾಟ್ ಕೊಹ್ಲಿ 33, ಶಹಬಾಜ್ […]
ಅಬುಧಾಬಿ: ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಪ್ರಮುಖ ವಿಕೆಟ್ ಪಡೆದ ಟಿ. ನಟರಾಜನ್ ಎಸ್‌ಆರ್‌ಹೆಚ್ ಗೆಲು ವಿನ ಸಂಭ್ರಮದ ಜೊತೆಗೆ ಅವರ ಪತ್ನಿ ಮಗುವಿಗೆ ಜನ್ನ ನೀಡಿದ್ದು ಅವರ...
ಅಬುಧಾಬಿ: ಶುಕ್ರವಾರ ನಡೆದ ಎಲಿಮಿನೇಟರ್ ಕದನದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸನ್‌ರೈಸರ್ಸ್ ತಂಡಕ್ಕೆ 6 ವಿಕೆಟ್‌ಗಳಿಂದ ಶರಣಾಗುವ ಮೂಲಕ ಲೀಗ್‌ನಿಂದ ಹೊರಬಿದ್ದಿತು. ಶೇಖ್ ಜಯೆದ್ ಸ್ಟೇಡಿಯಂನಲ್ಲಿ...
ಅಬುಧಾಬಿ: ಐಪಿಎಲ್ ನ ಕ್ವಾಲಿಫೈಯರ್ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಮುಂಬೈ ಇಂಡಿಯನ್ಸ್ ಜಯ ಗಳಿಸುವ ಮೂಲಕ ಫೈನಲ್ ಪ್ರವೇಶಿಸಿದ್ದು, ಶುಕ್ರವಾರ ಅಬುಧಾಬಿಯಲ್ಲಿ ನಡೆಯುತ್ತಿರುವ ಎಲಿಮಿ ನೇಟರ್...
ಶಾರ್ಜಾ: ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹೀನಾಯವಾಗಿ ಸೋಲುಂಡಿದೆ. ಆರ್‌ಸಿಬಿ ನೀಡಿದ 121 ರನ್‌ಗಳ ಸುಲಭ ಗುರಿಯನ್ನು ಹೈದರಾಬಾದ್ 5 ವಿಕೆಟ್ ಕಳೆದುಕೊಂಡು ತಲುಪುವಲ್ಲಿ...
*ಸನ್‌ರೈಸ್‌ಗೆ ಲಗಾಮು ಹಾಕಿದ ಚಹಲ್ ಪಂದ್ಯಶ್ರೇಷ್ಠ : ಯಜುವೇಂದ್ರ ಚಹಲ್ ದುಬಾಯಿ: ರಾಯಲ್ ಚಾಲೆಂರ‍್ಸ್ ಬೆಂಗಳೂರು ತಂಡವು ತನ್ನ ಮೊದಲ ಪಂದ್ಯದಲ್ಲಿ ಸನ್‌ರೈರ‍್ಸ್ ಹೈದರಾಬಾದ್ ತಂಡವನ್ನು ಹತ್ತು...
ದುಬಾಯಿ: ರಾಯಲ್ ಚಾಲೆಂರ‍್ಸ್ ಬೆಂಗಳೂರು ತಂಡದ ಸವಾಲನ್ನು ಬೆನ್ನತ್ತಿರುವ ಸನ್‌ರೈಸ್ ತಂಡವು ಒಂದು ವಿಕೆಟ ಕಳೆದುಕೊಂಡು 25 ರನ್ ಗಳಿಸಿತ್ತು. ನಾಯಕ ಡೇವಿಡ್ ವಾರ್ನರ್ ರನೌಟ್ ಆದರು....