ಟೆಕ್ಸಾಸ್: ಆಮದು ಕಾರುಗಳ ಮಾರಾಟಕ್ಕೆ ಅನುಮತಿ ನೀಡುವವರೆಗೂ ಭಾರತದಲ್ಲಿ ಉತ್ಪಾದನಾ ಘಟಕ ಸ್ಥಾಪನೆ ಮಾಡುವು ದಿಲ್ಲ ಎಂದು ಟೆಸ್ಲಾ ಕಂಪೆನಿಯ ಮುಖ್ಯಕಾರ್ಯನಿರ್ವಹಣಾಧಿಕಾರಿ ಎಲೋನ್ ಮಸ್ಕ್ ಸ್ಪಷ್ಟಪಡಿಸಿದ್ದಾರೆ. ಜಾಗತಿಕ ಮಾರುಕಟ್ಟೆಯಲ್ಲಿ ಟೆಸ್ಲಾ ಎಲೆಕ್ಟ್ರಿಕ್ ಕಾರುಗಳ ಬೇಡಿಕೆಯ ವಾಹನವಾಗಿದ್ದು, ಉತ್ತಮ ಮಾರುಕಟ್ಟೆ ಹೊಂದಿದೆ. 2020ರಲ್ಲಿ ಭಾರತದಲ್ಲಿ ಟೆಸ್ಲಾ ಉತ್ಪಾದಕ ಘಟಕ ಸ್ಥಾಪಿಸುವುದಾಗಿ ಘೋಷಿಸಿದ್ದರು. ಆದರೆ ಭಾರತದಲ್ಲಿ ತೆರಿಗೆ ಪದ್ಧತಿ ದುಬಾರಿ ಯಾಗಿದೆ, ಕೆಲವು ತೊಂದರೆಗಳು ಇವೆ. ಭಾರತ ಸರ್ಕಾರ ಆಮದು ಕಾರುಗಳನ್ನು ಭಾರತದಲ್ಲಿ ಮಾರಾಟ ಮಾಡಲು ಅವಕಾಶ ನೀಡದ ಹೊರತು […]
ನವದೆಹಲಿ: ಎಲಾನ್ ಮಸ್ಕ್ 110 ಕೋಟಿ ಮೌಲ್ಯದ ಟೆಸ್ಲಾ ಷೇರುಗಳನ್ನು ಮಾರಾಟ ಮಾಡಿದ್ದಾರೆ. ಟೆಸ್ಲಾ ಇಂಕ್ನ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಎಲಾನ್ ಮಸ್ಕ್ 21.5 ಲಕ್ಷ ಸ್ಟಾಕ್ಗಳನ್ನು...
ಮುಂಬೈ: ಏಷ್ಯಾದ ಶ್ರೀಮಂತ ವ್ಯಕ್ತಿಯಾಗಿ ರಿಲಯನ್ಸ್ ಇಂಡಸ್ಟ್ರೀಸ್‌ನ ಮುಖ್ಯಸ್ಥ ಮುಕೇಶ್ ಅಂಬಾನಿ ಮತ್ತೊಮ್ಮೆ ಹೊರಹೊಮ್ಮಿದ್ದಷ್ಟೇ ಅಲ್ಲದೆ, ಫೋರ್ಬ್ಸ್ ಪಟ್ಟಿಯಲ್ಲಿ ಜಗತ್ತಿನ 10ನೇ ಶ್ರೀಮಂತರಾಗಿ ಹೊರಹೊಮ್ಮಿದ್ದಾರೆ. ವಿಶ್ವದ ದೊಡ್ಡಣ್ಣ ಅಮೆರಿಕಾ...
ನವದೆಹಲಿ: ಸೆಪ್ಟೆಂಬರ್ 2020ರ ಬಳಿಕ ಟೆಸ್ಲಾ ಇದೇ ಮೊದಲ ಬಾರಿಗೆ ಅತಿ ದೊಡ್ಡ ಪ್ರಮಾಣದಲ್ಲಿ ಕುಸಿತ ಕಂಡಿದೆ. ಟೆಸ್ಲಾ ಮೌಲ್ಯದಲ್ಲಿನ ಕುಸಿತವು ಶನಿವಾರ ಮಸ್ಕ್ ಮಾಡಿದ ಟ್ವೀಟ್...
ಅಜಯ್ ಅಂಚೆಪಾಳ್ಯ ಪ್ರಖ್ಯಾತ ವಿದ್ಯುತ್ ಕಾರ್ ತಯಾರಿಕಾ ಸಂಸ್ಥೆ ಟೆಸ್ಲಾದ ಮಾಲಿಕ ಎಲಾನ್ ಮಸ್‌ಕ್ ನಿಜಕ್ಕೂ ಗಟ್ಟಿಕುಳ. ಕೋವಿಡ್-19 ವಿಧಿಸಿದ ಲಾಕ್‌ಡೌನ್‌ನ್ನು ತನ್ನ ಸಂಸ್ಥೆ ಸಂಪೂರ್ಣವಾಗಿ ಪಾಲಿಸುವುದಿಲ್ಲ,...