Thursday, 19th September 2024

ಹೆಟ್ಮೈರ್ ಬ್ಯಾಟಿಂಗ್ ಸಾಹಸ: ಸರಣಿ ಸೋಲಿನ ಭೀತಿಯಲ್ಲಿ ಆಸೀಸ್‌

ಸೈಂಟ್ ಲೂಸಿಯಾ: ಟಿ20 ಸರಣಿಯ ಎರಡನೇ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ತಂಡ ಆಸ್ಟ್ರೇಲಿಯಾ ವಿರುದ್ಧ ಸವಾರಿ ಮಾಡಿದೆ. ಯುವ ಆಟಗಾರ ಹೆಟ್ಮೈರ್ ಅವರ ಬ್ಯಾಟಿಂಗ್ ಸಾಹಸದಿಂದ ವಿಂಡೀಸ್ ತಂಡ 56 ರನ್ ಅಂತರದಿಂದ ಗೆಲುವು ಸಾಧಿಸಿದೆ. ವೆಸ್ಟ್ ಇಂಡೀಸ್ ತಂಡ 20 ಓವರ್ ಗಳಲ್ಲಿ ನಾಲ್ಕು ವಿಕೆಟ್ ನಷ್ಟಕ್ಕೆ 196 ರನ್ ಗಳಿಸಿತು. ಲೆಂಡ್ಲ್ ಸಿಮನ್ಸ್ 30 ರನ್ ಗಳಿಸಿದರೆ, ಫ್ಲೆಚರ್ ಮತ್ತು ಗೇಲ್ ಅಗ್ಗಕ್ಕೆ ಔಟಾದರು. ಹೆಟ್ಮೈರ್ 36 ಎಸೆತದಿಂದ 61 ರನ್ ಗಳಿಸಿದರು. ಅನುಭವಿ ಬ್ರಾವೋ […]

ಮುಂದೆ ಓದಿ