Thursday, 19th September 2024

Subrahmanyaa Movie

Subrahmanyaa Movie: ‘ಸುಬ್ರಹ್ಮಣ್ಯ’ನಾಗಿ ರವಿಶಂಕರ್ ಪುತ್ರ ಅದ್ವೈ ಭರ್ಜರಿ ಎಂಟ್ರಿ; ಭಾರತೀಯ ಚಿತ್ರರಂಗದ ಅತ್ಯಂತ ದುಬಾರಿ ಗ್ಲಿಂಪ್ಸ್ ಔಟ್‌

Subrahmanyaa Movie: ಬಹುಭಾಷಾ ನಟ, ಹಿರಿಯ ಕಲಾವಿದ ಆರ್ಮುಗ ರವಿಶಂಕರ್ (P.Ravi Shankar) ‘ಸುಬ್ರಹ್ಮಣ್ಯ’ ಸಿನಿಮಾ ಮೂಲಕ ಮಗ ಅದ್ವೈ ಅವರನ್ನು ಸಿನಿಮಾ ಪ್ರೇಮಿಗಳಿಗೆ ಪರಿಚಯಿಸಲು ಮುಂದಾಗಿದ್ದಾರೆ. ಈ ಚಿತ್ರದ ಪ್ರೀ-ಲುಕ್ ಈಗಾಗಲೇ ಗಮನ ಸೆಳೆದಿದ್ದು, ಇದೀಗ ಚಿತ್ರತಂಡ ‘ಸುಬ್ರಹ್ಮಣ್ಯ’ ಚಿತ್ರದ ಫಸ್ಟ್ ಗ್ಲಿಂಪ್ಸ್ ಅನ್ನು ಅನಾವರಣಗೊಳಿಸಿದೆ.

ಮುಂದೆ ಓದಿ